Skip to main content
ವಿಡಿಯೋ
1/2
politics

ಈ ಭಾರಿ ನಿರ್ಮಲಾ ಸೀತಾರಾಮನ್‌ ವತಿಯಿಂದ ರೈತರಿಗೆ ಭರ್ಜರಿ ಗಿಪ್ಟ್‌….!!

By Pavitra Ganapathi Baradavalli
ಈ ಭಾರಿ ನಿರ್ಮಲಾ ಸೀತಾರಾಮನ್‌ ವತಿಯಿಂದ ರೈತರಿಗೆ ಭರ್ಜರಿ ಗಿಪ್ಟ್‌….!!

ಈ ಭಾರಿ ಎಲ್ಲಾ ವಸ್ತುಗಳು ಮತ್ತು ಸಾಮಗ್ರಿಗಳು ಮತ್ತು ಮನೆಬಳಕೆ ಮಾಡುವ ಪದಾರ್ಥಗಳ ಮೇಲಿರುವ ಜಿಎಸ್‌ಟಿ ತೆರಿಗೆಯನ್ನು  ಕಡಿಮೆ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್‌ ಅವರು ಎಲ್ಲರಿಗೂ ದೀಪಾವಳಿ ಹಾಗೂ ದಸರಾಕ್ಕೆ ಭರ್ಜರಿ ಗಿಪ್ಟ್‌ ನೀಡಿದ್ದಾರೆ.

ಈ ಭಾರಿ ಎಲ್ಲಾ ವಸ್ತುಗಳು ಮತ್ತು ಸಾಮಗ್ರಿಗಳು ಮತ್ತು ಮನೆಬಳಕೆ ಮಾಡುವ ಪದಾರ್ಥಗಳ ಮೇಲಿರುವ ಜಿಎಸ್‌ಟಿ ತೆರಿಗೆಯನ್ನು  ಕಡಿಮೆ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್‌ ಅವರು ಎಲ್ಲರಿಗೂ ದೀಪಾವಳಿ ಹಾಗೂ ದಸರಾಕ್ಕೆ ಭರ್ಜರಿ ಗಿಪ್ಟ್‌ ನೀಡಿದ್ದಾರೆ. ರಾಷ್ಟ್ರದ ಬಹುಪಾಲು ರೈತರ ವರ್ಗಕ್ಕೂ ಜಿಎಸ್‌ಟಿ ಇಳಿಕೆಯಲ್ಲಿ ಭರ್ಜರಿ ಗಿಪ್ಟ್‌ ದೊರೆತಿದೆ.ಇದನ್ನೂ ಓದಿ: ಗುಂಡಿಗಳ ಮೇಲೆ ಸರ್ಕಾರದ ನಿಗಾ: ʻಜನರ ಕಷ್ಟ ನಿಮಗೆ ಕಾಣುತ್ತಿಲ್ಲವೇ?ʼ - ಸಿಎಂ ಸಿದ್ದರಾಮಯ್ಯ


ಕೃಷಿ ಯಂತ್ರೋಪಕರಣಗಳ ಮೇಲೂ ಭಾರಿ ಜಿಎಸ್ಟಿ ಕಡಿತವಾಗಿದೆ. ಟ್ರಾಕ್ಟರುಗಳ 1800 cc ಮೇಲಿನ ಜಿಎಸ್ಟಿ 12% ನಿಂದ 5% ಕ್ಕೆ ಇಳಿಕೆಯಾಗಿದೆ. ಟೈರ್ಗಳು, ಟ್ಯೂಬ್ಗಳು, ಹೈಡ್ರಾಲಿಕ್ ಪಂಪ್ಗಳು ಸೇರಿದಂತೆ ಟ್ರ್ಯಾಕ್ಟರ್ ಬಿಡಿಭಾಗಗಳ ಜಿಎಸ್ಟಿ ಶೇ. 18 ರಿಂದ ಶೇ. 5 ಕ್ಕೆ ಇಳಿಕೆ ಕಂಡುಬಂದಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆ ಗುಂಡಿ ಅವಾಂತರ: ಗೂಡ್ಸ್ ಆಟೋ ಪಲ್ಟಿ, ತಪ್ಪಿದ ಅನಾಹುತ.!


ಸ್ಪ್ರಿಂಕ್ಲರ್ಗಳು, ಹನಿ ನೀರಾವರಿ, ಕೊಯ್ಲು ಯಂತ್ರೋಪಕರಣಗಳು, ಟ್ರ್ಯಾಕ್ಟರ್ ಬಿಡಿಭಾಗಗಳು ಜಿಎಸ್ಟಿ ಶೇ. 12 ರಿಂದ ಶೇ. 5 ಕ್ಕೆ ಇಳಿಕೆಯಾಗಿದೆ. ಸ್ಥಿರ ವೇಗದ ಡೀಸೆಲ್ ಎಂಜಿನ್ಗಳು (15 HP), ಒಕ್ಕಣೆ/ಕೊಯ್ಲು ಯಂತ್ರಗಳು, ಕಾಂಪೋಸ್ಟ್ ಯಂತ್ರಗಳು: GST 12% ರಿಂದ 5% ಕ್ಕೆ ಇಳಿಸಲಾಗಿದೆ.Parx Low Rise Tapered Fit Cotton Blend Solid Pattern Flat Front Casual Trouser

ಯಂತ್ರೋಪಕರಣಗಳ ಮೇಲಿನ ರಿಯಾಯಿತಿ ಪಟ್ಟಿ:

ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಹೆಸರು

ಹಳೆದರ

ಹೊಸದರ

ಉಳಿತಾಯ

ಟ್ರ್ಯಾಕ್ಟರ್ 35 ಹೆಚ್.ಪಿ.

6,50,000

6,09,000

41000

ಟ್ರ್ಯಾಕ್ಟರ್ 45 ಹೆಚ್.ಪಿ.

7,20,000

6,75,000

45,000

ಟ್ರ್ಯಾಕ್ಟರ್ 50 ಎಚ್ಪಿ

8,50,000

7,97,000

53,000

ಟ್ರ್ಯಾಕ್ಟರ್ 75 ಹೆಚ್.ಪಿ.

10,00,000

9,37,000

63,000

ಪವರ್ ಟಿಲ್ಲರ್ 13 ಎಚ್ಪಿ

1,90,000

1,78,125

11,875

ಭತ್ತದ ಕಸಿ ಯಂತ್ರ

2,46,400

2,31,000

15,400

ಮಲ್ಟಿಕ್ರಾಪ್ ಥ್ರೆಷರ್

2,24,000

2,10,000

14,000

ಪವರ್ ವೀಡರ್ - 7.5 ಎಚ್ಪಿ

87,920

82,425

5,495

ಟ್ರೇಲರ್ 5 ಟೋನ್ ಸಾಮರ್ಥ್ಯ

1,68,000

1,57,500

10,500

•™ರೋಟೇವೇಟರ್ 6 ಅಡಿ

1,25,000

1,17,187

7,812