Skip to main content
ವಿಡಿಯೋ
1/2
general

ಬಂಗಾರದ ಏರಿಕೆ: ಚಿನ್ನ, ಬೆಳ್ಳಿ ಬೆಲೆ ದಾಖಲೆ ಸೃಷ್ಟಿಸಿವೆ..!

By Vinutha U
ಬಂಗಾರದ ಏರಿಕೆ: ಚಿನ್ನ, ಬೆಳ್ಳಿ ಬೆಲೆ ದಾಖಲೆ ಸೃಷ್ಟಿಸಿವೆ..!

(24 ಕ್ಯಾರಟ್) ಬೆಲೆ 11,400 ರೂ. ಗಡಿಯನ್ನು ಮೊದಲ ಬಾರಿಗೆ ದಾಟಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಗಗನಕ್ಕೇರಿದೆ. ಬೆಳ್ಳಿ ಬೆಲೆಯೂ ದಾಖಲೆಯ ಏರಿಕೆಯನ್ನು ಮುಂದುವರೆಸಿದ್ದು, ಚೆನ್ನೈ ಮೊದಲಾದ ಕಡೆಗಳಲ್ಲಿ 100 ಗ್ರಾಮ್‌ಗೆ 14,900 ರೂ.ಗೆ ಸಮೀಪಿಸಿದೆ.

ಬೆಂಗಳೂರು, ಸೆಪ್ಟೆಂಬರ್ 23: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಕೂಡ ಏರಿಕೆ ಕಂಡಿವೆ. ಚಿನ್ನ (22 ಕ್ಯಾರಟ್) ಬೆಲೆ ಗ್ರಾಮ್‌ಗೆ 10,400 ರೂ. ಗಡಿಯನ್ನು ದಾಟಿ 10,500 ರೂ.ಗೆ ಸಮೀಪಿಸಿದೆ. (24 ಕ್ಯಾರಟ್) ಬೆಲೆ 11,400 ರೂ. ಗಡಿಯನ್ನು ಮೊದಲ ಬಾರಿಗೆ ದಾಟಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಗಗನಕ್ಕೇರಿದೆ. ಬೆಳ್ಳಿ ಬೆಲೆಯೂ ದಾಖಲೆಯ ಏರಿಕೆಯನ್ನು ಮುಂದುವರೆಸಿದ್ದು, ಚೆನ್ನೈ ಮೊದಲಾದ ಕಡೆಗಳಲ್ಲಿ 100 ಗ್ರಾಮ್‌ಗೆ 14,900 ರೂ.ಗೆ ಸಮೀಪಿಸಿದೆ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (ಸೆಪ್ಟೆಂಬರ್ 23, 2025)

22 ಕ್ಯಾರಟ್ ಚಿನ್ನ (10 ಗ್ರಾಮ್): 1,04,800 ರೂ.

24 ಕ್ಯಾರಟ್ ಚಿನ್ನ (10 ಗ್ರಾಮ್): 1,14,330 ರೂ.

18 ಕ್ಯಾರಟ್ ಚಿನ್ನ (10 ಗ್ರಾಮ್): 85,770 ರೂ.

ಬೆಳ್ಳಿ (10 ಗ್ರಾಮ್): 1,390 ರೂ. Blue Heaven Festive Makeup Kit Set | Pack of 8 Makeup Essentials | Complete Makeup Kit Set for women | Ideal for Festive Looks, Gifting & Bridal Makeup | Medium Tone Combo | Pack of 8 | 32.1g+45.5ml

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು

22 ಕ್ಯಾರಟ್ ಚಿನ್ನ (10 ಗ್ರಾಮ್): 1,04,800 ರೂ.

24 ಕ್ಯಾರಟ್ ಚಿನ್ನ (10 ಗ್ರಾಮ್): 1,14,330 ರೂ.

ಬೆಳ್ಳಿ (10 ಗ್ರಾಮ್): 1,390 ರೂ. ಚಿನ್ನವನ್ನೂ ಮೀರಿಸಿದ ಬೆಳ್ಳಿ: ಒಂದು ವರ್ಷದಲ್ಲಿ ಹೂಡಿಕೆಗಳ ಲಾಭ ಎಷ್ಟು?

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)

ಬೆಂಗಳೂರು: 1,04,800 ರೂ.

ಚೆನ್ನೈ: 1,04,800 ರೂ.

ಮುಂಬೈ: 1,04,800 ರೂ.

ದೆಹಲಿ: 1,04,950 ರೂ.

ಕೋಲ್ಕತಾ: 1,04,800 ರೂ.

ಕೇರಳ: 1,04,800 ರೂ.

ಅಹ್ಮದಾಬಾದ್: 1,04,850 ರೂ.

ಜೈಪುರ್: 1,04,950 ರೂ.

ಲಕ್ನೋ: 1,04,950 ರೂ.

ಭುವನೇಶ್ವರ್: 1,04,800 ರೂ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)

ಮಲೇಷ್ಯಾ: 4,900 ರಿಂಗಿಟ್ (1,03,300 ರೂ.)

ದುಬೈ: 4,150 ಡಿರಾಮ್ (1,00,150 ರೂ.)

ಅಮೆರಿಕ: 1,160 ಡಾಲರ್ (1,02,660 ರೂ.)

ಸಿಂಗಾಪುರ: 1,487 ಸಿಂಗಾಪುರ್ ಡಾಲರ್ (1,02,600 ರೂ.)

ಕತಾರ್: 4,175 ಕತಾರಿ ರಿಯಾಲ್ (1,00,370 ರೂ.)

ಸೌದಿ ಅರೇಬಿಯಾ: 4,250 ಸೌದಿ ರಿಯಾಲ್ (1,00,280 ರೂ.)

ಓಮನ್: 440.50 ಒಮಾನಿ ರಿಯಾಲ್ (1,01,250 ರೂ.)

ಕುವೇತ್: 339.60 ಕುವೇತಿ ದಿನಾರ್ (98,600 ರೂ.)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಮ್)

ಬೆಂಗಳೂರು: 13,900 ರೂ.

ಚೆನ್ನೈ: 14,900 ರೂ.

ಮುಂಬೈ: 13,900 ರೂ.

ದೆಹಲಿ: 13,900 ರೂ.

ಕೋಲ್ಕತಾ: 13,900 ರೂ.

ಕೇರಳ: 14,900 ರೂ.

ಅಹ್ಮದಾಬಾದ್: 13,900 ರೂ.

ಜೈಪುರ್: 13,900 ರೂ.

ಲಕ್ನೋ: 13,900 ರೂ.

ಭುವನೇಶ್ವರ್: 14,900 ರೂ.

ಪುಣೆ: 13,900 ರೂ.