Skip to main content
ವಿಡಿಯೋ
1/2
politics

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿಸಿದ ಕೋವಿಡ್‌ ಲಸಿಕೆ ಉಚಿತವಲ್ಲ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವೀಡಿಯೋ…!!

By Pavitra Ganapathi Baradavalli
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿಸಿದ ಕೋವಿಡ್‌ ಲಸಿಕೆ ಉಚಿತವಲ್ಲ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವೀಡಿಯೋ…!!

ಕಳೆದ ಐದು ವರ್ಷಗಳ ಹಿಂದೆಯಷ್ಟೆ ರಾಜ್ಯ ಮತ್ತು ದೇಶ ಕೋವಿಡ್‌ ಎಂಬ ಮಹಾಮಾರಿಗೆ ತುತ್ತಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು ಎಲ್ಲಿ ನೋಡಿದರೂ ಸಾವುಗಳು ರಾಶಿ ರಾಶಿ ಹೆಣಗಳು ಒಮ್ಮೆ ಅಂತ್ಯಕ್ರಿಯೆ ಮಾಡಲು ಯಾರೂ ಇಲ್ಲದಂತಹ ಪರಿಸ್ಥಿತಿಯಲ್ಲೂ ಪ್ರಧಾನಿ ನರೇಂದ್ರ ಮೋದಿಯವರು  ದೇಶಕ್ಕೆ ಕೋವಿಡ್‌ ಲಸಿಕೆಯನ್ನು ಪರಿಚಯ ಮಾಡಿ ಕೋವಿಡ್‌ ಮಹಾಮಾರಿಯನ್ನು ದೇಶದಿಂದ ಓಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡರು ಎಂದು ಜನರೆಲ್ಲಾ ಇಂದಿಗೂ ಭಾವಿಸಿದ್ದರು

ಕಳೆದ ಐದು ವರ್ಷಗಳ ಹಿಂದೆಯಷ್ಟೆ ರಾಜ್ಯ ಮತ್ತು ದೇಶ ಕೋವಿಡ್‌ ಎಂಬ ಮಹಾಮಾರಿಗೆ ತುತ್ತಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು ಎಲ್ಲಿ ನೋಡಿದರೂ ಸಾವುಗಳು ರಾಶಿ ರಾಶಿ ಹೆಣಗಳು ಒಮ್ಮೆ ಅಂತ್ಯಕ್ರಿಯೆ ಮಾಡಲು ಯಾರೂ ಇಲ್ಲದಂತಹ ಪರಿಸ್ಥಿತಿಯಲ್ಲೂ ಪ್ರಧಾನಿ ನರೇಂದ್ರ ಮೋದಿಯವರು  ದೇಶಕ್ಕೆ ಕೋವಿಡ್‌ ಲಸಿಕೆಯನ್ನು ಪರಿಚಯ ಮಾಡಿ ಕೋವಿಡ್‌ ಮಹಾಮಾರಿಯನ್ನು ದೇಶದಿಂದ ಓಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡರು ಎಂದು ಜನರೆಲ್ಲಾ ಇಂದಿಗೂ ಭಾವಿಸಿದ್ದರು.ಇದನ್ನೂ ಓದಿ: ನಿನ್ನೆ ನಡೆದ ಒಕ್ಕಲಿಗರ ಸಭೆಯ ಕುರಿತು ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ: ಡಿಕೆಶಿ


ಆದರೆ ಇಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೋ ಕೋವಿಡ್‌ ಲಸಿಕೆಗೆ ನರೇಂದ್ರ ಮೋದಿಯವರು ಲಸಿಕೆ ಖರ್ಚು ಮಾಡಿದ್ದು ನಮ್ಮದೇ ಹಣ ನಾವು ಉಚಿತವಾಗಿ ಯಾವುದೇ ಲಸಿಕೆಯನ್ನು ಪಡೆದಿಲ್ಲ ಎಂಬ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಒಂದು ವೀಡಿಯೋ ಎಲ್ಲೆಂದರಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: H-1B ವೀಸಾ ಶುಲ್ಕ ಹೆಚ್ಚಳ: ಅಮೆರಿಕನ್ ಉದ್ಯೋಗಗಳಿಗೆ ಧಕ್ಕೆ, STEM ಭವಿಷ್ಯ ಬೆದರಿಕೆ..!


ಇಂದು ಭಾರತೀಯ ಜನತಾ ಪಾರ್ಟಿಯವರು ಎಲ್ಲಾ ಕಡೆಗೆ ಹೇಳುತ್ತಿದ್ದರು.ನರೇಂದ್ರ ಮೋದಿಯವರು ಕೋವಿಡ್‌ ಬಂದಂತಹ ಸಂದರ್ಭದಲ್ಲಿ ಎಲ್ಲರಿಗೂ ಉಚಿತವಾದ ಲಸಿಕೆಯನ್ನು ಕೊಟ್ಟು ದೇಶವನ್ನು ಉಳಿಸಿದರು ಅಂತ ಮತ್ತು ದೇಶವನ್ನು ಬಹುದೊಡ್ಡ ಮಹಾಮಾರಿಯಿಂದ ಕಾಪಾಡಿದರು. ಆದರೆ ಫ್ಯಾಕ್ಟ್‌ ಚೆಕ್‌ ಮಾಡಿದ ಸಂದರ್ಭದಲ್ಲಿ 26,640 ಕೋಟಿ ತೆರಿಗೆ ಹಣವನ್ನು ಖರ್ಚು ಮಾಡಿ ಕೋವಿಡ್‌ ಲಸಿಕೆ ಹಾಕಿಸಿದರು ಮತ್ತು ಅದೂ ಉಚಿತ ಅಲ್ಲ ಮತ್ತು ವಿದೇಶಿ ಬ್ಯಾಂಕ್‌ಗಳಲ್ಲಿ 64 ಸಾವಿರ ಕೋಟಿ ಸಾಲ ಮಾಡಿ ಕೋವಿಡ್‌ ನಿಯಂತ್ರಣವನ್ನು ಮಾಡಿದರು. ಹಾಗಾಗಿ ನಾವು ಹಾಕಿಸಿಕೊಂಡಂತಹ ಲಸಿಕೆ ಉಚಿತವಲ್ಲ ಬದಲಿಗೆ ಅದರ ಅಸಲು ಮತ್ತು ಬಡ್ಡಿ ಸಮೇತ ತೆರಿಗೆ ರೂಪದಲ್ಲಿ ಕಟ್ಟುತ್ತಿದ್ದೇವೆ ಎಂದು ಈ ವೀಡಿಯೋ ಮೂಲಕ ಖಚಿತವಾಯಿತು.
NOBERO Men's Cotton Solid Regular Fit Polo Shirt