Skip to main content
ವಿಡಿಯೋ
1/2
local

ಹಬ್ಬದ ಹಿನ್ನೆಲೆ ಎಲ್ಲಾ ವಸ್ತುಗಳು ಅಗ್ಗ ಅಗ್ಗ..! ಖರೀದಿ ಜೋರು..

By Pavitra Ganapathi Baradavalli
ಹಬ್ಬದ ಹಿನ್ನೆಲೆ ಎಲ್ಲಾ ವಸ್ತುಗಳು ಅಗ್ಗ ಅಗ್ಗ..! ಖರೀದಿ ಜೋರು..

ಇಂದು ರಾಜ್ಯದಾದ್ಯಂತ ವರಮಹಾಲಕ್ಷ್ಮೀ ಸಂಭ್ರಮ ಮನೆಮಾಡಿದೆ. ರಾಜ್ಯದಲ್ಲಿ ಖರೀದಿ ಜೋರಾಗಿದ್ದು ಹೂ, ಹಣ್ಣು ಇತ್ಯಾದಿಗಳನ್ನು ಕೊಳ್ಳುವಲ್ಲಿ ಜನರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಇಂದು ಬೆಳಿಗ್ಗೆ ಕೆಆರ್‌ ಮಾರುಕಟ್ಟೆಯಲ್ಲಿ ಜನಸಾಗರವೇ ನೆರೆದಿತ್ತು. ಸಾಮಾನ್ಯವಾಗಿ ಹಬ್ಬ ಬಂತೆಂದರೆ ಹೂ ಮತ್ತು ಹಣ್ಣು ಹಾಗೇ ತರಕಾರಿಗಳ ಬೆಲೆ ತನ್‌ತಾನೇ ಏರಿಕೆಯಾಗುತ್ತದೆ.

ಬೆಂಗಳೂರು: ಇಂದು (TODAY) ರಾಜ್ಯದಾದ್ಯಂತ ವರಮಹಾಲಕ್ಷ್ಮೀ (VARAMAHALAKMI) ಸಂಭ್ರಮ ಮನೆಮಾಡಿದೆ. ರಾಜ್ಯದಲ್ಲಿ ಖರೀದಿ (PURCHASE) ಜೋರಾಗಿದ್ದು ಹೂ, ಹಣ್ಣು ಇತ್ಯಾದಿಗಳನ್ನು ಕೊಳ್ಳುವಲ್ಲಿ ಜನರು (PEOPLE) ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಇಂದು ಬೆಳಿಗ್ಗೆ ಕೆಆರ್‌ ಮಾರುಕಟ್ಟೆಯಲ್ಲಿ (KR MARKET) ಜನಸಾಗರವೇ ನೆರೆದಿತ್ತು. ಸಾಮಾನ್ಯವಾಗಿ ಹಬ್ಬ ಬಂತೆಂದರೆ ಹೂ ಮತ್ತು ಹಣ್ಣು ಹಾಗೇ ತರಕಾರಿಗಳ ಬೆಲೆ ತನ್‌ತಾನೇ ಏರಿಕೆಯಾಗುತ್ತದೆ.


ಹಬ್ಬದ ವಾತಾವರಣ ಎಲ್ಲೆಡೆ ಮನೆ ಮಾಡುತ್ತಲೇ ಮಾರುಕಟ್ಟೆಗಳಲ್ಲಿ ದರಗಳು ಗಗನದತ್ತ ನೋಡಲು ಶುರು ಮಾಡುತ್ತವೆ. ಹಾಗಾಗಿ
 ಬೆಂಗಳೂರು ಸೇರಿದಂತೆ ಹಲವಾರು ಬೃಹತ್‌ ನಗರ ಸೇರಿದಂತೆ ಚಿಕ್ಕ ನಗರಗಳಲ್ಲೂ ಎಲ್ಲಾ ತರಕಾರಿ ಹೂ, ಹಣ್ಣಿನ (FRUITS) ಬೆಲೆ ಮತ್ತು ಇತರೆ ಅಗತ್ಯ ವಸ್ತುಗಳ ಬೆಲೆಗಳು ಸಹ ಏರಿಕೆಯಾಗುವುದು ಸರ್ವೇ ಸಾಮಾನ್ಯವಾಗಿದೆ.


ಈಗ ಹಬ್ಬದ (FESTIVAL) ಹಿನ್ನೆಲೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಅಂದರೆ ಹೂ, ಹಣ್ಣುಗಳ ಬೆಲೆಗಳು ಕೊಂಚ ಏರಿಕೆ ಕಂಡಿವೆ.

ಈ ಸಮಯದಲ್ಲಿ ಮಳೆಯೂ ಎಡಬಿಡದೇ ಸುರಿಯುತ್ತಿರುವುದರಿಂದ ಹೂವಿನ ಬೆಳೆಗಳಿಗೆ ಭಾರೀ ಹಾನಿ ಉಂಟಾಗಿದೆ. ತಮಿಳುನಾಡು ಭಾಗದಲ್ಲೂ ಮಳೆ ಹಿನ್ನೆಲೆ ಹೂವಿನ ದರ ಏರಿಕೆಯಾಗಿದೆ. ದರ ಏರಿಕೆಯ ನಡುವೆಯೂ ಬೆಂಗಳೂರಿನ ಜನತೆ ಹಬ್ಬದ ಸಂಭ್ರಮದಲ್ಲಿ ಕುಣಿಯುತ್ತಿದ್ದಾರೆ.

ಇದನ್ನೂ ಓದಿ: ಮತಗಳ್ಳತನ ಆರೋಪ..ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ವಿರುದ್ಧ 'ರಾಗಾ' ವಾಗ್ದಾಳಿ!

ಖುಷಿ ಖುಷಿಯಿಂದ ಎಲೆಡೆ ಹೂ, ಹಣ್ಣುಗಳನ್ನು ಕೊಂಡುಕೊಳ್ಳುತ್ತಿರುವುದು ಕಂಡುಬಂದಿತು. ಯಾವುದೇ ಸಮಸ್ಯೆ ಇಲ್ಲದೇ ಎಷ್ಟೇ ದರ ಹೆಚ್ಚಿಗೆಯಾದರೂ ಹೂ ಮತ್ತು ಹಣ್ಣುಗಳನ್ನು ಕೊಳ್ಳುತ್ತಿದ್ದಾರೆ.

Symbol Premium Men's Wrinkle-Resistant Regular Fit Cotton Formal Shirt