ಬೆಂಗಳೂರಿನ ಖಾಸಗಿ ಪಿ.ಜಿ ಮಾಲೀಕನಿಂದ ಯುವತಿ ಮೇಲೆ ಅ*ಚಾರ ಆರೋಪ: ಆರೋಪಿ ಅಶ್ರಫ್‌ನನ್ನು ಬಂಧಿಸಿದ ಪೊಲೀಸರು
By Pavitra Ganapathi Baradavalli • Aug 03, 2025, 12:23 PM
Advertisement
Read Next Story
ಸೋಲದೇವನಹಳ್ಳಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಪಿಜಿ ಮಾಲೀಕ ಬಂಧನ..!
ಈ ಘಟನೆಯು ವಿದ್ಯಾರ್ಥಿನಿ ಪಿಜಿಗೆ ಸೇರಿದ ಕೇವಲ 10 ದಿನಗಳ ಒಳಗೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ವಿದ್ಯಾರ್ಥಿನಿಯು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಅಶ್ರಫ್‌ನನ್ನು ಬಂಧಿಸಲಾಗಿದೆ.
Read More