ಬೆಂಗಳೂರು ನಗರದಲ್ಲಿ ರೌಡಿಗಳ ಆಕ್ಟಿವಿಟಿ ಹೆಚ್ಚಾದ ಹಿನ್ನೆಲೆ: ರೌಡಿಗಳ ಊರು ಬಿಡಿಸಲು ಮುಂದಾದ ಸಿಸಿಬಿ
ಬೆಂಗಳೂರು- ಎಷ್ಟೆ ಪೊಲೀಸ್ ವ್ಯವಸ್ಥೆ ಕೆಲಸ ನಿರ್ವಹಿಸಿದರು, ಎಷ್ಡೆ ಶ್ರಮ ಪಟ್ಟರೂ ಪುಂಡರು ಅಲ್ಲಲ್ಲಿ ಬಾಲ ಬಿಚ್ಚುತ್ತಾರೆ, ಹೀಗಾಗಿ ಅವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ತಲೆ ನೋವಿನ ವಿಚಾರವಾಗಿದೆ. ಹೀಗಾಗಿ ಪುಂಡರ ಅಟ್ಟಹಾಸವನ್ನು ಮುರಿಯಲು CCB(Central Crime Branch) ಹಗಲು-ರಾತ್ರಿ ಕೆಲಸ ನಿರ್ವಹಿಸುತ್ತಿದೆ. ನಿಟ್ಟಿನಲ್ಲಿ ಹೊಸ ಕ್ರಮ ತೆಗೆದುಕೊಳ್ಳಲು ನಿರ್ಧಾರ ತೆಗೆದುಕಕೊಂಡಿದೆ.
ಮುಖ್ಯ ಅಂಶಗಳು ಹೀಗಿದೆ:-
-ಬೆಂಗಳೂರು ನಗರದಲ್ಲಿ ರೌಡಿಗಳ ಆಕ್ಟಿವಿಟಿ ಹೆಚ್ಚಾದ ಹಿನ್ನೆಲೆ..!
- ರೌಡಿಗಳ ಉಪಟಳ ತಡೆಯಲು ಸಿಸಿಬಿಯಿಂದ ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ..
- ಹಫ್ತಾ , ರಿಯಲ್ ಎಸ್ಟೇಟ್ ದಂಧೆ , ಲಿಟಿಗೇಷನ್ ಪ್ರಾಪರ್ಟಿಗಳ ಹ್ಯಾಂಡಲ್ ಮಾಡೋರ ಮೇಲೆ ಹದ್ದಿನ ಕಣ್ಣು..Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
- ಆಕ್ಟೀವ್ ರೌಡಿಗಳ ಊರು ಬಿಡಿಸಲು ಮುಂದಾದ ಸಿಸಿಬಿ.. ನಟೋರಿಯಸ್ ರೌಡಿಗಳ ಲಿಸ್ಟ್ ತಯಾರಿ ಮಾಡಿಕೊಂಡಿರೊ ಸಿಸಿಬಿ..
- ಬೇಕರಿ ರಘು , ಇಟ್ಟಮಡು ಸಾಗರ್, ಕುಳ್ಳು ರಿಜ್ವಾನ್ ಗ್ಯಾಂಗ್ ಸೇರಿದಂತೆ 30 ಕ್ಕು ಹೆಚ್ಚು ರೌಡಿಗಳ ಗಡೀಪಾರಿಗೆ ಪ್ಲಾನ್..
– ಯಾರ್ಯಾರು ಆಕ್ಟೀವ್ ಇದ್ದಾರೆ ಅಂತಾ ಕಣ್ಣಿಟ್ಟು ಗಡೀಪಾರಿಗೆ ಪ್ಲಾನ್, ಬೆಂಗಳೂರಿಂದ ಗಡೀಪಾರು ಮಾಡಲು ತಯಾರಿ..
- ಆ ಮೂಲಕ ಜಿಬಿಎ ಎಲೆಕ್ಷನ್ ಸುಗಮವಾಗಿ ನಡೆಸಲು ಸಿಸಿಬಿಯಿಂದ ಪ್ಲಾನ್.ಇದನ್ನು ಓದಿ:ಜೈಲಲ್ಲಿರೋ ದರ್ಶನ್‌ಗೆ ಇಂದಾದ್ರೂ ಸಿಗುತ್ತಾ ಹಾಸಿಗೆ-ದಿಂಬು? ಇಂದು ಮಹತ್ವದ ವಿಚಾರಣೆ!
ಗ್ರೇಟರ್ ಬೆಂಗಳೂರು ಚುನಾವಣೆ ಇರುವ ಹಿನ್ನೆಲೆಯಲ್ಲಿ ಪುಡಿ ರೌಡಿಗಳು ಗ್ಯಾಂಗ್ ಕಟ್ಟಿಕೊಂಡು ಹಾವಳಿ ಕೊಡುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ಕ್ರಮವನ್ನು ಕೈಗೊಂಡಿದ್ದಾರೆ. ಆದರೂ ಪೊಲೀಸರಿಗೆ ಈ ಕೆಲಸ ತುಸು ಚಾಲೆಂಜಿಂಗ್ ಆಗಿರುವುದಂತೂ ಸುಳ್ಳಲ್ಲ.