ಧರ್ಮಸ್ಥಳ ಪ್ರಕರಣ ಸಂಬಂಧ ಗೃಹ ಸಚಿವರನ್ನು ಪ್ರಣವ್ ಮೊಹಂತಿ ಭೇಟಿಯಾಗಿದ್ದಾರೆ. ಕೆಲವು ದಾಖಲೆಗಳನ್ನು ಇಟ್ಟುಕೊಂಡು ಗೃಹ ಸಚಿವರ ನಿವಾಸಕ್ಕೆ ಪ್ರಣವ್ ಮೊಹಂತಿ ಭೇಟಿ ನೀಡಿದ್ದಾರೆ. ತೀವ್ರ ಕುತೂಹಲ ಮೂಡಿಸಿದೆ ಪ್ರಣವ್ ಮೊಹಂತಿ ಹಾಗೂ ಗೃಹ ಸಚಿವರ ಭೇಟಿ ಮಾಡಿದ್ದಾರೆ. 2025 ಮೇ 5 ರಂದು PIL ಅನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು.ಇದನ್ನೂ ಓದಿ:ರಾಯಚೂರಿನಲ್ಲಿ KSRTC ಬಸ್ ಪಲ್ಟಿ ..ತಪ್ಪಿದ ಭಾರೀ ದುರಂತ…!!
ಚಿನ್ನಯ್ಯ ಮೂಲಕ ಸಲ್ಲಿಕೆಯಾಗಿದ್ದ PIL ಅನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಮಾಹಿತಿ ಮುಚ್ಚಿಟ್ಟು ತನಿಖೆ ಮಾಡಲು ಗ್ಯಾಂಗ್ ಮನವಿ ಮಾಡಿದೆ ಅಂತ ಆರೋಪಿಸಲಾಗಿತ್ತು. ರಾಜ್ಯ ಸರ್ಕಾರಕ್ಕೆ ತನಿಖೆ ನಡೆಸಲು ಗ್ಯಾಂಗ್‌ನಿಂದ ಮನವಿ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪ್ರಣವ್ ಮೊಹಂತಿಯವರು ಈಗ ಗೃಹ ಸಚಿವರಾದ ಪರಮೇಶ್ವರ್ ಅವರನ್ನು ಭೇಟಿಯಾಗಿದ್ದು ಹಲವಾರು ಕುತೂಹಲಗಳನ್ನು ಮೂಡಿಸಿದೆ.ಇದನ್ನೂ ಓದಿ: ಎಸ್‌ಐಟಿ ರಚನೆಯಿಂದ ಸತ್ಯ ಹೊರಬರುತ್ತಿದೆ - ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ
ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣವ್ ಮೊಹಂತಿಯವರು ಈ ಎಲ್ಲಾ ಗುದ್ದಾಟಗಳ ನಡುವೆ ಗೃಹ ಸಚಿವರನ್ನು ಭೇಟಿಯಾಗಿರುವುದು ಹಲವಾರು ಕುತೂಹಲದ ಪ್ರಶ್ನೆಗಳಿಗೆ ಕಾರಣವಾಗಿದೆ. ಇನ್ನೇಣು ಕೆಲವೇ ಕ್ಷಣಗಳಲ್ಲಿ ಇನ್ನೂ ಚಿನ್ನಯ್ಯ ಸಹ ಕೋರ್ಟ್‌ಗೆ ಹಾಜರಾಗಲಿದ್ದಾನೆ ಇಂದು ಕೋರ್ಟ್ ಮುಂದೆ ನಿಂತು ಹೇಳಿಕೆ ದಾಖಲಿಸಲಿರುವ ಚಿನ್ನಯ್ಯ ಇನ್ನೂ ಏನಾದರೂ ಷಡ್ಯಂತ್ರ ಇಟ್ಟುಕೊಂಡು ಹೇಳಿಕೆಗಳನ್ನು ದಾಖಲಿಸುತ್ತಿದ್ದಾನಾ ತಿಳಿಯಬೇಕಿದೆ.C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)