Skip to main content
ವಿಡಿಯೋ
1/2
crime

ರಾಯಚೂರಿನಲ್ಲಿ KSRTC ಬಸ್‌ ಪಲ್ಟಿ ..ತಪ್ಪಿದ ಭಾರೀ ದುರಂತ…!!

By Pavitra Ganapathi Baradavalli
ರಾಯಚೂರಿನಲ್ಲಿ KSRTC ಬಸ್‌ ಪಲ್ಟಿ ..ತಪ್ಪಿದ ಭಾರೀ ದುರಂತ…!!

ರಾಯಚೂರಿನಲ್ಲಿ ಏಕಾಏಕಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ ಪಲ್ಟಿಯಾಗಿದೆ. ಸಂಭವಿಸಬೇಕಾಗಿದ್ದ ಭಾರೀ ದುರಂತ ತಪ್ಪದೆ ಬಸ್‌ನಲ್ಲಿದ್ದ ಯಾರಿಗೂ ಸಹ ಏನೂ ಆಗದೇ ಒಬ್ಬನ ಕಾಲು ಮಾತ್ರ ಮುರಿದಿದೆ. ಹೊರವಲಯದ ಸಾಥಮೈಲ್‌ ಕ್ರಾಸ್‌ ಬಳಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ ಹೊಡೆದಿದೆ.

ರಾಯಚೂರು: ರಾಯಚೂರಿನಲ್ಲಿ ಏಕಾಏಕಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ ಪಲ್ಟಿಯಾಗಿದೆ. ಸಂಭವಿಸಬೇಕಾಗಿದ್ದ ಭಾರೀ ದುರಂತ ತಪ್ಪದೆ ಬಸ್‌ನಲ್ಲಿದ್ದ ಯಾರಿಗೂ ಸಹ ಏನೂ ಆಗದೇ ಒಬ್ಬನ ಕಾಲು ಮಾತ್ರ ಮುರಿದಿದೆ. ಹೊರವಲಯದ ಸಾಥಮೈಲ್‌ ಕ್ರಾಸ್‌ ಬಳಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ ಹೊಡೆದಿದೆ.ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಭಯಾನಕ ಬೆಂಕಿ: ಫರ್ನಿಚರ್ ಅಂಗಡಿಯಲ್ಲಿ 5 ಕೋಟಿ ನಷ್ಟ..!


ಬಸ್‌ನಲ್ಲಿದ್ದ 15 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಅದು ಬಿಟ್ಟರೆ ಬೇರೆ ಯಾರಿಗೂ ಸಹ ದೊಡ್ಡ ಅನಾಹುತ ಸಂಭವಿಸಿಲ್ಲ. ದಾವಣಗೆರೆಯಿಂದ ರಾಯಚೂರಿನ ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಬಸ್‌ ಏಕಾಏಕಿ ಪಲ್ಟಿಯಾಗಿದೆ. ಅದು ಕೆಎಸ್‌ಆರ್‌ಟಿಸಿ ಸ್ಲೀಪರ್‌ ಬಸ್‌ ಅದೂ ದಾವಣಗೆರೆಯಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು ರಾಯಚೂರಿನ ಕಡೆಗೆ ಆಗಮಿಸುತ್ತಿದ್ದ ಬಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ.
ಇದನ್ನೂ ಓದಿ: ಬಾಗಲಕೋಟೆ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು..!!


ಸರಿಯಾಗಿ ನಿದ್ದೆ ಮಾಡಿದ್ದನೋ ಇಲ್ಲವೋ ಚಾಲಕ ಅದನಾಯ್ತೋ ಗೊತ್ತಿಲ್ಲಾ ಏಕಾಏಕಿ ಬಸ್‌ ಪಲ್ಟಿಯನ್ನು ಹೊಡೆದಿದೆ. ಸದ್ಯ ಬಸ್‌ ಒಳಗಡೆ ಇದ್ದ ಯಾವ ಪ್ರಯಾಣಿಕರಿಗೂ ಏನೂ ಆಗದೆ ದೊಡ್ಡ ಪ್ರಣಾಪಾಯದಿಂದ ಪಾರಾಗಿದ್ದಾರೆ.
 ಪುಣ್ಯಕ್ಕೆ ಬಸ್‌ನಲ್ಲಿದ್ದುದು ಕಡಿಮೆ ಜನ ಪ್ರಯಾಣಿಕರು ಸದ್ಯ ಅವರೆಲ್ಲರೂ ಪ್ರಣಾಪಾಯದಿಂದ ಪಾರಾಗಿದ್ದಾರೆ.C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)