ಅಮೆರಿಕದ ಅಲಸ್ಕದಲ್ಲಿ ನಡೆದ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ ಚರ್ಚೆಯನ್ನು ಜಾಗತಿಕ ಮಟ್ಟದ ಅತಿ ಶ್ರೇಷ್ಠ ಸಭೆ ಅಥವಾ ಚರ್ಚೆ ಎಂದು ವಿಶ್ಲೇಷಣೆ ಮಾಡಲಾಗಿತ್ತು.BULLMER Trendy Clothing Set with Shirt & Pants Co-ords for Men
ಆ ಕುರಿತಂತೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ಮೋದಿಯವರಿಗೆ ಕರೆ ಮಾಡಿ ಅಲ್ಲಿ ನಡೆದ ವಿಚಾರವನ್ನು ತಿಳಿಸಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ರಷ್ಯಾದ ಅಧ್ಯಕ್ಷರು ಮೋದಿಯವರಿಗೆ ಕರೆ ಮಾಡಿ ಅಲ್ಲಿನ ಮಾಹಿತಿಯನ್ನು ತಿಳಿಸಿದ ಬಳಿಕ ಮೋದಿಯವರು ಅದರ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣವಾದ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಇದನ್ನೂ ಓದಿ-ಅಕ್ರಮ ಶವ ಹೂತಿಟ್ಟ ಪ್ರಕರಣ FSL ವರದಿ ಬರಲಿ, ಬಂದಮೇಲೆ ಬೇರೆ ಕಥೆ: ಸದನದಲ್ಲಿ ಗೃಹ ಸಚಿವರ ಖಡಕ್ ಹೇಳಿಕೆ ಹೀಗಿತ್ತು!
ಅಮೆರಿಕಾದಲ್ಲಿ ನಡೆದ ಅಧ್ಯಕ್ಷ ಟ್ರಂಪ್ ಮತ್ತು ಮೋದಿಯವರ X ಖಾತೆಯ ಮಾಹಿತಿ-
ಗೌರವಾನ್ವಿತ ಸ್ನೇಹಿತರಾದ ಅಧ್ಯಕ್ಷ ಪುಟಿನ್ ಅವರಿಗೆ ದೂರವಾಣಿ ಕರೆಗಾಗಿ ಮತ್ತು ಅಲಾಸ್ಕಾದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಇತ್ತೀಚೆಗೆ ನಡೆದ ಸಭೆಯ ಕುರಿತು ಒಳನೋಟಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಉಕ್ರೇನ್ ಸಂಘರ್ಷದ ಶಾಂತಿಯುತ ಇತ್ಯರ್ಥಕ್ಕಾಗಿ ಭಾರತವು ನಿರಂತರವಾಗಿ ಕರೆ ನೀಡಿದೆ ಮತ್ತು ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಮುಂಬರುವ ದಿನಗಳಲ್ಲಿ ನಮ್ಮ ನಿರಂತರ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.