ಟೆಲ್ ಅವೀವ್: ಗಾಜಾ ಮತ್ತು ಇಸ್ರೇಲ್ ಯುದ್ಧ ಸಾಕಷ್ಟು ದಿನಗಳಿಂದ ನಡೆಯುತ್ತಿದೆ ಆದರೆ ಈ ಭಾರಿ ಆದ ದಾಳಿಯಲ್ಲಿ ಒಂದೇ ದಿನ 91 ಜನ ಸಾವನ್ನಪ್ಪದ್ದಾರೆ. ಆದರೆ ಟೆಲ್ ಅವೀವ್‌ನಲ್ಲಿ ಸತತವಾಗಿ ಪ್ರತಿಭಟನೆಗಳು ನಿರಂತರವಾಗಿ ಸಾಗುತ್ತಲೇ ಇವೆ.ಇದನ್ನೂ ಓದಿ: ಇಂದು ಮಹಾಲಯ ಅಮವಾಸ್ಯೆ: ಪಿತೃಪಕ್ಷದ ಪುಣ್ಯದಿನ: “ಮಹಾಲಯ” ಹೆಸರಿನ ಹಿನ್ನೆಲೆ & ಆಚರಣೆಯ ಹಿನ್ನೆಲೆ ಇಲ್ಲಿದೆ
ಗಾಜಾದ ಅತಿದೊಡ್ಡ ನಗರವನ್ನು ವಶಪಡಿಸಿಕೊಳ್ಳಲು ವಾಯು ಮತ್ತು ಭೂಸೇನೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇಸ್ರೇಲ್ ಪಡೆಗಳು ಒಂದೇ ದಿನದಲ್ಲಿ ಗಾಜಾದಲ್ಲಿ ವಾಸಮಾಡುತ್ತಿದ್ದ 91 ಜನ ಪ್ಯಾಲೆಸ್ಟೀನಿಯರನ್ನು ಕೊಂದು ಹಾಕಿದೆ.ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ: ಸುಪ್ರೀಂ ಕೋರ್ಟ್‌ಗೆ ಅರ್ಜಿ, ನಾಳೆ ತುರ್ತು ವಿಚಾರಣೆ..!
ಈ ಭಾರಿಯ ದಾಳಿಯಲ್ಲಿ ಪ್ರಮುಖವಾಗಿ ಮನೆಗಳು ವಸತಿ ಗೃಹಗಳು ಮತ್ತು ಆಶ್ರಯ ತಾಣಗಳು ಹಾಗೇ ಗಾಜಾದಿಂದ ಇನ್ನೊಂದೆಡೆಗೆ ಜನರನ್ನು ಸಾಗಿಸುತ್ತಿದ್ದ ಟ್ರಕ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಹಾಗಾಗಿ ಅಪಾರ ಪ್ರಮಾಣದ ಜೀವ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ರಾಜ್ಯಗಳ ಸಾಲದ ಏರಿಕೆ: ಮಿತಿ ಮೀರಿದ ಪಂಜಾಬ್ ಸಾಲ, ಕರ್ನಾಟಕದ್ದು ಎಷ್ಟು?
ಗಾಜಾ ನಗರದ ನಾಸ್ರ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ನಿರಂತರ ಇಸ್ರೇಲಿ ಬಾಂಬ್ ದಾಳಿ, ಫಿರಂಗಿ ಶೆಲ್ ದಾಳಿ ಮತ್ತು ಕ್ವಾಡ್‌ಕಾಪ್ಟರ್ ಗುಂಡಿನ ದಾಳಿಗಳಿಗೆ ಬೇರೆಡೆ ಸ್ಥಳಾಂತರ ಆಗುತ್ತಿದ್ದ ಸಾವಿರಾರು ಜನರು ಬಲಿಯಾದವರು ಸೇರಿದ್ದಾರೆ ಎಂದು ಮೂಲಗಳು ಮಾಹಿತಿ ತಿಳಿಸಿವೆ.NOBERO Men's Cotton Solid Regular Fit Polo Shirt