ವಿಚ್ಛೇದನ ಘೋಷಿಸಿದ ಬ್ಯಾಡ್ಮಿಂಟನ್ ಜೋಡಿ ಸೈನಾ-ಕಶ್ಯಪ್..!
By ಸುಶ್ಮಿತ ಆರ್ • Jul 14, 2025, 10:59 AM
Advertisement
Advertisement
Read Next Story
ಮಲೆಮಹಾದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವಿಗೆ ಕಾರಣ ಕಾರ್ಬೋಫ್ಯುರಾನ್ ಕೀಟನಾಶಕ
ಮಲೆ ಮಹಾದೇಶ್ವರ ಬೆಟ್ಟದಲ್ಲಿ ಸರಣಿ ಹುಲಿಗಳ ಸಾವಿಗೆ ಬಳಕೆಯಾದ ಕೀಟನಾಶಕ ಯಾವುದು ಎಂದು ಪ್ರಯೋಗಾಲಯ ವರದಿಗಳು ತಿಳಿಸಿವೆ.ಹುಲಿಗಳ ಹತ್ಯೆಗೆ ಕಾರ್ಬೋಫ್ಯುರಾನ್ ಎಂಬ ಕೀಟ ನಾಶಕವನ್ನ ಬಳಕೆ ಮಾಡಲಾಗಿದೆ. ಈ ಕೀಟನಾಶಕ ವಾಸನೆ ರಹಿತವಾಗಿರುವಂತಹದ್ದಾಗಿದ್ದು, ಇದರ ಬಳಕೆ ಯಾವುದೇ ವಾಸನೆಯೂ ಬರುವುದಿಲ್ಲ ಎಂಬುದು ಸ್ವಷ್ಟವಾಗಿದೆ. FSL, IAH ಮತ್ತು VB ಪ್ರಯೋಗಾಲಯ ವರದಿಗಳು ದೃಢ ಮಾಡಿವೆ.
Read More