Skip to main content
ವಿಡಿಯೋ
1/2
politics

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಇಟಲಿ ಪ್ರಧಾನಮಂತ್ರಿ ಜಾರ್ಜಿಯ ಮೇಲೋನಿ ಇಂದ ಶುಭಾಷಯ: ಮೋದಿ ಪ್ರತಿಕ್ರಿಯೆ ಹೀಗಿತ್ತು

By Gireesh Vasishta
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಇಟಲಿ ಪ್ರಧಾನಮಂತ್ರಿ ಜಾರ್ಜಿಯ ಮೇಲೋನಿ ಇಂದ ಶುಭಾಷಯ: ಮೋದಿ ಪ್ರತಿಕ್ರಿಯೆ ಹೀಗಿತ್ತು

ನಂತರ ಅವರು ಗುಜಾರಾತ್‌ನ ಮುಖ್ಯಮಂತ್ರಿಗಳಾಗಿ ಮತ್ತು ಪ್ರಸ್ತುತ ಭಾರತದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಲವಾರು ಗಣ್ಯರು ಅವರಿಗೆ ಶುಭಾಷಯ ಕೋರಿದ್ದು ಇಟಲಿ ಪ್ರಧಾನಮಂತ್ರಿ ಜಾರ್ಜಿಯ ಮೇಲೋನಿ ಕೂಡ ಶುಭಾಷಯ ಕೋರಿದ್ದಾರೆ.

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಇಟಲಿ ಪ್ರಧಾನಮಂತ್ರಿ ಜಾರ್ಜಿಯ ಮೇಲೋನಿ ಇಂದ ಶುಭಾಷಯ: ಮೋದಿ ಪ್ರತಿಕ್ರಿಯೆ ಹೀಗಿತ್ತು

ಭಾರತದ  ಪ್ರಧಾನ ಮಂತ್ರಿಗಳಾದ ನರೇಂದ್ರ ದಾಮೋದರದಾಸ್ ಮೋದಿ ಅವರ ಹುಟ್ಟುಹಬ್ಬ 17 ಸೆಪ್ಟೆಂಬರ್‌ನಂದು ಆಚರಿಸಿಕೊಂಡರು ಹಾಗೂ 75 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು 1950 ರ ಸೆಪ್ಟೆಂಬರ್ 17 ರಂದು ಗುಜರಾತ್ ಮೆಹಸಾನ ಜಿಲ್ಲೆಯ ವಡ್ನಗರ್ ಎಂಬ ಸಣ್ಣ ಪಟ್ಟಣದಲ್ಲಿ ಗುಜರಾತಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ದಾಮೋದರದಾಸ್ ಮೋದಿ ಮತ್ತು ತಾಯಿ ಹೀರಾಬೆನ್ ಮೋದಿ. ಬಾಲ್ಯದಲ್ಲಿ ಅವರು ತಂದೆಯ ಚಹಾ ಅಂಗಡಿಯಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು.

ನಂತರ ಅವರು ಗುಜಾರಾತ್‌ನ ಮುಖ್ಯಮಂತ್ರಿಗಳಾಗಿ ಮತ್ತು ಪ್ರಸ್ತುತ ಭಾರತದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಲವಾರು ಗಣ್ಯರು ಅವರಿಗೆ ಶುಭಾಷಯ ಕೋರಿದ್ದು ಇಟಲಿ ಪ್ರಧಾನಮಂತ್ರಿ ಜಾರ್ಜಿಯ ಮೇಲೋನಿ ಕೂಡ ಶುಭಾಷಯ ಕೋರಿದ್ದಾರೆ.

ಇಟಲಿ ಪ್ರಧಾನಮಂತ್ರಿ ಜಾರ್ಜಿಯ ಮೇಲೋನಿ ಅವರ ಶುಭಾಷಯ ಹೀಗಿದೆ-

ಭಾರತದ ಪ್ರಧಾನಮಂತ್ರಿ @narendramodiಜೀ ಅವರಿಗೆ 75ನೇ ಹುಟ್ಟುಹಬ್ಬದ ಶುಭಾಶಯಗಳು.

ನಿಮ್ಮ ಶಕ್ತಿ, ಸಂಕಲ್ಪ ಮತ್ತು ಲಕ್ಷಾಂತರ ಜನರನ್ನು ಮುನ್ನಡೆಸುವ ಸಾಮರ್ಥ್ಯವು ಸ್ಫೂರ್ತಿದಾಯಕವಾಗಿದೆ.

ಸ್ನೇಹ ಮತ್ತು ಗೌರವದೊಂದಿಗೆ, ನಿಮಗೆ ಆರೋಗ್ಯ ಮತ್ತು ಭಾರತವನ್ನು ಉಜ್ವಲ ಭವಿಷ್ಯದತ್ತ ಮುನ್ನಡೆಸಲು ಶಕ್ತಿಯನ್ನು ಹಾಗೂ ನಮ್ಮ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಬಯಸುತ್ತೇನೆ.ಇದನ್ನು ಓದಿ: ಕರಡಿ ಕಥೆ ಕೇಳುದ್ರೆ ಪಾಪ ಅನ್ನಿಸುತ್ತೆ: ಮನುಷ್ಯನ ಕ್ರೌರ್ಯಕ್ಕೆ ಬಲಿಯಾದ ವಸಿಕರನ್ ಕರಡಿಗೆ ಕೃತಕ ಕಾಲು ಜೋಡಣೆ

ಇದಕ್ಕೆ ಮೋದಿ ಅವರ ಪ್ರತೀಕ್ರಿಯೆ:

ಪ್ರಧಾನಮಂತ್ರಿ ಮೆಲೋನಿ ಅವರಿಗೆ ನಿಮ್ಮ ಹೃದಯಪೂರ್ವಕ ಶುಭಾಶಯಗಳಿಗೆ ಧನ್ಯವಾದಗಳು. ಇಟಲಿಯ ಸ್ನೇಹವನ್ನು ಆಳವಾಗಿ ಗೌರವಿಸುತ್ತೇನೆ ಮತ್ತು ಅದನ್ನು ಮತ್ತಷ್ಟು ಬಲಪಡಿಸಲು ಎದುರುನೋಡುತ್ತೇನೆ.

ಭಾರತದ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ಅವರನ್ನು ಪ್ರಪಂಚದ ಹಲವು ದೇಶದ ಪ್ರಜೆಗಳು ಮತ್ತು ಪ್ರಧಾನಮಂತ್ರಿಗಳು ಪ್ರೀತಿ, ಗೌರವಯುತವಾಗಿ ಕಾಣುತ್ತಾರೆ. ಹೀಗಾಗಿ ಅವರ ಹುಟ್ಟಿದ ದಿನದ ಹಿನ್ನೆಲೆ ಶುಭಾಷಯಗಳ ಮಾಹಪೂರವೆ ಹರಿದು ಬಂದಿದೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+