ಹೆಚ್.ಸಿ ಮಹದೇವಪ್ಪ ಹೇಳಿಕೆಗೆ ಬಿಜೆಪಿ ಆಕ್ರೋಶ: ನಾಲ್ವಡಿಯವರ ತ್ಯಾಗದ ವಿರುದ್ಧ ಕಾಂಗ್ರೆಸ್ ಅಪಮಾನ?
By Shravanthi R • Aug 04, 2025, 04:50 PM
Advertisement
Read Next Story
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ: ಕೆಚ್ಚೆದೆಯ ಹೋರಾಟದಿಂದ ಸೀರೀಸ್‌ನಲ್ಲಿ ಸಮಬಲ ಗಳಿಸಿದ ಭಾರತದ ಹುಡುಗರು. ಬಿಳಿಯರಿಗೆ ನಿರಾಸೆ
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅನಾಯಾಸವಾಗಿ ಗೆದ್ದು ಸೀರೀಸ್‌ನಲ್ಲಿ ಮುನ್ನಡೆಯನ್ನು ಸಾಧಿಸಿತ್ತು, ಯಾವುದೇ ಒತ್ತಡವಿಲ್ಲದೆ ಐದನೇ ಟೆಸ್ಟ್ ಪಂದ್ಯವನ್ನು ಆಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿತ್ತು, ಆದರೆ ತಂಡದ ಆಟಗಾರರ ಆತ್ಮವಿಶ್ವಾಸ ಮತ್ತು ನಾಯಕ ಶುಭಮನ್ ಗಿಲ್ ಅವರ ನಿರ್ಣಯದಿಂದ ಐದನೇ ಟೆಸ್ಟ್‌ನಲ್ಲಿ 6 ರನ್‌ಗಳ ಭರ್ಜರಿ ಜಯಗಳಿಸಿದೆ. ಹೀಗಾಗಿ ಸರಣಿ ಸೋಲುವ ಭೀತಿಯಲ್ಲಿದ್ದ ಭಾರತ ತಂಡ, ಸರಣಿಯನ್ನು ಸಮಬಲಗೊಳಿಸಿಕೊಂಡಿದೆ.
Read More