Skip to main content
ವಿಡಿಯೋ
politics

ಮೊಬೈಲ್ ಸಂದೇಶದ ಮೂಲಕ ತ್ರಿವಳಿ ತಲಾಖ್: ಎಫ್ಐಆರ್ ರದ್ದತಿಗೆ ಕಾಶ್ಮೀರ ಹೈಕೋರ್ಟ್ ನಕಾರ: ತಲಾಖ್-ಇ-ಅಹ್ಸಾನ್ vs ತ್ರಿವಳಿ ತಲಾಖ್: ವ್ಯತ್ಯಾಸ ಏನು?

By Gireesh Vasishta
ಮೊಬೈಲ್ ಸಂದೇಶದ ಮೂಲಕ ತ್ರಿವಳಿ ತಲಾಖ್: ಎಫ್ಐಆರ್ ರದ್ದತಿಗೆ ಕಾಶ್ಮೀರ ಹೈಕೋರ್ಟ್ ನಕಾರ: ತಲಾಖ್-ಇ-ಅಹ್ಸಾನ್ vs ತ್ರಿವಳಿ ತಲಾಖ್: ವ್ಯತ್ಯಾಸ ಏನು?

ಮಾತನಾಡುವ, ಬರೆಯುವ ಅಥವಾ ಎಲೆಕ್ಟ್ರಾನಿಕ್ ವಿಧಾನದ ಮೂಲಕ ದಿಢೀರನೆ ಮತ್ತು ಬದಲಿಸಲು ಸಾಧ್ಯವಾಗದಂತೆ ನೀಡುವ ತಲಾಖ್-ಎ-ಬಿದ್ದತ್ ಅನೂರ್ಜಿತ, ಕಾನೂನುಬಾಹಿರವಾಗಿದ್ದು ಮೂರು ವರ್ಷಗಳವರೆಗೆ ದಂಡದ ಸಹಿತ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ವಾನಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಮೊಬೈಲ್ ಸಂದೇಶದ ಮೂಲಕ ತ್ರಿವಳಿ ತಲಾಖ್: ಎಫ್ಐಆರ್ ರದ್ದತಿಗೆ ಕಾಶ್ಮೀರ ಹೈಕೋರ್ಟ್ ನಕಾರ: ತಲಾಖ್--ಅಹ್ಸಾನ್ vs ತ್ರಿವಳಿ ತಲಾಖ್: ವ್ಯತ್ಯಾಸ ಏನು?

ಕಾಶ್ಮೀರ- ಹೆಂಡತಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸುವ ಮೂಲಕ ದಿಢೀರನೆ ತಲಾಖ್‌ ನೀಡಿದ್ದ ಆರೋಪ ಹೊತ್ತ ವ್ಯಕ್ತಿಯ ವಿರುದ್ಧ ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಕಾಯಿದೆ, 2019ರ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ [ಶಬೀರ್‌ ಅಹ್ಮದ್‌ ಮಲಿಕ್‌ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಮಾತನಾಡುವ, ಬರೆಯುವ ಅಥವಾ ಎಲೆಕ್ಟ್ರಾನಿಕ್ ವಿಧಾನದ ಮೂಲಕ ದಿಢೀರನೆ ಮತ್ತು ಬದಲಿಸಲು ಸಾಧ್ಯವಾಗದಂತೆ ನೀಡುವ ತಲಾಖ್--ಬಿದ್ದತ್  ಅನೂರ್ಜಿತ, ಕಾನೂನುಬಾಹಿರವಾಗಿದ್ದು ಮೂರು ವರ್ಷಗಳವರೆಗೆ ದಂಡದ ಸಹಿತ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ವಾನಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.Vogaan Men's Polo Shirt and Shorts Set | Summer Fashion Short Sleeve Solid Zipper 2 Pieces Outfits for Men

ನಿಷೇದಿಸಲಾಗಿರುವುದು ದಿಢೀರ್ ತ್ರಿವಳಿ ತಲಾಖ್ ಮಾತ್ರ, ತಲಾಖ್--ಅಹ್ಸಾನ್ ಅಲ್ಲ ಎಂದ ಬಾಂಬೆ ಹೈಕೋರ್ಟ್.

ಮೂರು ಬಾರಿ ತಲಾಖ್ಹೇಳಿ ದಿಢೀರನೆ ವಿಚ್ಛೇದನ ನೀಡುವುದನ್ನು ಅಪರಾಧೀಕರಿಸುವ 2019 ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆಯು ತಲಾಖ್--ಬಿದತ್ ಹೆಸರಿನ ದಿಢೀರ್ಮತ್ತು ಬದಲಿಸಲಾಗದ ವಿಚ್ಛೇದನ ನೀಡುವ ಪದ್ದತಿಗೆ ಮಾತ್ರ ಅನ್ವಯವಾಗುತ್ತದೆಯೇ ವಿನಾ ಇಸ್ಲಾಂನಲ್ಲಿ ತಲಾಖ್--ಅಹ್ಸಾನ್ ಎಂದು ಕರೆಯಲಾಗುವ ಸಾಂಪ್ರಾದಯಿಕ ವಿಚ್ಛೇದನಕ್ಕೆ ಅಲ್ಲ ಎಂದು ಬಾಂಬೆ ಹೈಕೋರ್ಟ್ಬುಧವಾರ ಸ್ಪಷ್ಟಪಡಿಸಿದೆ [ತನ್ವೀರ್ ಅಹ್ಮದ್ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಡಿಗ್ರಿ ದಾಖಲೆಗಳ ಬಹಿರಂಗಪಡಿಸುವಿಕೆ ವಿಚಾರ: ಇಂದು ದೆಹಲಿ ಹೈಕೋರ್ಟ್ ತೀರ್ಪು: ಏನಿದು ವಿಚಾರ?

ಅಂತೆಯೇ ದಿಢೀರ್ತ್ರಿವಳಿ ತಲಾಖ್ ನಿಷೇಧಿಸುವ ಕಾಯಿದೆಯಡಿ ಮುಸ್ಲಿಂ ವ್ಯಕ್ತಿ ಮತ್ತು ಆತನ ಪೋಷಕರ ವಿರುದ್ಧ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನು ಅದು ರದ್ದುಗೊಳಿಸಿತು.ಅಲ್-ನಸ್ರ್ VS ಅಲ್-ಇತ್ತಿಹಾದ್: ಸೌದಿ ಸೂಪರ್ ಕಪ್ ಸೆಮಿಫೈನಲ್‌ನ ರೋಚಕ ಜಯ ಯಾರಿಗೆ? ಇಲ್ಲಿದೆ ಮಾಹಿತಿ

ತಲಾಖ್--ಅಹ್ಸಾನ್ (Talaq-e-Ahsan) – ಶ್ರೇಷ್ಠ ಮತ್ತು ಶಿಷ್ಟ ವಿಧಾನ

ವಿಧಾನ: ಪತಿ ಒಂದು ಬಾರಿ "ತಲಾಖ್" ಎಂದು ಹೇಳುತ್ತಾನೆ (ವಚನಾತ್ಮಕ ಅಥವಾ ಬರಹಾತ್ಮಕ), ನಂತರ ಮಹಿಳೆಯ ಇದ್ದತ್ (iddah – 3 ಮೆನ್ಸ್ಟ್ರುವಲ್ ಪೀರಿಯಡ್ಸ್ ಅಥವಾ 3 ತಿಂಗಳು) ಅವಧಿಗೆ ಕಾಯುತ್ತಾರೆ.

- ಮಹತ್ವ: ಅವಧಿಯಲ್ಲಿ ಪತಿಯು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬಹುದು ಮತ್ತು ವೈವಾಹಿಕ ಜೀವನ ಪುನಃ ಆರಂಭಿಸಬಹುದು (revocable).ಟೀ ಕುಡಿಯಲು ಬಂದಿದ್ದ: ಲಾಂಗ್‌(ಮಚ್ಚು) ಬೀಸಿ ಹೊರಟ: ಮಾಹಿತಿ ಇಲ್ಲಿದೆ-ಎಂತಾ ಕಸ್ಟಮರ್‌ ಸ್ವಾಮಿ?

- ಶಾಂತ, ಸಮಯ ನೀಡಿ ತೀರ್ಮಾನ ತೆಗೆದುಕೊಳ್ಳುವ ವಿಧಾನ.

ತ್ರಿವಳಿ ತಲಾಖ್ (Talaq-e-Bid’ah) – ಮೂರು ಬಾರಿ ಹೇಳುವ ವಿಧಾನ- ತಾತ್ಕಾಲಿಕವಾಗಿ ತಪ್ಪು ವಿಧಾನ

ವಿಧಾನ: ಪತಿ ಮೂರು ಬಾರಿ ತಲಾಖ್ ಅನ್ನು ಒಂದೇ ಸಮಯದಲ್ಲಿ ಹೇಳುತ್ತಾನೆ (ಉದಾ: "ತಲಾಖ್, ತಲಾಖ್, ತಲಾಖ್"). ಈ ರೀತಿಯ ತಲಾಕ್‌ ಭಾರತದಲ್ಲಿ ಕಾನೂನು ಬಾಹಿರವಾಗಿ.