ಏಷ್ಯಾ ಕಪ್ 2025: ಭಾರತ-ಪಾಕ್ ಪಂದ್ಯದಲ್ಲಿ ಆಫ್ ಸೆಂಚುರಿ ನಂತರ ಗ*ನ್ ಸೆಲಬ್ರೆಷನ್ ಮಾಡಿದ ಫರ್ಹಾನ್: ಇವರಿಗೆ ಬುದ್ದಿ ಬರೋದೆ ಇಲ್ಲ!
ನಿನ್ನೆ ನಡೆದ ಭಾರತ ಪಾಕಿಸ್ತಾನ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಕ್ರಿಕೆಟ್ ಆಡುವುದನ್ನು ಬಿಟ್ಟು ಬೇರೆಲ್ಲ ಆಟವನ್ನು ಆಡಿದ್ದಾರೆ. ಇದಕ್ಕೆ ಸಾಕ್ಷಿ ಫರ್ಹಾನ್ 50(ಆಫ್ ಸೆಂಚುರಿ) ರನ್ ಗಳಿಸಿದಾಗ ತಮ್ಮ ಬ್ಯಾಟ್‌ಅನ್ನು ತೋರಿಸಿ ಗನ್ ಸೆಲಬ್ರೆಷನ್ ಮಾಡಿದ್ದಾರೆ. ಇವರ ಈ ಸೆಲಬ್ರೆಷನ್ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮತ್ತೊಂದು ಕಡೆ ಹ್ಯಾರಿಸ್ ರಾಫ್ ಕೂಡ ಬೌಂಡರಿ ಲೈನ್‌ನಲ್ಲಿ 6-0 ಎಂಬ ಮತ್ತೊಂದು ಸನ್ನೆಯನ್ನು ಮಾಡಿ ಫ್ಯಾನ್‌ಗಳ ಆಕ್ರೋಶಕ್ಕೆ ಕಾರಣರಾದರು.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
ಅಲ್ಲಿ ನಡೆದದ್ದು ಏನೆಂದರೆ:
-- ಫರ್ಹಾನ್ 50(ಆಫ್ ಸೆಂಚುರಿ): ಗನ್ ಸೆಲಬ್ರೆಷನ್: ಪಹಲ್ಗಾಂ ದಾಳಿಯಿಂದ ಅಮಾಯಕ ಭಾರತೀಯ ಪ್ರವಾಸಿಗರ ಜೀವವನ್ನು ತೆಗೆದ ಭಯೋತ್ಪಾದಕರ ಕೈಯಲ್ಲಿ ಇದ್ದಿದ್ದು ಸಹ ಗನ್. ಆ ಘಟನೆ ಇನ್ನು ಭಾರತೀಯರ ಮನಸ್ಸಿನಿಂದ ಮಾಸಿಲ್ಲ, ಅದರ ಮಧ್ಯದಲ್ಲಿ ಅವಿವೇಕಿ ಫರ್ಹಾನ್ನ ಈ ಗನ್ ಸೆಲಬ್ರೆಷನ್ ಬೇಕಿತ್ತಾ ಎಂಬುದು ಪ್ರಶ್ನೆಯಾಗಿದೆ.ಇದನ್ನು ಓದಿ: ಪಾಕ್ ಬೌಲರ್‌ಗಳ ಬೆಂಡೆತ್ತಿದ ಅಭಿಷೇಕ್ ಮತ್ತು ಶುಭಮನ್ ಗಿಲ್: ಭಾರತಕ್ಕೆ ಭರ್ಜರಿ ಜಯ
ಮತ್ತೊಂದೆಡೆ ಹ್ಯಾರಿಸ್ ರಾಫ್ ಬೌಂಡರಿಯ ಬಳಿ ನಿಂತಿದ್ದ ಸಮಯದಲ್ಲಿ ಅಲ್ಲಿದ್ದ ಭಾರತೀಯ ಫ್ಯಾನ್ಸ್‌ಗಳು ಕೊಹ್ಲಿ, ಕೊಹ್ಲಿ ಎಂದು ಕಿರುಚುತ್ತಿದ್ದರು. ಇದನ್ನು ಕೇಳಿಸಿಕೊಳ್ಳಲಾಗದ ರಾಫ್ ತಮ್ಮ ಕೈಯಿಂದ ಆರು- ಸೊನ್ನೆ ಎಂದು ಸಿಂಬಲ್ ಅನ್ನು ತೋರಿಸಿದರು. ಆ ಸಿಂಬಲ್‌ನ ಅರ್ಥ ಇಷ್ಟೇ ಪಾಹಲ್ಗಾಂ ಅಟ್ಯಾಕ್ ನಂತರ ಭಾರತೀಯ ಏರ್ ಫೋರ್ಸ್ ಮಾಡಿದ್ದ ದಾಳಿಯಲ್ಲಿ ಪಾಕಿಸ್ತಾನ, ಭಾರತದ 6 ಜೆಟ್‌ಗಳನ್ನು ಹೊಡೆದುಹಾಕಿರುವುದಾಗಿ ಸನ್ನೆ ಮಾಡಿದ್ದಾರೆ. ಆದರೆ ಭಾರತ ಯಾವುದೇ ಪಾಕ್‌ನ ಜೆಟ್‌ಗಳನ್ನು ಹೊಡೆದುಹಾಕಿಲ್ಲ ಎಂದು. ಆರು- ಸೊನ್ನೆ ಜೆಟ್‌ಗಳನ್ನು ಹೊಡೆದು ಹಾಕುವ ಮೂಲಕ ಪಾಕಿಸ್ತಾನ ಭಾರತೀಯ ಏರ್ ಫೋರ್ಸ್ನ ವಿರುದ್ಧ ಗೆದ್ದಿದೆ ಎಂದು ಆದರೆ ಈ ವಿಚಾರ ನಗೆ ಪಾಟಲಿಗೆ ಇಡಾಗಿದೆ. ಇದಕ್ಕೆ ಯಾವುದೆ ಸಾಕ್ಷಿ ಇಲ್ಲದಿದ್ದರು, ಅದು ಸತ್ಯ ಎಂದೆ ಪಾಕಿಗಳು ನಂಬಿದ್ದಾರೆ.
ಪಾಕ್‌ನ ರಕ್ಷಣಾ ಸಚಿವ ಕವಜಾ ಅವರು ರಾಫ್‌ನ ಸನ್ನೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ ಎಂದು ಹೇಳಿಕೆ ನೀಡಿದ್ದು ಭಾರತೀಯರಿಗೆ ಖಯಾಮತ್‌ನ ದಿನ ಅಂದರೆ the judgement day ದಿನ ಈ ವಿಚಾರ ಅರಿವಿಗೆ ಬರುತ್ತೆದೆ ಎಂದು ಕಿಚಾಯಿಸಿದ್ದಾರೆ. ಒಟ್ಟಾರೆ ಗನ್ ಸೆಲೆಬ್ರೆಷನ್ ಮಾಡಿದ ಈತನಿಗೂ ಆ ಭಯೋತ್ಪಾದಕರಿಗೂ ಏನೂ ವ್ಯತ್ಯಾಸ ಇಲ್ಲವೆ ಎಂದು ಕಿಚಾಯಿಸಿದ್ದಾರೆ ನೆಟ್ಟಿಗರು.