Skip to main content
ವಿಡಿಯೋ
politics

ಮೂಡಾ ಕೇಸ್‌: ಬೇಕಂತಲೆ ನಿ. ನ್ಯಾಯಮೂರ್ತಿ ಪಿಎನ್. ದೇಸಾಯಿ ಅವರನ್ನು ನೇಮಿಸಿ ಪ್ರಕರಣವನ್ನು ಮುಗಿಸಲಾಯಿತು: ಏನಿದು ಆರೋಪ?

By Gireesh Vasishta
ಮೂಡಾ ಕೇಸ್‌: ಬೇಕಂತಲೆ ನಿ. ನ್ಯಾಯಮೂರ್ತಿ ಪಿಎನ್. ದೇಸಾಯಿ ಅವರನ್ನು ನೇಮಿಸಿ ಪ್ರಕರಣವನ್ನು ಮುಗಿಸಲಾಯಿತು: ಏನಿದು ಆರೋಪ?

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ತೀರ್ಮಾನಿಸಿದೆ. ರಾಜ್ಯ ಕ್ಯಾಬಿನೆಟ್‌ನಿಂದ ಅನುಮೋದಿತವಾದ ದೇಸಾಯಿ ವರದಿಯು ಈ ನಿರ್ಧಾರವನ್ನು ಬೆಂಬಲಿಸಿದೆ. ಇದಕ್ಕೂ ಮೊದಲು, ಕರ್ನಾಟಕ ಹೈಕೋರ್ಟ್ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ಗೆ ಇಡಿ ನೀಡಿದ್ದ ಸಮನ್ಸ್‌ಗಳನ್ನು ರದ್ದುಗೊಳಿಸಿತ್ತು.

ಪಿಎನ್. ದೇಸಾಯಿ (ಪಂಡಿತ್ ನಾರಾಯಣ ದೇಸಾಯಿ) ಅವರು ಕರ್ನಾಟಕದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾರೆ. ಅವರು ಕರ್ನಾಟಕ ಸರ್ಕಾರದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದ ಆರೋಪಗಳ ತನಿಖೆಗಾಗಿ ರಚಿಸಲಾದ ಒನ್-ಮ್ಯಾನ್ ಕಮಿಷನ್‌ಗೆ ನೇತೃತ್ವ ವಹಿಸಿದವರು. ಈ ಆಯೋಗವನ್ನು 2024ರಲ್ಲಿ ಕರ್ನಾಟಕ ಸರ್ಕಾರವು ಸ್ಥಾಪಿಸಿತು, ಮತ್ತು ದೇಸಾಯಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರ ವಿರುದ್ಧದ ಆರೋಪಗಳನ್ನು ಪರಿಶೀಲಿಸಿ, ಯಾವುದೇ ತಪ್ಪು ನಡೆದಿಲ್ಲ ಎಂದು ವರದಿ ಸಲ್ಲಿಸಿತು. ಈ ವರದಿಯನ್ನು ರಾಜ್ಯ ಕ್ಯಾಬಿನೆಟ್ ಅನುಮೋದಿಸಿತು.

ಆದರೆ ಸದ್ಯದ ಆರೋಪವೇನೆಂದರೆ ಕರ್ನಾಟಕ ಸರ್ಕಾರ ಬೇಕಂತಲೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಿಕೊಂಡು ಅದರಲ್ಲೂ ಒನ್‌-ಮ್ಯಾನ್‌-ಕಮಿಷನ್‌ ರಚನೆಯ ಬಗ್ಗೆ ತೀವ್ರ ಆರೋಪಗಳು ಕೇಳಿ ಬರಿತ್ತಿದೆ. ಆದರೆ ಸದ್ಯದಲ್ಲಿ ಮುಡಾ ಕೇಸ್‌ನಲ್ಲಿ ಸ್ನೇಹಮಯಿ ಕೃಷ್ಣ ನೀಡಿದ್ದ ದೂರಿನಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ ಚಿಟ್‌ ಸಿಕ್ಕಿದ್ದು, ಆದರೂ ನಿ. ನ್ಯಾಯಮೂರ್ತಿ ಪಿಎನ್. ದೇಸಾಯಿ ಅವರ ನೇಮಕದ ಬಗ್ಗೆ ತೀವ್ರ ಆರೋಪಗಳು ಕೇಳಿ ಬರುತ್ತಿವೆ.GST ಕಡಿತದಿಂದ ರಾಜ್ಯಕ್ಕೆ 70,000 ಕೋಟಿ ರೂಪಾಯಿ ನಷ್ಟ: ಗೃಹ ಸಚಿವ ಪರಮೇಶ್ವರ್‌ ಹೇಳಿಕೆ

 ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ತೀರ್ಮಾನಿಸಿದೆ. ರಾಜ್ಯ ಕ್ಯಾಬಿನೆಟ್‌ನಿಂದ ಅನುಮೋದಿತವಾದ ದೇಸಾಯಿ ವರದಿಯು ಈ ನಿರ್ಧಾರವನ್ನು ಬೆಂಬಲಿಸಿದೆ.  ಇದಕ್ಕೂ ಮೊದಲು, ಕರ್ನಾಟಕ ಹೈಕೋರ್ಟ್ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ಗೆ ಇಡಿ ನೀಡಿದ್ದ ಸಮನ್ಸ್‌ಗಳನ್ನು ರದ್ದುಗೊಳಿಸಿತ್ತು.Fflirtygo Men Graphic Print Cotton T-Shirt & Short Set for Men/Boys

ವಿಪಕ್ಷಗಳು ಮಾಡುತ್ತಿರುವ ಈ ಆರೋಪಗಳು ಕೇವಲ ಆರೋಪಗಳಾಗೆ ಉಳಿಯುತ್ತಿವೆ, ಹೀಗಾಗಿ ಅವರ ಬಳಿ ಯಾವುದೆ ಸಾಕ್ಷ್ಯವಿಲ್ಲದಿರುವುದರಿಂದ ಬರೀ ಆರೋಪಗಳಿಗೆ ಬೆಲೆ ಇಲ್ಲದಂತಾಗಿದೆ.