ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ತಿರುವು: ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಪತ್ತೆ!
ಧರ್ಮಸ್ಥಳ ಬುರುಡೆ ಕೇಸ್‌ಗೆ ಹೊಸ ತಿರುವು ಸಿಕ್ಕಿದ್ದು. ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಇದೀಗ ಲಭ್ಯವಾಗಿದೆ ಎನ್ನಲಾಗುತ್ತಿದೆ. ಕೇರಳ ಮೂಲದ ಯೂಟ್ಯೂಬರ್ ಮನಾಫ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಜುಲೈ 11ನೇ ತಾರೀಖಿನಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ. ವಿಡಿಯೋದಲ್ಲಿ ಜಯಂತ್.ಟಿ ಎಂಬಾತನು ಧರ್ಮಸ್ಥಳ ಬಂಗ್ಲೊ ಗುಡ್ಡೆಯ ಮೇಲ್ಭಾಗದಲ್ಲಿದ್ದ ಬುರುಡೆಯನ್ನು ಕತ್ತಿಯ ಸಹಾಯದಿಂದ ಎತ್ತಿ ತರುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ. ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ಸದ್ಯಾ ಪ್ರಕರಣಕ್ಕೆ ಹೊಸ ತಿರುವು ನೀಡುತ್ತಿದೆ.
ವಿಡಿಯೋದಲ್ಲಿ ಕಾಣಿಸಿದ ಪ್ರಮುಖ ಅಂಶಗಳು ಯಾವುವು?
- ಆ ವಿಡಿಯೋದಲ್ಲಿ ಜಯಂತ್ ಎಂಬಾತನು ಬಂಗ್ಲೆ ಗುಡ್ಡೆಯ ಮೇಲ್ಬಾಗದಲ್ಲಿ ಬಿದ್ದಿದ್ದ ಬುರುಡೆಯನ್ನು ಎತ್ತಿ ತರುತ್ತಿರುವುದು ಕಾಣಸಿಗುತ್ತಿದೆ.
- ವಿಡಿಯೋವನ್ನು ಕಾಡು ಪ್ರದೇಶದಲ್ಲಿ, ಮರಗಳ ಮದ್ಯೆ ಶೂಟ್ ಮಾಡಲಾಗಿದ್ದು, ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆಯಾದ ದೃಶ್ಯ ಲಭ್ಯವಾಗಿದೆ.Levi's Men's Slim Fit Mid Rise 511 Mid-Rise Jeans
- ಜಯಂತ್ ತನ್ನ ಕೈಯಲ್ಲಿದ್ದ ಕತ್ತಿಯ ಸಹಾಯದಿಂದ ಬುರುಡೆಯನ್ನು ಎತ್ತಿ ತರುತ್ತಿದ್ದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣುತ್ತದೆ.
- ಧರ್ಮಸ್ಥಳ ಭಾಗದಲ್ಲೇ ಈ ಬುರುಡೆ ಸಿಕ್ಕಿರುವ ಸಾಧ್ಯತೆ ಇದೆ ಎಂಬ ಅನುಮಾನಗಳು ಮತ್ತಷ್ಟು ಕೂತುಹಲ ಮೂಡಿಸಿದೆ.ಕಾನೂನು ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡುವುದರಲ್ಲಿ ಕಾಂಗ್ರೆಸ್ ಎತ್ತಿದ 'ಕೈ': ಕಲ್ಲು ತೂರಿದವರ ಕೇಸ್‌ಗಳು ವಾಪಸ್: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ
– ಈ ವಿಡಿಯೋ ಹೊರಬಂದ ನಂತರ, ಬುರುಡೆ ನಿಜವಾಗಿಯೂ ಕಾಡಿನಿಂದಲೇ ತಂದು ಇರಿಸಲಾಗಿದೆ ಎಂಬ ಅಂಶ ತನಿಖೆಗೆ ಹೊಸ ತಿರುವು ನೀಡಿಲಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಶಂಕೆಗಳು ವ್ಯಕ್ತವಾಗಿದ್ದು, ಈ ದೃಶ್ಯಾವಳಿಗಳು ತನಿಖಾ ಅಧಿಕಾರಿಗಳಿಗೆ ಮತ್ತಷ್ಟು ಆಧಾರ ಒದಗಿಸಿದಂತೆ ಕಾಣುತ್ತಿದೆ.U