ಕಲಬುರುಗಿ: ಕಲಬುರಗಿಯಲ್ಲಿ ರೈತರೊಬ್ಬರು ಹಾಳಾದ ತೊಗರಿ ಬೆಳೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅವರ ಮುಂದೆ ತೊಗರಿ ಬೆಳೆ ಹಿಡಿದು ತನ್ನ ಕಷ್ಟವನ್ನು ತೋಡಿಕೊಳ್ಳುತ್ತಿದ್ದರು. ಇದನ್ನು ನೋಡಿ ಕೊಂಚ ಗರಂ ಆದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿನಿಮಾ ಶೈಲಿಯಲ್ಲಿ ಪಾಪ ಬಡ ರೈತನಿಗೆ ಡೈಲಾಗ್ ಹೊಡೆದಿದ್ದಾರೆ.
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ:
-ಮೋದಿ ಮತ್ತು ಅಮಿತ್ ಶಾ ಅವರ ಬಳಿ ತೊಗರಿ ಕೇಳು.
-6 ಹಡೆದವಳ ಮುಂದೆ, ಮೂರು ಹಡೆದವಳು ಹೇಳಿದಂಗಾಯ್ತು. ಹೋಗಿ ಪ್ರಧಾನಿ ನರೇಂದ್ರ ಮೋದಿ (Narendra Modi), ಅಮಿತ್ ಶಾ ಅವರ ಬಳಿ ತೊಗರಿ ಕೇಳು’WEET Cotton T-Shirt and Pyjama Set for Men,Night Wear for Men,Men's Pyjama Set 122
-ಹಾಗೆ ನಿಂದು 4 ಎಕರೆ, ನಂದು 40 ಎಕರೆ ಎಂದು ಕಿಚಾಯಿಸಿದ್ದಾರೆ.
ಇಂತಹ ಒಬ್ಬ ಅನುಭವವುಳ್ಳ ರಾಜಕಾರಣಿಯವರಿಂದ ಇಂತಹ ಮಾತು ಎಷ್ಟು ಸರಿ ಎಂದು ರಾಜಕೀಯ ನಾಯಕರು, ರೈತರು ಹರಿಹಾಯ್ದಿದ್ದಾರೆ, ಕೆಲವರಂತು ಇದೆ ಕಾಂಗ್ರೆಸ್ ಸಂಸ್ಕ್ರತಿ, ಇದು ಮೊದಲೇನಲ್ಲ ಎಂದು ಖರ್ಗೆ ವಿರುದ್ದ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಮಂಡ್ಯ ಜಿಲ್ಲೆಯ ಮದ್ದೂರಿನ ಕಲ್ಲು ತೂರಾಟ ಪ್ರಕರಣ: ಬಿಜೆಪಿಯ ಕುಮ್ಮಕ್ಕು ಎಂದು ಬೇಜವಾಬ್ದಾರಿಯಿಂದ ಮಾತನಾಡಬಾರದು, ಸಂಸದ ಯದುವೀರ್ ಒಡೆಯರ್ ಆಕ್ರೋಶ
ರಾಜ್ಯದಲ್ಲಿ ಅಪಾರ ರೈತರು ಸಾವಿಗೆ ಕಾರಣರಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಯಾರಾದರು ರೈತರು ರಾಜಕಾರಣಿಗಳ ಬಳಿ ತಮ್ಮ ನೋವನ್ನು ಹಂಚಿಕೊಂಡರೆ ಸಹಾಯ ಮಾಡುವುದು ಬೇಡ, ಒಂದು ಪಕ್ಷದಲ್ಲಿ ಅವರಿಗೆ ಸಾಂತ್ವಾನವನ್ನಾದರೂ ಹೇಳಿ ಕಳಿಸಬೇಕು, ಆದರೆ ಖರ್ಗೆ ಅವರು ಮಾಡಿದ್ದು ಸರಿಯೇ ಎಂಬುದು ಸದ್ಯದ ಚರ್ಚೆಯ ವಿಷಯವಾಗಿದೆ.