Skip to main content
ವಿಡಿಯೋ
1/2
sports

ಕ್ರಿಕೆಟ್‌: ಏಷ್ಯಾ ಕಪ್ 2025: UAE vs ಭಾರತ; ಔಟ್‌ ಆಗಿದ್ದರೂ ಬೇಡವೆಂದು ಕ್ರಿಡಾಸ್ಪೂರ್ತಿ ಮೆರದ ಕ್ಯಾಪ್ಟನ್ ಸುರ್ಯಕುಮಾರ್: ಭಾರತಕ್ಕೆ ಸುಲಭ ಜಯ

By Gireesh Vasishta
ಕ್ರಿಕೆಟ್‌: ಏಷ್ಯಾ ಕಪ್ 2025: UAE vs ಭಾರತ; ಔಟ್‌ ಆಗಿದ್ದರೂ ಬೇಡವೆಂದು ಕ್ರಿಡಾಸ್ಪೂರ್ತಿ ಮೆರದ ಕ್ಯಾಪ್ಟನ್ ಸುರ್ಯಕುಮಾರ್: ಭಾರತಕ್ಕೆ ಸುಲಭ ಜಯ

UAE ತಂಡವು ಮೊದಲು ಬ್ಯಾಟಿಂಗ್ ಮಾಡಿ ಕೇವಲ 57 ರನ್‌ಗಳಿಗೆ ಆಲ್ ಔಟ್ ಆಯಿತು (16.5 ಓವರ್‌ಗಳಲ್ಲಿ). ಭಾರತದ ಬೌಲರ್‌ಗಳಾದ ಕುಲ್‌ದೀಪ್ ಯಾದವ್ 4 ವಿಕೆಟ್‌ಗಳು (4/17) ಮತ್ತು ಶಿವಮ್ ದುಬೆ 3 ವಿಕೆಟ್‌ಗಳು (3/12) ಪಡೆದು ಮಿಂಚಿದರು. UAEನ ಯಾವುದೇ ಬ್ಯಾಟ್ಸ್‌ಮನ್ ಗಮನಾರ್ಹ ರನ್‌ ಗಳಿಸಲಿಲ್ಲ.

ಏಷ್ಯಾ ಕಪ್‌ 2025ರ 2 ನೇ ಮ್ಯಾಚ್‌ , ಯುಎಇ ಮತ್ತು ಇಂಡಿಯಾ ನಡುವೆ ಸೆಪ್ಟೆಂಬರ್ 10, 2025 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಯುಎಇ ಇನಿಂಗ್ಸ್ 13ನೇ ಓವರ್ನಲ್ಲಿ, ಯುಎಇ ಬ್ಯಾಟರ್ ಜುನೈದ್ ಸಿದ್ದೀಕ್ ಅವರು ಇಂಡಿಯಾ ವಿಕೆಟ್ಕೀಪರ್ ಸಂಜು ಸಮ್ಸನ್ ಡೈರೆಕ್ಟ್ ಥ್ರೋಗೆ ಔಟ್‌ ಆಗಿದ್ದರು. ಅವರು ಕ್ರೀಸ್‌ ಇಂದ ಹೊರಗೆ ನಿಂತಿದ್ದರು. ಟೀಮ್‌ ಇಂಡಿಯಾ ಮಾಡಿದ ಮನವಿಗೆ ಆನ್‌ಫೀಲ್ಡ್‌ ಅಂಪೈರ್‌ ನೇರವಾಗಿ ಥರ್ಡ್‌ ಅಂಪೈರ್‌ಗೆ ತೀರ್ಮಾನವನ್ನು ನೀಡಲು ಮನವಿ ಮಾಡಿದರು.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+

ಮನವಿಯ ಮೇರೆಗೆ ಥರ್ಡ್‌ ಅಂಪೈರ್‌, ಬ್ಯಾಟರ್‌ ಜುನೈದ್ ಸಿದ್ದೀಕ್ ಅವರು ಕ್ರೀಸ್‌ನಿಂದ ಹೊರಗೆ ನಿಂತಿದ್ದ ಕಾರಣ ಅವರನ್ನು ಔಟ್‌ ಎಂದು ನೀಡಿದ್ದರು ಆದರೆ ಥರ್ಡ್‌ ಅಂಪೈರ್‌ನ ಈ ತೀರ್ಮಾನವನ್ನು ಟೀಮ್‌ ಇಂಡಿಯಾ ನಾಯಕ ಸೂರ್ಯಕುಮಾರ್‌ ವಿತ್‌ ಡ್ರಾ ಮಾಡಿ ಕ್ರೀಡಾ ಸ್ಪೂರ್ತಿ ಮೆರೆದರು.ಬೌಲರ್ ಶಿವಮ್ ದುಬೆ ಅವರ ವೋವರ್‌ನಲ್ಲಿ ಈ ಘಟನೆ ನಡೆಯಿತು.  ಬಿಗ್ ಸ್ಕ್ರೀನ್ನಲ್ಲಿ 'ಔಟ್' ಎಂದು ತೋರಿಸಲ್ಪಟ್ಟಿತು, ಆದರೆ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಆ ನಿರ್ಣಯವನ್ನು ವಿತ್‌ ಡ್ರಾ ಮಾಡಿದರು.

ಭಾರತಕ್ಕೆ ಸುಲಭ ಜಯ-

UAE ತಂಡವು ಮೊದಲು ಬ್ಯಾಟಿಂಗ್ ಮಾಡಿ ಕೇವಲ 57 ರನ್‌ಗಳಿಗೆ ಆಲ್ ಔಟ್ ಆಯಿತು (16.5 ಓವರ್‌ಗಳಲ್ಲಿ). ಭಾರತದ ಬೌಲರ್‌ಗಳಾದ ಕುಲ್‌ದೀಪ್ ಯಾದವ್ 4 ವಿಕೆಟ್‌ಗಳು (4/17) ಮತ್ತು ಶಿವಮ್ ದುಬೆ 3 ವಿಕೆಟ್‌ಗಳು (3/12) ಪಡೆದು ಮಿಂಚಿದರು. UAEನ ಯಾವುದೇ ಬ್ಯಾಟ್ಸ್‌ಮನ್ ಗಮನಾರ್ಹ ರನ್‌ ಗಳಿಸಲಿಲ್ಲ.

ಭಾರತ ತಂಡವು 58 ರನ್‌ಗಳ ಗುರಿಯನ್ನು ಕೇವಲ 4.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ತಲುಪಿತು, 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಯಶಸ್ವಿ ಜೈಸ್ವಾಲ್ (31 ರನ್) ಮತ್ತು ಶುಭಮನ್ ಗಿಲ್ (21 ರನ್) ಆಕರ್ಷಕ ಆರಂಭ ನೀಡಿದರು. ಫಲಿತಾಂಶ: ಭಾರತವು UAE ವಿರುದ್ಧ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.ಭಾರತ-ಚೀನಾ-ರಷ್ಯಾ ಬಾಂಧವ್ಯಕ್ಕೆ ಬೆದರಿತಾ ಅಮೆರಿಕಾ? ಮಾತುಕತೆಗೆ ಅಮೆರಿಕಾ ಆಹ್ವಾನ: ಪ್ರಧಾನಿ ಮೋದಿರಿಂದ X ನಲ್ಲಿ ಮಾಹಿತಿ

ಭಾರತದ ಮುಂದಿನ ಏಷ್ಯಾ ಕಪ್ 2025 ಪಂದ್ಯವು ಪಾಕಿಸ್ತಾನ ವಿರುದ್ಧ ನಡೆಯಲಿದೆ.

ದಿನಾಂಕ: ಸೆಪ್ಟೆಂಬರ್ 14, 2025 

ಸ್ಥಳ: ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ 

ಸಮಯ: 8:00 PM IST (6:30 PM GST) 

ಗುಂಪು: ಗ್ರೂಪ್ A