H-1B ವೀಸಾ ಎಂದರೇನು?
H-1B ವೀಸಾವು ಸ್ಪೆಷಲ್ಟಿ ಆಕ್ಯುಪೇಷನ್ ಟೆಂಪರರಿ ವರ್ಕರ್ ವೀಸಾ ಇದು H-1B ಯ ಸಂಕ್ಷಿಪ್ತ ರೂಪ. ಇದು ನಾನ್-ಇಮಿಗ್ರಂಟ್ ವೀಸಾವಾಗಿದ್ದು, ಅಮೆರಿಕದ ಉದ್ಯೋಗಸ್ಥರು ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಮೆಡಿಸಿನ್ನಂತಹ ವಿಶೇಷ ಕ್ಷೇತ್ರಗಳಲ್ಲಿ ಬ್ಯಾಚುಲರ್ ಡಿಗ್ರಿ ಅಥವಾ ಅದರ ಸಮಾನವಾಗಿರುವುದನ್ನು ಹೊಂದಿರುವ ಅತ್ಯಂತ ಉತ್ತಮ ವಿದೇಶಿ ವೃತ್ತಿಪರರನ್ನು ಕೆಲಸಕ್ಕೆ ಆಹ್ವಾನಿಸಲು ಅನುಮತಿಸುತ್ತದೆ.
- ಸ್ಪೆಷಲ್ಟಿ ಒಕ್ಯುಪೇಷನ್ ಎಂದರೇನು?
ಸ್ಪೆಷಲ್ಟಿ ಒಕ್ಯುಪೇಷನ್ ಅಂದರೆ ವಿಶೇಷ ಜ್ಞಾನದ ಅಥವಾ ಪ್ರಾಯೋಗಿಕ ಅನ್ವಯವನ್ನು ಒಳಗೊಂಡ ಕೆಲಸ.
- ಇದಕ್ಕೆ ವ್ಯಕ್ತಿಯು ನಿರ್ದಿಷ್ಟ ಕ್ಷೇತ್ರದಲ್ಲಿ ಬ್ಯಾಚುಲರ್ ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ಅರ್ಹತೆ ಅಥವಾ ಅದರ ಸಮಾನವಾಗಿರುವ ಎಜುಕೇಷನ್‌ಅನ್ನು ಹೊಂದಿರಬೇಕು ಎಂಬುದು ಕನಿಷ್ಠ ಅಗತ್ಯತೆಯಾಗಿದೆ.ಇದನ್ನು ಓದಿ: ಶೃಂಗೇರಿ ಲಾಡ್ಜ್‌ನಲ್ಲಿ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಲಾಕ್: ಅಬ್ದುಲ, ರಮೇಶನಾದ ಕಥೆ: ಇಲ್ಲಿದೆ ಮಾಹಿತಿ
ಟ್ರಂಪ್ ಆರ್ಡರ್: ಟ್ರಂಪ್ ಅವರು ಓವಲ್ ಆಫೀಸ್‌ನಲ್ಲಿ ಈ ಎಕ್ಸಿಕ್ಯೂಟಿವ್ ಆಕ್ಷನ್ಗೆ ಸಹಿ ಹಾಕಿದ್ದಾರೆ, ಪ್ರತಿ H-1B ಉದ್ಯೋಗಿಗೆ ವರ್ಷಕ್ಕೆ $100,000 ಫೀಯನ್ನು ವಿಧಸುವುದಾಗಿದೆ– ಇದನ್ನು "ಪಿಟಿಷನ್‌ಗಳನ್ನು ಸಹಾಯಕ ಅಥವಾ ಪೂರಕವಾಗಿ ನೀಡುವ ಪಾವತಿ" ಎಂದು ಕರೆದಿದ್ದಾರೆ, ಇದು ಈಗಿನ ಫೀಗಳ ಮೇಲೆ (ಸುಮಾರು $1,700–$4,500) ಸೇರ್ಪಡೆಯಾಗುತ್ತದೆ. ಇದು ಹೊಸ ಅರ್ಜಿಗಳು ಮತ್ತು ನವೀಕರಣಗಳಿಗೆ ಸಹ ಅನ್ವಯಿಸುತ್ತದೆ.
-ವರ್ಷಕ್ಕೆ $100,000 ರಷ್ಟು ಫೀ.( 100000 USD = ₹8811000 INR)
- ವೀಸಾವು 6 ವರ್ಷದ(ಅಧಿಕ) ಅವಧಿಯವರೆಗೆ, ಒಟ್ಟು $600,000 ವಾಗಿದೆ.
- ಜಾರಿಯ ದಿನಾಂಕ: ಸೆಪ್ಟೆಂಬರ್ 21, 2025ರಿಂದ ಆರಂಭವಾಗುತ್ತದೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಈ ಮುಂಚೆ ಇದ್ದ ಫೀ:
Before (Pre-Sept 21, 2025)- $460 (standard) or $780 (if employer has 25+ employees)
Now (Post-Sept 21, 2025)- $460/$780 (unchanged) + $100,000/year
-Change/Impact
+$100,000/year; applies per year of visa validity (up to 6 years).
ಬೋನಸ್ ಮೂವ್: ಟ್ರಂಪ್ ಅವರು $1 ಮಿಲಿಯನ್ಗೆ "ಗೋಲ್ಡ್ ಕಾರ್ಡ್" ವೀಸಾವನ್ನೂ ಲಾಂಚ್ ಮಾಡಿದ್ದಾರೆ.
ಇದರಿಂದ ಹೊಡೆತ ಯಾರಿಗೆ?
ಭಾರತೀಯರು H-1B ವೀಸಾದ ಹೆಚ್ಚು ಅನುಮೋದನೆಗಳನ್ನು ಪಡೆಯುತ್ತಾರೆ, (ಹಿಂದಿನ ವರ್ಷಗಳಲ್ಲಿ 70%ಕ್ಕಿಂತ ಹೆಚ್ಚು). 2025ರ H1ನಲ್ಲಿ ಅಮೆಜಾನ್ (ಭಾರತೀಯ ಔಟ್‌ಸೋರ್ಸಿಂಗ್) 10,000+ ಅನುಮೋದನೆಗಳನ್ನು ಪಡೆದಿದೆ. ಮೈಕ್ರೋಸಾಫ್ಟ್ ಮತ್ತು ಮೆಟಾ ತಲಾ 5,000+ ಪಡೆದಿವೆ. TCS ಮತ್ತು ಇನ್ಫೋಸಿಸ್‌ನಂತಹ ಕಂಪನಿಗಳು H-1B ಮೇಲೆ ಅವಲಂಬಿತವಾಗಿವೆ.
ಹೀಗಾಗಿ ಭಾರತೀಯರಿಗೆ ಈ ನಿಯಮ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಲಾಗಿದೆ.