Skip to main content
ವಿಡಿಯೋ
1/2
crime

ಹಾಸನದಲ್ಲಿ ನಿನ್ನೆ ಅಸುನೀಗಿದ ಗೋಕುಲ್‌ ಕುಟುಂಬಕ್ಕೆ ಸಾಂತ್ವಾನ ಹೇಳಿದ,ಉಸ್ತುವಾರಿ ಸಚಿವ ಕೃಷ್ಣೇಬೈರೇ ಗೌಡ..!!

By Pavitra Ganapathi Baradavalli
ಹಾಸನದಲ್ಲಿ ನಿನ್ನೆ ಅಸುನೀಗಿದ ಗೋಕುಲ್‌ ಕುಟುಂಬಕ್ಕೆ ಸಾಂತ್ವಾನ ಹೇಳಿದ,ಉಸ್ತುವಾರಿ ಸಚಿವ ಕೃಷ್ಣೇಬೈರೇ ಗೌಡ..!!

ನಿನ್ನೆ ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕ್ಯಾಂಟರ್‌ ದುರಂತದಲ್ಲಿ ಸಾವನ್ನಪ್ಪದವರು ಹಾಗೂ ಗಾಯಾಳುಗಳ ಪರಿಸ್ಥಿತಿ ವಿಚಾರಿಸಿಕೊಳ್ಳಲು ರಾಜಕಾರಣಿಗಳ ದಂಡೇ ಹರಿದು ಬರುತ್ತಿದೆ. ನಿನ್ನೆ ಕ್ಯಾಂಟರ್‌ ದುರಂತದಲ್ಲಿ ಸಾವನ್ನಪ್ಪಿದ ಗೋಕುಲ್‌ ಮನೆಗೆ ಈಗ ಉಸ್ತುವಾರಿ ಸಚಿವ ಕೃಷ್ಣೇಬೈರೇ ಗೌಡ ಭೇಟಿ ನೀಡಿದ್ದಾರೆ

ಹಾಸನ: ನಿನ್ನೆ ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕ್ಯಾಂಟರ್‌ ದುರಂತದಲ್ಲಿ ಸಾವನ್ನಪ್ಪದವರು ಹಾಗೂ ಗಾಯಾಳುಗಳ ಪರಿಸ್ಥಿತಿ ವಿಚಾರಿಸಿಕೊಳ್ಳಲು ರಾಜಕಾರಣಿಗಳ ದಂಡೇ ಹರಿದು ಬರುತ್ತಿದೆ. ನಿನ್ನೆ ಕ್ಯಾಂಟರ್‌ ದುರಂತದಲ್ಲಿ ಸಾವನ್ನಪ್ಪಿದ ಗೋಕುಲ್‌ ಮನೆಗೆ ಈಗ ಉಸ್ತುವಾರಿ ಸಚಿವ ಕೃಷ್ಣೇಬೈರೇ ಗೌಡ ಭೇಟಿ ನೀಡಿದ್ದಾರೆ.ಇದನ್ನೂ ಓದಿ: ಟ್ರಂಪ್‌ 50% ಸುಂಕ ನೀತಿಯಿಂದ ಹದಗೆಟ್ಟ ಅಮೇರಿಕಾ ಭಾರತ ಸಂಬಂಧ: ಅಮೇರಿಕಾ ಅಧ್ಯಕ್ಷ ಟ್ರಂಪ್‌ ತಪ್ಪೊಪ್ಪಿಗೆ…!!


ಗೋಕುಲ್‌ ಕುಟುಂಬಸ್ಥರನ್ನು ಭೇಟಿಯಾಗಿ ಕುಟುಂಬಸ್ಥರಿಗೆ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಸಚಿವರು ಸಾಂತ್ವಾನ ಹೇಳುತ್ತಿದ್ದಾಗ ಮಗನನ್ನು ಕಳೆದುಕೊಂಡ ಮನೆಯವರು ನೆನದು ಸಚಿವರ ಎದುರೇ ಕಣ್ಣೀರಿಟ್ಟು ಗೋಳಾಟ ನಡೆಸಿದರು. ಇದೊಬ್ಬ ಮಗನನ್ನು ಈ ದುರಂತದಲ್ಲಿ ಕಳೆದುಕೊಂಡೆವು ಎಂದು ರೋಧಿಸುತ್ತಾ ಮಗನ ತಾಯಿ ತಮ್ಮ ಅಳಲನ್ನು ತೋಡಿಕೊಂಡರು.ಇದನ್ನೂ ಓದಿ: ಮುಖ್ಯ ನ್ಯಾ. ಬಿ.ಆರ್. ಗವಾಯಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನ 20 ನ್ಯಾಯಮೂರ್ತಿಗಳು ರಣಥಂಬೂರು ರಾಷ್ಟ್ರೀಯ ಉದ್ಯಾನಕ್ಕೆ ಪ್ರವಾಸ: ಕಾರಣ ಹೀಗಿದೆ


ಗೋಕುಲ್‌ ಪ್ರಥಮ ಪಿಯುಸಿ ವಿದ್ಯಾಬ್ಯಾಸ ನಡೆಸುತ್ತಿದ್ದು, ನಿನ್ನೆ ಏನೋ ಗಣೇಶ ಮೆರವಣಿಗೆ ಹಿನ್ನೆಲೆ ಅಮ್ಮಾ ಗಣೇಶನ್ನು ನೋಡಿಕೊಂಡು ಬರುತ್ತೀನಿ ಅಂತ ಹೇಳಿ ಹೋದವನು ಈಗ ಶವವಾಗಿ ಮರಳಿದ್ದಾನೆ ಎಂದು ರೋಧಿಸುತ್ತಿರುವ ಕುಟುಂಬದವರು. ಸಚಿವರು ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆಯನ್ನು ಕುಟುಂಬದವರಿಗೆ ನೀಡಿದರು.GOBOULT Q Over Ear Bluetooth Headphones with 70H Playtime, 40mm Bass Drivers, Zen™ ENC Mic, Type-C Fast Charging, 4 EQ Modes, AUX Option, IPX5 Headphones Wireless with mic (Black)