UN ಯಿಂದ US ಗೆ ವಲಸೆ ಬಗ್ಗೆ ಅಧ್ಯಕ್ಷ ಟ್ರಂಪ್‌ರಿಂದ ತೀವ್ರ ಟೀಕೆ: ಭಾಷಣದ ಮುಂಚೆ ಕೈಕೊಟ್ಟ ಲಿಪ್ಟ್ ಮತ್ತು TP: ಟ್ರಂಪ್ ಆಕ್ರೋಶ
By Gireesh Vasishta • Sep 24, 2025, 01:00 PM
Advertisement
Advertisement
Read Next Story
ಸೂಪರ್ ಟೈಫೂನ್ ರಗಾಸ - ಚೀನಾ, ಹಾಂಕ್‌ಕಾಂಗ್, ಫಿಲಿಪೈನ್ಸ್, ತೈವಾನ್ ದೇಶಗಳಲ್ಲಿ ಅಬ್ಬರದ ಚಂಡಮಾರುತ.!
ದಕ್ಷಿಣ ಚೀನಾ, ಹಾಂಗ್‌ಕಾಂಗ್, ಫಿಲಿಪೈನ್ಸ್ ಮತ್ತು ತೈವಾನ್ ದೇಶಗಳಲ್ಲಿ ಸೂಪರ್ ಟೈಫೂನ್ “ರಾಗಸ” ಭಾರೀ ತೀವ್ರತೆಯಿಂದ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ರಭಸವಾಗಿ ಬೀಸುತ್ತಿರುವ ಗಾಳಿ, ಬೃಹತ್ ಮಳೆ ಮತ್ತು ಕಡಲತೀರದ ಪ್ರವಾಹದಿಂದ ಅನೇಕ ಕಟ್ಟಡಗಳು, ಮರಗಳು ಧ್ವಂಸಗೊಂಡಿದ್ದು, ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿಗಳು ಉಂಟಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಭೀಕರ ಚಂಡಮಾರುತದ ದೃಶ್ಯಗಳು ವೈರಲ್ ಆಗಿವೆ.
Read More