ಮಾಲೆಗಾಂವ್ ಸ್ಫೋಟ ಪ್ರಕರಣ: ಎಟಿಎಸ್‌ನಿಂದ "ಹಿಂದೂ ಭಯೋತ್ಪಾದನೆ" ಎಂದು ಆರೋಪ: ಆರೋಪಿಗಳೆಲ್ಲಾ ಖುಲಾಸೆ; NIA ಕೋರ್ಟ್‌ನಿಂದ ಎಟಿಎಸ್‌ಗೆ ಛೀಮಾರಿ.!
By Gireesh Vasishta • Aug 02, 2025, 11:34 AM
Advertisement
Read Next Story
ಸಂಜೆ ನ್ಯಾಯಾಲಯಗಳ ಸ್ಥಾಪನೆ ವಿರೋಧಿಸಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಬೆಂಗಳೂರು ವಕೀಲರ ಸಂಘ ಪತ್ರ.! ಏನಿದು ಪತ್ರ.?
ಕಚೇರಿ ಕೆಲಸಗಳಿಗೆ ತೊಂದರೆ: ಸಂಜೆ ನ್ಯಾಯಾಲಯದ ಸಮಯವು ವಕೀಲರು ತಮ್ಮ ಕಚೇರಿಯಲ್ಲಿ ಕಕ್ಷಿದಾರರನ್ನು ಭೇಟಿ ಮಾಡಲು, ಪ್ರಕರಣಗಳ ಕರಡುಗಳನ್ನು ಸಿದ್ಧಪಡಿಸಲು ಮತ್ತು ಇತರ ಪ್ರಮುಖ ಕೆಲಸಗಳನ್ನು ಮಾಡಲು ಬಳಸುವ ಸಮಯವಾಗಿದೆ. ಸಂಜೆ ನ್ಯಾಯಾಲಯಗಳನ್ನು ಸ್ಥಾಪಿಸಿದರೆ ಈ ಅಗತ್ಯ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ.
Read More