ಇಂದು ಹುಸೂರ್ ನ ಮುಖ್ಯ ರಸ್ತೆಯ ಕೂಡ್ಲು ಗೇಟುನ ಬಳಿ ದೀಡಿರ್ ಒಂದು ಘಟನೆ ನೆಡೆದಿದೆ. ದೀಡಿರ್ ಬ್ರೇಕ್ ಹಾಕದೆ ಮುಂದೆ ಸಾಗುತ್ತಿರುವ ಶಾಲಾ ಬಸ್ ಚಾಲಕನ ಎಡವಟ್ಟಿಗೆ, ಆಟೋ ಚಾಲಕನು ಹಿಂದೆ ಬರುತ್ತದ್ದ ಲಾರಿಯು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಅಪ್ಪಚಿಯಾಗಿದೆ.ಆಟೋ ಲಾರಿಗೆ ಡಿಕ್ಕಿ ಹೊಡೆದ್ರು, ಆಟೋ ಅಪ್ಪಚ್ಚಿಯಾದ್ರು, ಅದೃಷ್ಟವಾಶತ್ ಚಾಲಕ ಸೇಪ್ ಆಗಿದ್ದಾನೆ. ಆಟೋ ಚಾಲಕ ಆಟೋದಲ್ಲಿ ಸಿಲುಕಿ ಕಾಪಡಿ ಕಾಪಡಿ ಎಂದು ಕೊಗಿಕೊಳ್ಳುತ್ತಿದ್ದ, ಆಟೋದಲ್ಲಿ ಇದ್ದ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತದೆ.MarinersApp Merchant Navy White Uniform Half Sleeve Shirt with Shoulder Flaps - Royal Cotton