ಯಾದಗಿರಿ ಸರ್ಕಾರಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ: ಮಾಹಿತಿ ಇಲ್ಲಿದೆ
By Gireesh Vasishta • Aug 30, 2025, 01:26 PM
Advertisement
Read Next Story
ಸಮಗ್ರ ಶಿಕ್ಷಣ ಇಲಾಖೆಯಿಂದ ವಿವಾದತ್ಮಕ ಆದೇಶ - ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಖಂಡನೆ
ಚಟುವಟಿಕೆಯನ್ನು ಪ್ರಾರ್ಥನಾ ಸಭೆ, ನಲಿ ಕಲಿ ತರಗತಿಯ ಮೊದಲನೆಯ ಅವಧಿ ಅಥವಾ ಶಾಲಾ ಪಠ್ಯಕ್ರಮದಲ್ಲಿ ನಿಗದಿಪಡಿಸಿದ ಗ್ರಂಥಾಲಯದ ಅವಧಿಯ ಸಮಯದಲ್ಲಿ ನಡೆಸಬೇಕು. ಓದುವ ಅಭಿಯಾನದ ಅವಧಿಯು ಆಗಸ್ಟ್ 28 ರಿಂದ ಸೆಪ್ಟೆಂಬರ್ 17 ರವರೆಗೆ ಹಮ್ಮಿಕೊಳ್ಳಲಾಗುವುದು (28,08,2025 ರಿಂದ 17.09.2025 ರವರೆಗೆ), ಸೆಪ್ಟೆಂಬರ್ 1 ರಂದು ಅಭಿಯಾನದ ಪ್ರಾರಂಭ ಚಟುವಟಿಕೆಯಾಗಿ ರೀಡ್-ಎ-ಥಾನ್ ನಡೆಸಲಾಗುವುದು. ಓದಲು, ಮಕ್ಕಳು, ಶಿಕ್ಷಕರು, ಕ್ಲಸ್ಟರ್/ಬ್ಲಾಕ್/ಜಿಲ್ಲೆ/ರಾಜ್ಯ ಮಟ್ಟದ ಅಧಿಕಾರಿಗಳು ಎಲ್ಲಾ ಕೆಲಸಗಳನ್ನು ಬದಿಗೆ ಒತ್ತಿ ಬೆಳಿಗ್ಗೆ, 11:00 ರಿಂದ 11:30 ರವರೆಗೆ ತಮ್ಮ ನೆಚ್ಚಿನ ಪುಸ್ತಕವನ್ನು ಓದುತ್ತಾರೆ.
Read More