ದಾವಣಗೆರೆ: ಒಬ್ಬರನ್ನೊಬ್ಬರು ಏಕಾಏಕಿ ಚುಚ್ಚಿ ಕೊಳ್ಳುವುದು ಮತ್ತೊಬ್ಬ ಇನ್ನೊಬ್ಬರನ್ನು ಸಾಯಿಸುವುದು ಸಾಮಾನ್ಯವಾಗಿದೆ ಆದರೆ ಇಲ್ಲಿ ಗಂಡನೇ ಹೆಂಡತಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ದಾವಣಗೆರೆ ಕೋರ್ಟ್ ಹಾಲ್ ಒಳಗೆ ಚಾಕುವಿನಿಂದ ಇರಿದಿದ್ದಾನೆ.ಇದನ್ನೂ ಓದಿ: ಏಷ್ಯಾ ಕಪ್ 2025 ಸೂಪರ್ 4 ಪಂದ್ಯಗಳು: ಇಂದು ಶ್ರೀಲಂಕಾ vs ಬಾಂಗ್ಲಾದೇಶ, ನಾಳೆ ಭಾರತ vs ಪಾಕ್ ಥ್ರಿಲ್ಲರ್!
ಚಾಕು ಇರಿತಕ್ಕೊಳಗಾದ ಮಹಿಳೆಯನ್ನು ಪದ್ಮಾವತಿ ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರು ಡಿವೋರ್ಸ್ ಅರ್ಜಿ ವಿಚಾರಣೆಗಾಗಿ ಕೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಆರೋಪಿ ಪ್ರವೀಣ್ ಏಕಾಯಕಿ ಮಹಿಳೆಗೆ ಚಾಕುವಿನಿಂದ ಇರಿದಿದ್ದಾನೆ.ಇದನ್ನೂ ಓದಿ: ಸದ್ದಿಲ್ಲದೇ ಕಾವೇರಿ ಆರತಿಗೆ ಚಾಲನೆ..ಕೆಆರ್‌ಎಸ್‌ನಲ್ಲಿ ಪ್ರಾಯೋಗಿಕವಾಗಿ ನಡೆದ ಕಾವೇರಿ ಆರತಿ…!!
ಚಾಕು ಇರಿತದಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಮಹಿಳೆಯನ್ನ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಚಿಕಿತ್ಸೆ ಮುಂದುವರೆದಿದೆ. ಆರೋಪಿ ಪ್ರವೀಣ್ ಕುಮಾರ್ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆಸಿದ್ದಾರೆ.SGF11 Women's Kanjivaram Soft Lichi Silk Saree With Blouse Piece