Skip to main content
ವಿಡಿಯೋ
1/2
general

ಕರಡಿ ಕಥೆ ಕೇಳುದ್ರೆ ಪಾಪ ಅನ್ನಿಸುತ್ತೆ: ಮನುಷ್ಯನ ಕ್ರೌರ್ಯಕ್ಕೆ ಬಲಿಯಾದ ವಸಿಕರನ್ ಕರಡಿಗೆ ಕೃತಕ ಕಾಲು ಜೋಡಣೆ

By Gireesh Vasishta
ಕರಡಿ ಕಥೆ ಕೇಳುದ್ರೆ ಪಾಪ ಅನ್ನಿಸುತ್ತೆ: ಮನುಷ್ಯನ ಕ್ರೌರ್ಯಕ್ಕೆ ಬಲಿಯಾದ ವಸಿಕರನ್ ಕರಡಿಗೆ ಕೃತಕ ಕಾಲು ಜೋಡಣೆ

ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಕರಡಿ ಕೃತಕ ಕಾಲು ಜೋಡಣೆ, ಕಾಲು ಕಳೆದುಕೊಂಡಿದ್ದ ವಸಿಕರನ್ ಎಂಬ ಕರಡಿ. ಮೂರು ದಿನಗಳ ಕಾಲ ನಡೆದ ಕಾಲು ಜೋಡಣೆಯ ಕಾರ್ಯ, ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ವೈಲ್ಡ್ ಲೈಫ್ sos ಸಂಸ್ಥೆ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ.

ಕರಡಿ ಕಥೆ ಕೇಳುದ್ರೆ ಪಾಪ ಅನ್ನಿಸುತ್ತೆ: ಮನುಷ್ಯನ ಕ್ರೌರ್ಯಕ್ಕೆ ಬಲಿಯಾದ ವಸಿಕರನ್ ಕರಡಿಗೆ ಕೃತಕ ಕಾಲು ಜೋಡಣೆ

ಬನ್ನೇರುಘಟ್ಟ: ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೊಂದು ಅಪರೂಪದ ಘಟನೆ ನಡೆದಿದೆ. ಪಶು ವೈದ್ಯಕೀಯ ಕ್ಷೇತ್ರದಲ್ಲಿ ಕೃತಕವಾಗಿ ಕರಡಿ ಕಾಲಿನ ಜೋಡಣೆಯಲ್ಲಿ ಮೈಲಿಗಲ್ಲು ಸಾಧಿಸಲಾಗಿದೆ. ಕಾಲಿಲ್ಲದ ಕರಡಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ.

ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಕರಡಿ ಕೃತಕ ಕಾಲು ಜೋಡಣೆ, ಕಾಲು ಕಳೆದುಕೊಂಡಿದ್ದ ವಸಿಕರನ್ ಎಂಬ ಕರಡಿ. ಮೂರು ದಿನಗಳ ಕಾಲ ನಡೆದ ಕಾಲು ಜೋಡಣೆಯ ಕಾರ್ಯ, ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ವೈಲ್ಡ್ ಲೈಫ್ sos ಸಂಸ್ಥೆ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ.ಇದನ್ನು ಓದಿ: ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಏಷ್ಯಾ ಕಪ್ 2025, ಪಂದ್ಯ 9 – ಸಾರಾಂಶ ಹೀಗಿದೆ

2019 ರಲ್ಲಿ ಬಳ್ಳಾರಿ ಅರಣ್ಯ ಪ್ರದೇಶದಿಂದ ಕರಡಿ ರಕ್ಷಣೆ ಮಾಡಲಾಗಿದೆ. ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸಿದ್ದ ವಸಿಕರನ್. ಹಿಂಬದಿ ಎಡಗಾಲು ಮುರಿದು ಕರಡಿಯ ನರಳಾಟ ನಡೆಸಿತ್ತು ನಂತರ ಬನ್ನೇರುಘಟ್ಟ ಕರಡಿ ಆರೈಕೆ ಕೇಂದ್ರಕ್ಕೆ ಕರೆತರಲಾಗಿತ್ತು. ಗಾಯಗೊಂಡಿದ್ದ ಕರಡಿಗೆ ಚಿಕಿತ್ಸೆ ಬಳಿಕ ಆರೋಗ್ಯ ಸುಧಾರಣೆಯಾಗಿತ್ತು.ಇದನ್ನು ಓದಿ: ಜೈಲಲ್ಲಿರೋ ದರ್ಶನ್‌ಗೆ ಇಂದಾದ್ರೂ ಸಿಗುತ್ತಾ ಹಾಸಿಗೆ-ದಿಂಬು? ಇಂದು ಮಹತ್ವದ ವಿಚಾರಣೆ!

ಮೂರು ಕಾಲಿನಿಂದ ನಡೆಯಲು ಅಭ್ಯಾಸ ಮಾಡಿಕೊಂಡಿದ್ದ ಕರಡಿ, ಪ್ರಾಣಿಗಳ ಜಾಗತಿಕ ಮೂಳೆ ತಜ್ಞರಾದ ಅಮೆರಿಕದ ಡೆರಿಕ್ ಕಂಪನಾ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಕರಡಿ ವಸಿಕರನ್ ಓಡಾಡುವುದನ್ನ ಗಮನಿಸಿದ್ದರು. ಮಣ್ಣು ತೋಡಲು, ಮರ ಹತ್ತಲು, ಮೇವು ಸಂಗ್ರಹಕ್ಕೆ ಕೃತಕ ಕಾಲನ್ನ ಸಿದ್ದಪಡಿಸಿದ ತಜ್ಞ. ಕೃತಕ ಕಾಲಿನಿಂದ ಮೊದಲಿನ ಹಾಗೆ ಕರಡಿ ಓಡಾಟ ನಡೆಸುತ್ತಿದ್ದು, ಈ ಕ್ಷಣವನ್ನು ಆಪರೇಷನ್‌ ತಜ್ಞರೆಲ್ಲರು ಕಣ್ತುಂಬಿಕೊಂಡಿದ್ದಾರೆ ಮತ್ತು ಖುಷಿ ಹಂಚಿಕೊಂಡಿದ್ದಾರೆ.YUISI ​​Sun Hat​​ for Men Women, Breathable Summer Hat for Travel, Hiking, Gardening, Sun Hats for Men​​ & Round Sun Cap for Hiking, Hats for Women​​ Indoor Outdoor Activities