ಮೈಸೂರು: ಶ್ರೇಷ್ಠ ವ್ಯಕ್ತಿತ್ವ ತೀಕ್ಷ್ಣ ಲೇಖನಿಯ ಅಕ್ಷರಗಳಿಂದ ಜನರ ಮನಸ್ಸನ್ನು ಗೆದ್ದು, ಸಾಹಿತ್ಯ ಲೋಕದಲ್ಲಿ ತನ್ನದೇ ಚಾಪು ಮೂಡಿಸಿದ್ದವರು ಎಸ್.ಎಲ್ ಬೈರಪ್ಪ. ಹುಟ್ಟಿನಾಗಿಂದಲೂ ಒಂಟಿ ಆಗಿ ಬೆಳೆದ ಬೈರಪ್ಪ ಅವರು ಈಗ ಒಂಟಿಯಾಗಿಯೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಒಬ್ಬ ಹಿರಿಯ ಸಾಹಿತಿ ಎಸ್ ಎಲ್ ಬೈರಪ್ಪ ಅವರ ಅಂತ್ಯ ಕ್ರಿಯೆಗೆ ಸಿದ್ಧತೆ, ಬೆಳಿಗ್ಗೆ 11ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರದ ಸಿದ್ಧತೆಗಳೆಲ್ಲವೂ ನಡೆಯುತ್ತಿದೆ.ಇದನ್ನೂ ಓದಿ: ಬೆಂಗಳೂರು: ಕ್ರೈಮ್ ಕಂಟ್ರೋಲ್‌ಗೆ ಖಾಕಿ ಹೊಸ ಕ್ರಮ...ನಾಕಾಬಂದಿ, ಗಸ್ತು, ಏರಿಯಾ ಡೋಮಿನೇಷನ್‌ಗೆ ಚಿಂತನೆ!
ಅಂತಿಮ ದರ್ಶನದ ಬಳಿಕ ಎಸ್ ಎಲ್ ಭೈರಪ್ಪನವರ ಅಂತಿಮ ಕ್ರಿಯೆಯನ್ನು ನಡೆಸಲಾಗುತ್ತಿದೆ. ಮೈಸೂರಿನ ಚಾಮುಂಡೇಶ್ವರಿ ತಪ್ಪಲಿನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಅಕ್ಷರ ಮಾಂತ್ರಿಕನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲು ಸಕಲ ಸಿದ್ಧತೆಗಳು ಸರ್ಕಾರದ ವತಿಯಿಂದ ಈಗಾಗಲೇ ನೆರವೇರುತ್ತಿವೆ.ಇದನ್ನೂ ಓದಿ: ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ರೋಡ್‌ನಲ್ಲೇ ನಂಬರ್ ಪ್ಲೇಟ್ ಡಿಸ್ಪ್ಲೇ ಆಗುತ್ತೆ! ಹುಷಾರ್..
ವಿದೇಶದಲ್ಲಿರುವ ಹಿರಿಯ ಮಗ ಸಹ ನಿನ್ನೆ ವಿದೇಶದಿಂದ ಆಗಮಿಸಿದ್ದಾರೆ. ಮಗ ಆಗಮಿಸಿದ ಬಳಿಕ ಸಕಲ ಬ್ರಾಹ್ಮಣ ಸಂಪ್ರದಾಯದೊಂದಿಗೆ ಎಸ್.ಎಲ್ ಬೈರಪ್ಪ ಅವರ ಅಂತಿಮ ಸಂಸ್ಕಾರ ನಡೆಯಲಿದೆ. ಕೊನೆಗೂ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕನಿಗೆ ಅಂತಿಮ ನಮನ ಸಲ್ಲಿಸುವ ಸಮಯ ಬಂದಿದೆ.C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)