Skip to main content
ವಿಡಿಯೋ
general

ಬಂಗಾಳಿ ಮುಸ್ಲಿಮರ ಅಕ್ರಮ ಬಂಧನ, ವಿದೇಶಿ ಹಣೆಪಟ್ಟಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ

By Gireesh Vasishta
ಬಂಗಾಳಿ ಮುಸ್ಲಿಮರ ಅಕ್ರಮ ಬಂಧನ, ವಿದೇಶಿ ಹಣೆಪಟ್ಟಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ

ವಿದೇಶಿಯರು ಅಕ್ರಮವಾಗಿ ಭಾರತಕ್ಕೆ ನುಸುಳುವ ಅಪಾಯದ ವಾಸ್ತವಾಂಶವನ್ನು ನ್ಯಾಯಾಲಯ ನಿರ್ಲಕ್ಷಿಸಲಾಗದು ಎಂದು ಮೌಖಿಕವಾಗಿ ತಿಳಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ವಲಸೆ ಕಾರ್ಮಿಕರ ಮೂಲ ಸ್ಥಳ ಪರಿಶೀಲಿಸಲು ಮುಂದಾಗಬೇಕು ಎಂದಿತು.

ಬಂಗಾಳಿ ಮುಸ್ಲಿಮರ ಅಕ್ರಮ ಬಂಧನ, ವಿದೇಶಿ ಹಣೆಪಟ್ಟಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ.

ತಾವು ಬಾಂಗ್ಲದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದ ವಿದೇಶಿಗರು ಎಂಬ ದೃಢೀಕರಿಸದ ಆರೋಪ ಆಧರಿಸಿ ಪಶ್ಚಿಮ ಬಂಗಾಳ ಮುಸ್ಲಿಂ ವಲಸೆ ಕಾರ್ಮಿಕರನ್ನು ಬಂಧಿಸಲಾಗುತ್ತಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗುರುವಾರ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಕೇಳಿದೆ [ ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].“ಚಾಮುಂಡಿ ತಾಯಾಣೆ ಅಂತ” ಹಾಡೇ ಇದೆ ಅದಕ್ಕೆ ವಿಷ್ಣುವರ್ಧನ್‌ ಅವರ ಸಮಾಧಿ ಮೈಸೂರಿನಲ್ಲಿದೆ: ಹಲವು ವಿಚಾರ ಸಭೆಯಲ್ಲಿ ಮುಂದಿಟ್ಟ ಅಳಿಯ ಅನಿರುದ್ದ್‌

ವಿದೇಶಿಯರು ಅಕ್ರಮವಾಗಿ ಭಾರತಕ್ಕೆ ನುಸುಳುವ ಅಪಾಯದ ವಾಸ್ತವಾಂಶವನ್ನು ನ್ಯಾಯಾಲಯ ನಿರ್ಲಕ್ಷಿಸಲಾಗದು ಎಂದು ಮೌಖಿಕವಾಗಿ ತಿಳಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ವಲಸೆ ಕಾರ್ಮಿಕರ ಮೂಲ ಸ್ಥಳ ಪರಿಶೀಲಿಸಲು ಮುಂದಾಗಬೇಕು ಎಂದಿತು.BULLMER Striped Textured Printed Polo Neck Fullsleeve T-Shirt with Rib for Men

ಮೇ 2025ರಲ್ಲಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಪತ್ರ ಶಂಕಿತ ಅಕ್ರಮ ವಲಸಿಗರ ಅಂತರರಾಜ್ಯ ಪರಿಶೀಲನೆ ಮತ್ತು ಬಂಧನಕ್ಕೆ ಅಧಿಕಾರ ನೀಡಿದೆ. ಬಂಗಾಳಿ ಭಾಷಿಕ ಮುಸ್ಲಿಮರನ್ನು ಧರ್ಮದ ಕಾರಣಕ್ಕಾಗಿಯೋ ಅಥವಾ ಅವರು ಬಂಗಾಳಿ ಮತಾನಾಡುತ್ತಾರೆ ಎಂಬ ಕಾರಣಕ್ಕಾಗಿಯೋ ಅವರನ್ನು ಬೇರೆ ರಾಜ್ಯಗಳು ಬಂಧಿಸುತ್ತಿವೆ. ಇದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಹಕ್ಕುಗಳ ಉಲ್ಲಂಘನೆ ಎಂದು ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ವಕೀಲ ಕುನಾಲ್ ಚಟರ್ಜಿ ಅವರ ಮೂಲಕ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.