ಬೆಂಗಳೂರು: ಹಿಂದೆ ಒಮ್ಮೆ ಹೆಚ್‌ಡಿ ಕುಮಾರಸ್ವಾಮಿಯವರು (HD KUMARASWAMY) ಅಕ್ರಮವಾಗಿ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿರುವ 14 ಎಕರೆ ಸರ್ಕಾರಿ ಜಮೀನನ್ನು (GOVT LAND) ಒತ್ತುವರಿ ಆರೋಪ ಕೇಸ್‌ಗೆ (CASE) ಸಂಬಂಧಿಸಿದಂತೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.
Symbol Premium Men's Wrinkle-Resistant Regular Fit Cotton Formal Shirt
ಆ ಜಮೀನಿನ ವಿಷಯದಲ್ಲಿ ಎಸ್‌ಐಟಿ (SIT) ತನಿಖೆಗೆ ಸುಪ್ರೀಂ ಕೋರ್ಟ್ (COURT) ತಡೆ ನೀಡಿದೆ ಎಂದು ಹೈಕೋರ್ಟ್‌ಗೆ (HIGHCOURT) ಮಾಹಿತಿ ನೀಡಿದೆ.
ಈ ವಿಷಯ ಕುರಿತಂತೆ ಸುಮಾರು ಚರ್ಚೆಗಳು ಸುಮಾರು ಚಲಾವಣೆಯಲ್ಲಿತ್ತು ಮೊದಲು ಸರ್ಕಾರ ಈ ಜಮೀನನ್ನು ಒತ್ತುವರಿ ಮಾಡಿಕೊಳ್ಳಲು ಸಿದ್ಧವಾಗಿತ್ತು ಆದರೆ ಕೆಲವರ ರಾಜಕೀಯ ಪ್ರಭಾವ ಇತ್ಯಾದಿಗಳ ಮೂಲಕವಾಗಿ ಆ ಕ್ರಮಕ್ಕೆ ತಡೆ ಉಂಟಾಗಿತ್ತು. ಬಳಿಕ ಈ ಜಮೀನಿನ ಚರ್ಚೆ ಮುನ್ನಲೆಗೆ ಬಂದಿದೆ.
ಇದನ್ನೂ ಓದಿ: ಆರ್‌ಸಿಬಿ ಕಾಲ್ತುಳಿತ: ಮೈಕಲ್ ಕುನ್ಹಾ ವರದಿ ಪ್ರಶ್ನಿಸಿ ಡಿಎನ್‌ಎ ಹೈಕೋರ್ಟ್‌ಗೆ ಅರ್ಜಿ
ಸದ್ಯ ಸಚಿವ ಎಚ್.ಡಿ ಕುಮಾರಸ್ವಾಮಿ ಪರ ವಕೀಲರಿಂದ (LAWYER) ಹೈಕೋರ್ಟ್ ಮೆಮೊವನ್ನು (MEMO) ಸಲ್ಲಿಕೆ ಮಾಡಲಾಗಿದೆ. ಈಗ ಜಮೀನಿನ ಕುರಿತು ನ್ಯಾಯಪೀಠ ಮಾಹಿತಿಯನ್ನು ದಾಖಲಿಸಿಕೊಂಡಿದ್ದು, ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಪೀಠವೂ ಎರೆಡು ವಾರದ ನಂತರ ನಡೆಸುವುದಾಗಿ ಮುಂದೂಡಿದೆ.