ಪ್ರಧಾನಿ ಮೋದಿ ಪುಟಿನ್ ಜೊತೆ ಫೋನ್‌ನಲ್ಲಿ ಸಂವಾದ...ಉಕ್ರೇನ್ ಶಾಂತಿಗೆ ಭಾರತ ಬೆಂಬಲ!
By Bhavana Gowda • Aug 21, 2025, 12:26 PM
Advertisement
Read Next Story
ಕಿಲ್ಲರ್ ಬಿಎಂಟಿಸಿ ಬಸ್‌ಗೆ ಈಗ ಮತ್ತೊಂದು ಬಲಿ: ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿದ 10 ವರ್ಷದ ಕಂದಮ್ಮ
ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ಗಳ ಅತಿರೇಖದ ಹಾವಳಿ ದಿನೇ ದಿನೇ ಮಿತಿ ಮೀರುತ್ತಿದೆ. ಹಾಗೇ ಬಿಎಂಟಿಸಿ ಡ್ರೈವರ್‌ಗಳ ಮಿತಿ ಮೀರಿದ ವೇಗ ರ್ಯಾಶ್ ಡ್ರೈವಿಂಗ್ ಸೇರಿದಂತೆ ಅವರ ಮಿತಿ ಎಲ್ಲೇ ಮೀರಿ ವರ್ತಿಸುವಂತಿದೆ. ಅದೇ ಅವರ ಈ ಹುಚ್ಚಾಟಕ್ಕೆ ಬಲಿಯಾಗಿದ್ದು ಏನೂ ಪಾಪ ಮಾಡದ ಕಂದಮ್ಮ ಇಂದು ಬಿಎಂಟಿಸಿ ಬಸ್ ಹರಿದು ಹತ್ತು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
Read More