Skip to main content
ವಿಡಿಯೋ
1/2
weather

ಡೆಹ್ರಾಡೂನ್‌ನಲ್ಲಿ ಭಾರೀ ಮಳೆಯಿಂದ ಉಂಟಾದ ಭೀಕರ ಪ್ರವಾಹ : ಜನರ ಜೀವನ ಅಸ್ತವ್ಯಸ್ತ..!

By Sushmitha R
ಡೆಹ್ರಾಡೂನ್‌ನಲ್ಲಿ ಭಾರೀ ಮಳೆಯಿಂದ ಉಂಟಾದ ಭೀಕರ ಪ್ರವಾಹ : ಜನರ ಜೀವನ ಅಸ್ತವ್ಯಸ್ತ..!

ಡೆಹ್ರಾಡೂನ್‌ ನಲ್ಲಿ ಮಳೆಯ ಅಬ್ಬರದಿಂದ  ಭೀಕರ ಪ್ರವಾಹದಿಂದ  ಕೆಲವರು ನೀರಿನಲ್ಲಿ  ಕೊಚ್ಚಿಕೊಂಡು ಹೋಗಿದ್ದಾರೆ. ಡೆಹ್ರಾಡೂನ್‌ ಪ್ರದೇಶದಲ್ಲಿ  ಉಕ್ಕಿ ಹರಿದ ನದಿಗಳ ರಭಸಕ್ಕೆ ಕೆಲವು ಅಂಗಡಿಗಳು ಕೊಚ್ಚಿಕೊಂಡು ಹೋಗಿವೆ

ಡೆಹ್ರಾಡೂನ್‌ ನಲ್ಲಿ ಮಳೆಯಿಂದ ಭೀಕರ ಪ್ರವಾಹದಿಂದ ಉಂಟಾಗಿದೆ. ಕೆಲವರು ನೀರಿನಲ್ಲಿ  ಕೊಚ್ಚಿಕೊಂಡು ಹೋಗಿದ್ದಾರೆ. ಡೆಹ್ರಾಡೂನ್‌ ಪ್ರದೇಶದಲ್ಲಿ  ಉಕ್ಕಿ ಹರಿದ ನದಿಗಳ ರಭಸಕ್ಕೆ ಕೆಲವು ಅಂಗಡಿಗಳು ಕೊಚ್ಚಿಕೊಂಡು ಹೋಗಿವೆ.ಕರಾವಳಿ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಮುಂದಿನ ಐದು ದಿನ ಭಾರಿ ಮಳೆ; ಹವಾಮಾನ ಇಲಾಖೆಯಿಂದ ಮುನ್ಸೂಚನೆ..!

 

ಡೆಹ್ರಾಡೂನ್‌ ನಲ್ಲಿ ಬಿಟ್ಟು ಬಿಡದೆ ಸುರಿದ ಮಳೆಯಿಂದ ಮನೆಗಳು ಕುಸಿದು ಹೋಗಿವೆ. ಅಲ್ಲಿ ಇವರು ಜನರ ಜೀವನ ಅಸ್ತವ್ಯಸ್ತವಾಗಿದೆ. ಬೆಳಿಗ್ಗೆ ಭಾರೀ ಮಳೆಯಿಂದಾಗಿ ಉಂಟಾದ ಮೇಗಸ್ಪೋಟದಿಂದ, ಡೆಹ್ರಾಡೂನ್‌ ಜನರು ಭೀಕರ ಪ್ರವಾಹಕ್ಕೆ ಬೆಚ್ಚಿಬಿದ್ದಿದ್ದಾರೆ.Navlik Women's Silk Chiffon Embroidered A-Line Kurta with Pant and Dupatta Sets (NK-661)

ಮಳೆರಾಯನ ಅಬ್ಬರಕ್ಕೆ ತತ್ತರಿಸಿದ ಡೆಹ್ರಾಡೂನ್‌ ಜನರು. ಮೂಲಭೂತ ಸೌಕರ್ಯಗಳನ್ನು ಕಳೆದುಕೊಂಡು ಪರದಾಡುವಂತಾಗಿದೆ. ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.ಕರ್ನಾಟಕದ ಕರಾವಳಿ, ಹಾಗೂ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್​ ಘೋಷಣೆ..!

 

ಡೆಹ್ರಾಡೂನ್‌ ನಲ್ಲಿ ಮಳೆಯ ಪರಿಣಾಮದಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಎಲ್ಲಾ ಕಡೆ ನೀರಿನಿಂದ ಪ್ರದೇಶವು ಆವೃತ್ತ ಗೊಂಡಿದೆ. ಈ ಪ್ರದೇಶದ ಹಲವಾರು ನದಿಗಳು ಉಕ್ಕಿ ಹರಿಯಿತು, ರಸ್ತೆಗಳು ಮತ್ತು ಅಂಗಡಿಗಳು ಜಲಾವೃತಗೊಂಡವು.