Skip to main content
ವಿಡಿಯೋ
politics

ʼತಿಮರೋಡಿ ಅವರ ಮನೆಗೆ ಹೋಗಿ ಅರೆಸ್ಟ್ ಮಾಡಿದ್ದು ಯಾಕೆʼ?..ಗಿರೀಶ್ ಮಟ್ಟಣ್ಣನವರ್!

By Gireesh Vasishta
ʼತಿಮರೋಡಿ ಅವರ ಮನೆಗೆ ಹೋಗಿ ಅರೆಸ್ಟ್ ಮಾಡಿದ್ದು ಯಾಕೆʼ?..ಗಿರೀಶ್ ಮಟ್ಟಣ್ಣನವರ್!

ಅಲ್ಲದೇ ನಾವು ನೋಟೀಸಿಗೆ ಉತ್ತರ ನೀಡಲು ಬ್ರಹ್ಮಾವರ ಪೊಲೀಸ್‌ ಸ್ಟೇಷನ್‌ಗೆ ಹೋಗುತ್ತಿದ್ದಾಗ ಸಿದ್ಧರಾಗಿದ್ದಾಗಲೇ, ಎರಡು ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಪೊಲೀಸರು ಬಂದು ತಿಮರೋಡಿಯನ್ನು ಅರೆಸ್ಟ್ ಮಾಡಿದ್ದಾರೆ. ನನ್ನ, ಜಯಂತ್ ಮತ್ತು ಇತರ 30 ಜನರ ವಿರುದ್ಧ ಎಫ್ಐಅರ್ ದಾಖಲಾಗಿರುವುದು ಹರಿದಾಡುತ್ತಿದೆ.

ಬ್ರಹ್ಮಾವರದಲ್ಲಿ ತಿಮರೋಡಿ ಅರೆಸ್ಟ್ ವೇಳೆ ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯೆ ನೀಡಿ, ತಿಮರೋಡಿ ಅವರನ್ನು ಅರೆಸ್ಟ್ ಮಾಡಲು ಪೊಲೀಸ್‌ ಅಧಿಕಾರಿಗಳು ಅವರ ಮನೆಗೆ ಬರಬೇಕಾಗಿರಲಿಲ್ಲ ಎಂದಿದ್ದಾರೆ.YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

 

ಮಹೇಶ್ ಶೆಟ್ಟಿ ತಿಮರೋಡಿ ಅವರ ಬಂಧನದ ಕುರಿತು, ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ತಿಮರೋಡಿ ಅವರನ್ನು ಅರೆಸ್ಟ್ ಮಾಡಲು ಪೊಲೀಸ್‌ ಅಧಿಕಾರಿಗಳು ಅವರ ಮನೆಗೆ ಬರಬೇಕಾಗಿರಲಿಲ್ಲ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದ್ದಾರೆ.ಶಿಕ್ಷಕರಿಗೆ ಸಂಬಳ ನೀಡಲು ಕಾಂಗ್ರೆಸ್‌ ಬಳಿ ದುಡ್ಡಿಲ್ಲ: ಕೇರಳ ಸಂತ್ರಸ್ತರಿಗೆ 10 ಕೋಟಿ ಪರಿಹಾರ ನೀಡುವುದಕ್ಕೆ ದುಡ್ಡಿದೆ: ಬಿಜೆಪಿ ಆರೋಪ

 

ಅಲ್ಲದೇ ನಾವು ನೋಟೀಸಿಗೆ ಉತ್ತರ ನೀಡಲು ಬ್ರಹ್ಮಾವರ ಪೊಲೀಸ್‌ ಸ್ಟೇಷನ್‌ಗೆ ಹೋಗುತ್ತಿದ್ದಾಗ ಸಿದ್ಧರಾಗಿದ್ದಾಗಲೇ, ಎರಡು ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಪೊಲೀಸರು ಬಂದು ತಿಮರೋಡಿಯನ್ನು ಅರೆಸ್ಟ್ ಮಾಡಿದ್ದಾರೆ. ನನ್ನ, ಜಯಂತ್ ಮತ್ತು ಇತರ 30 ಜನರ ವಿರುದ್ಧ ಎಫ್ಐಅರ್ ದಾಖಲಾಗಿರುವುದು ಹರಿದಾಡುತ್ತಿದೆ. ಪೊಲೀಸರು ಅರೆಸ್ಟ್ ಮಾಡಬೇಕಾದರೆ ಮಾಡಲಿ, ನಮಗೆ ತೊಂದರೆ ಇಲ್ಲ. ತಿಮರೋಡಿ ಅವರ ಸಹೋದರರು ಮತ್ತು ಮಾನವ ಹಕ್ಕು ಆಯೋಗದ ಅಧಿಕಾರಿಗಳು ನಮ್ಮೊಂದಿಗೆ ಇದ್ದಾರೆ. ಸರ್ಕಾರಿ ಹಣ ಹಾಗೂ ಬೆಂಬಲ ವ್ಯಯವಾಗದಂತೆ ನಾವು ಸ್ವಯಂಚಾಲಿತವಾಗಿ ಪೊಲೀಸ್‌ ಸ್ಟೇಷನ್‌ಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

 

ಹಾಗೆಯೇ ಮಟ್ಟಣ್ಣನವರ್ ತಮ್ಮ ಪ್ರತಿಕ್ರಿಯೆಯಲ್ಲಿ, ಅವರು ಶಾಂತಿಯಾಗಿ ಇರುತ್ತಾರೆ ಮತ್ತು ಪೊಲೀಸರೊಂದಿಗೆ ಯಾವುದೇ ಗಲಾಟೆ ಅಥವಾ ತೊಂದರೆ ಬರದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ