ಮೊದಲ ಮೇಡ್ ಇನ್ ಇಂಡಿಯಾ ಪ್ರೊಸೆಸರ್ ಪರಿಚಯಿಸಿದ ಪ್ರಧಾನಿ ಮೋದಿ; ಭಾರತವಾಗುತ್ತಿದೆ ತಾಂತ್ರಿಕ ಪವರ್‌ಹೌಸ್!
By Pavitra Ganapathi Baradavalli • Sep 02, 2025, 01:10 PM
Advertisement
Advertisement
Read Next Story
ಮಳೆಯಲ್ಲಿ ಮಿಂದ ಗುರುಗಾಂವ್, ದೆಹಲಿ, ನೋಯ್ಡಾ - 8 ಗಂಟೆಗಳ ಟ್ರಾಫಿಕ್ ಜಾಮ್, ದೆಹಲಿ ಸೇರಿ ಉತ್ತರ ಭಾರತದಲ್ಲಿ ಮಳೆಯ ಅಬ್ಬರ.!
ರಾಜಧಾನಿ ದೆಹಲಿಯ ಹೊರವಲಯದ ಉಪನಗರದಲ್ಲಿ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿರುವಂತೆ, ಅಲ್ಲಿನ ಕಚೇರಿಗಳಿಗೆ, ವರ್ಕ್ ಫ್ರಮ್ ಹೋಮ್ ಮಾಡಲು ಸೂಚಿಸಲಾಗಿದೆ. ಸಂಚಾರ ದಟ್ಟಣೆಯು 10 ಕಿ.ಮೀ ಗಳಿಗಿಂತ ಹೆಚ್ಚು ಉದ್ದವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಒಂದು ಪ್ರಮುಖ ಹೆದ್ದಾರಿಯಲ್ಲಿ ಸುಮಾರು ಗಂಟೆಗಳ ಕಾಲ ಕಾರುಗಳು ಸಾಲು ಸಾಲು ನಿಂತಿದ್ದ ವಿಡಿಯೋ ವೈರಲ್ ಆಗಿದೆ.
Read More