ಭಾರೀ ಮಳೆ: ಕರ್ನಾಟಕದ ಆರು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ..!
By Sushmitha R • Aug 18, 2025, 08:53 AM
Advertisement
Read Next Story
ಹೇಮಾವತಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು – 6 ಕ್ರಸ್ಟ್ ಗೇಟ್ ಓಪನ್
ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದ್ದು, ಜಲಾಶಯದ ನೀರಿನ ಮಟ್ಟವು ಫುಲ್ ರೆಜರ್ವಾಯರ್ ಲೆವೆಲ್‌ಗೆ (ಎಫ್‌ಆರ್‌ಎಲ್) ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಜಲಾಶಯದ 6 ಕ್ರಸ್ಟ್ ಗೇಟ್‌ಗಳನ್ನು ತೆರೆಯಲಾಗಿದೆ ಮತ್ತು ನೀರನ್ನು ಕೆಳಭಾಗಕ್ಕೆ ಹರಿಯಲು ಪ್ರಾರಂಭಿಸಲಾಗಿದೆ. ಈ ಕ್ರಮವು ಕೆಳಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಉಂಟಾಗುವ ಪ್ರವಾಹದ ಅಪಾಯವನ್ನು ತಡೆಗಟ್ಟಲು ಉದ್ದೇಶಿಸಲಾಗಿದೆ.
Read More