Skip to main content
ವಿಡಿಯೋ
1/2
politics

ಜಾತಿ ವಿಚಾರದಲ್ಲಿ ಸರ್ಕಾರದಿಂದ ಎಡವಟ್ಟು ಇದೊಂದು ಎಡವಟ್ಟಿನ ಸರ್ಕಾರ : ಅಶ್ವತ್ಥ್‌ ನಾರಾಯಣ್‌ ಕಿಡಿ..!!

By Pavitra Ganapathi Baradavalli
ಜಾತಿ ವಿಚಾರದಲ್ಲಿ ಸರ್ಕಾರದಿಂದ ಎಡವಟ್ಟು ಇದೊಂದು ಎಡವಟ್ಟಿನ ಸರ್ಕಾರ : ಅಶ್ವತ್ಥ್‌ ನಾರಾಯಣ್‌ ಕಿಡಿ..!!

ಜಾತಿ ಗಣತಿ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳು ಆಕ್ಷೇಪಗಳು ಎದುರಾಗುತ್ತಿರುವ ಬೆನ್ನಲ್ಲೇ ಕೆಲವು ವಿರೋಧ ಪಕ್ಷ ನಾಯಕರುಗಳು ಜಾತಿ ಗಣತಿ ವಿಚಾರವಾಗಿ ಸರ್ಕಾರ ಗೊಂದಲದಲ್ಲಿ ಬಿದ್ದಿದೆ ಎಂಬುದಾಗಿ ಸಾಕಷ್ಟು ವಿವಾದಗಳು ಹುಟ್ಟು ಹಾಕಿರುವುದು ಸಹಜವಾಗೇ ಗೊತ್ತೇ ಇದೆ

ಬೆಂಗಳೂರು: ಜಾತಿ ಗಣತಿ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳು ಆಕ್ಷೇಪಗಳು ಎದುರಾಗುತ್ತಿರುವ ಬೆನ್ನಲ್ಲೇ ಕೆಲವು ವಿರೋಧ ಪಕ್ಷ ನಾಯಕರುಗಳು ಜಾತಿ ಗಣತಿ ವಿಚಾರವಾಗಿ ಸರ್ಕಾರ ಗೊಂದಲದಲ್ಲಿ ಬಿದ್ದಿದೆ ಎಂಬುದಾಗಿ ಸಾಕಷ್ಟು ವಿವಾದಗಳು ಹುಟ್ಟು ಹಾಕಿರುವುದು ಸಹಜವಾಗೇ ಗೊತ್ತೇ ಇದೆ.ಇದನ್ನೂ ಓದಿ: ಯಾವ ಸಮುದಾಯದಲ್ಲಿ ಎಷ್ಟು ಜನ ಬಡವರಿದ್ದಾರೆ, ಯಾವ ಸಮುದಾಯ ಆರ್ಥಿಕವಾಗಿ ಶೈಕ್ಷಣಿಕವಾಗಿ ಎಷ್ಟು ಮುಂದುವರೆದಿದೆ ಎಂದು ತಿಳಿಯಲು ಜಾತಿ ಸಮೀಕ್ಷೆ ಅಗತ್ಯ : ಸಂತೋಷ್‌ ಲಾಡ್‌..!!


ಆದರೆ ಈಗ ವಿಪಕ್ಷ ನಾಯಕ
 ಜಾತಿ ವಿಚಾರದಲ್ಲಿ ಸರ್ಕಾರದಿಂದ ಎಡವಟ್ಟು ಇದೊಂದು ಎಡವಟ್ಟಿನ ಸರ್ಕಾರ ಆಗಿದೆ ಎಂದು ಬೆಂಗಳೂರಿನಲ್ಲಿ ಶಾಸಕ ಅಶ್ವತ್ಥ್ ನಾರಾಯಣ್‌ ಕಿಡಿಕಾರಿದ್ದಾರೆ.  ಜಾತಿ ಗಣತಿ ವಿಚಾರದಲ್ಲಿ ಅನಗತ್ಯ ಗೊಂದಲಗಳನ್ನು ಈ ಸರ್ಕಾರ ಬೇಕಾಬಿಟ್ಟಿಯಾಗಿ ಸೃಷ್ಟಿ ಮಾಡುತ್ತಿದೆ.ಇದನ್ನೂ ಓದಿ: ಚಿತ್ತೂರ್ ಭಯಾನಕ ಘಟನೆ: ಶಿಕ್ಷಕಿಯ ಕ್ರೂರ ಕೃತ್ಯದಿಂದ ವಿದ್ಯಾರ್ಥಿನಿಯ ತಲೆಬುರುಡೆಗೆ ಗಾಯ..!


ಯಾವತ್ತಿದ್ರು ನಾಯಕರು ಸ್ವಇಚ್ಛೆಯಿಂದ ತೀರ್ಮಾನ ತೆಗೆದುಕೊಳ್ಳುವ ಅರ್ಹತೆಯನ್ನು ಹೊಂದಿರಬೇಕೆ ವಿನಃ ಅವರು ಹೇಳಿದ ಮಾತು ಇವರು ಹೇಳಿದ ಮಾತುಗಳನ್ನು ಚಾಚು ತಪ್ಪದೇ ಕೇಳುವ ರೀತಿಯಲ್ಲಿ ಇರಬಾರದು. ನಾವೂ ಸಹ ಸುಸಜ್ಜಿತ ನಾಯಕನ ರೀತಿಯಲ್ಲಿ ಆಡಳಿತ ಮಾಡಿದ್ದೇವೆ ಆದರೆ ಈ ಸರ್ಕಾರದವರು ವೀನಾಮೇಷ ಏಕೆ ಎಣಿಸುತ್ತಿದ್ದಾರೆ ಅದರ ಬದಲು ತಟಸ್ಥವಾಗಿ ಒಂದು ಗಟ್ಟಿ ನಿರ್ಧಾರ ಮಾಡಿ ನಾಯಕತ್ವದ ಗುಣ ಅವರಲ್ಲೂ ಇದೆ ಎಂಬುದನ್ನು ಸಾಬೀತು ಪಡಿಸಿಕೊಳ್ಳಬೇಕಾಗಿದೆ ಎಂದರು.C J Enterprise Women's Kanjivaram Art Silk Saree Soft Banarasi Style Sari With Blouse Piece For Wedding (Pari122-51)