ನಿರ್ಮಲಾ ಸೀತಾರಾಮನ್ ದಸರಾ ಮತ್ತು ದೀಪಾವಳಿ ಉಡುಗರೆಯಾಗಿ ಜಿಎಸ್‌ಟಿ ದರವನ್ನು ಎಲ್ಲಾ ಸರಕು ಮತ್ತು ಸೇವೆಗಳ ಮೇಲೆ ಇರುವ ಬಹುಪಟ್ಟು ತೆರಿಗೆಯನ್ನು ಇಳಿಸುವ ಮೂಲಕ ಬುಹುದೊಡ್ಡ ಉಡುಗರೆಯನ್ನು ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ನೀಡಿದ ಜಿಎಸ್‌ಟಿ ಕಡಿದ ಇಂದಿನಿಂದ ಸಕ್ರಿಯವಾಗಿ ಆಚರಣೆಗೆ ಬರಲಿದೆ. ಅಂದರೆ ಹೊಸ ಪರಿಷೃತ ದರಗಳು ಇಂದಿನಿಂದಲೇ ಆಚರಣೆಗೆ ಬರಲಿವೆ.ಇದನ್ನೂ ಓದಿ: ಜಿಎಸ್‌ಟಿಯಲ್ಲಿ ಹೊಸ ಬದಲಾವಣೆ: 5% ಮತ್ತು 18% ತೆರಿಗೆ ದರ, ದೈನಂದಿನ ವಸ್ತುಗಳ ಬೆಲೆ ಇಳಿಕೆ..!
ಹಾಲು, ಬ್ರೆಡ್, ಚಪಾತಿ, ರೋಟಿ,ಪನೀರ್ ಮೇಲೆ ಇರುವ ಶೇಕಡಾ 5% ಇರುವ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ. ಪರೋಟ ಸೇರಿದಂತೆ ಇತ್ಯಾದಿ ಬ್ರೆಡ್‌ಗಳ ಮೇಲಿನ ಶೇಕಡಾ 18% ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ. ಇನ್ನೂ ವಿದ್ಯಾಬ್ಯಾಸಕ್ಕೆ ಬೇಕಾಗುವ ಪುಸ್ತಕ ಪೆನ್ಸಿಲ್, ಭೂಪಟಗಳು ಇತ್ಯಾದಿಗಳ ಮೇಲೆ ಇರುವ ಶೇಕಡಾ 12% ತೆರಿಗೆಯನ್ನು ತೆಗೆದುಹಾಕಿ ಶೂನ್ಯಕ್ಕೆ ಕಡಿತಗೊಳಿಸಲಾಗಿದೆ.ಇದನ್ನೂ ಓದಿ: ಟಿಟಿಡಿ - ಹುಂಡಿಯಲ್ಲಿ ಹಾಕಿದ ನೂರಾರು ಕೋಟಿ ಗುಳಂ - ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ.!
ಇನ್ನೂ ಬೆಣ್ಣೆ, ತುಪ್ಪ, ಖರ್ಜುರ, ಮಾಂಸ, ಸಾಸ್‌ಗಳು ಎಳನೀರು, ಬಾದಾಮಿ, ಗೋಡಂಬಿ ಇತ್ಯಾದಿ ವಸ್ತುಗಳ ಮೇಲಿನ 12% ತೆರಿಗೆಯ ಬದಲಿಗೆ ಶೇಕಡಾ 5%ಗೆ ಇಳಿಕೆ ಮಾಡಲಾಗಿದೆ. ಇನ್ನುಳಿದಂತೆ ತಲೆಗೆ ಹಾಕುವ ಎಣ್ಣೆ, ಟೂತ್ ಪೇಸ್ಟ್, ಬ್ರಷ್, ಶೇವಿಂಗ್ ಕ್ರೀಮ್ ಹೀಗೆ ಇತ್ಯಾದಿ ವಸ್ತುಗಳ ಮೇಲಿನ ಶೇಕಡಾ 18% ತೆರಿಗೆಯನ್ನು ಶೇಕಡಾ 5%ಗೆ ಇಳಿಸಲಾಗಿದೆ. ಇನ್ನು ಎಲ್ಲಾ ವಾಹನಗಳ ಮೇಲೆ ಇದ್ದ 28% ಶೇಕಡಾ ತೆರಿಗೆಯನ್ನು 18% ಗೆ ಇಳಿಕೆ ಮಾಡಲಾಗಿದೆ. ಮತ್ತು ಕೆಫಿನ್ ಇರುವ ಪಾನೀಯಗಳು ಆಲ್ಕೊಹಾಲ್ ಪದಾರ್ಥಗಳ ಮೇಲೆ 18% ಇದ್ದ ತೆರಿಗೆಯನ್ನು 40% ಏರಿಕೆ ಮಾಡಲಾಗಿದೆ. ಇನ್ನು ಪಾನ್ ಮಸಾಲ, ಗುಟ್ಕಾ ಮತ್ತು ಸಿಗರೇಟು ಮೇಲೆ 28% ತೆರಿಗೆಯನ್ನು 40% ಗೆ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಈ ಎಲ್ಲಾ ದರಗಳು ಆಚರಣೆಗೆ ಬರಲಿವೆ.Veirdo® 100% Pure Cotton Regular Fit Half Sleeve Solid Core Round Neck Multicolor T-Shirt Combo for Men (Pack of 3)