ದೆಹಲಿ: ಲೈಂಗಿಕ ಕಿರುಕುಳ ಆರೋಪದಲ್ಲಿ ಸದ್ಯ ಪೊಲೀಸ್ ಅತಿಥಿಯಾಗಿರುವ ಚೈತನ್ಯಾನಂದ ಸ್ವಾಮೀಜಿ ಅವರ ಓಡಾಟದ ಹಿಸ್ಟರಿ ತನಿಖೆ ವೇಳೆ ಬಟಾ ಬಯಲಾಗಿದೆ. ಚೈತನ್ಯಾನಂದ ಸ್ವಾಮೀಜಿ ಮೇಲೆ 17 ಬಾಲಕಿಯರಿಂದ ಯಾವಾಗ ಲೈಂಗಿಕ ಕಿರುಕುಳ ಆರೋಪ ದಾಖಲಾಗುತ್ತೋ ಆವಾಗಿನಿಂದ ಚೈತನ್ಯಾನಂದ ಸ್ವಾಮೀಜಿ ತಲೆ ಮರೆಸಿಕೊಂಡಿದ್ದನು. ಈ ವೇಳೆಯಲ್ಲಿ ಅವನು ಒಟ್ಟು 40 ದಿನಗಳಲ್ಲಿ 13 ಹೋಟೆಲ್‌ಗಳನ್ನು ಬದಲು ಮಾಡಿದ್ದಾನೆ ಎಂಬುದು ತನಿಖೆ ವೇಳೆ ಬಯಲಾಗಿದೆ.ಇದನ್ನೂ ಓದಿ: ಮೈಸೂರು ದಸರಾ: 2,983 ಡ್ರೋನ್‌ಗಳ ಭವ್ಯ ಪ್ರದರ್ಶನ...ಹುಲಿಯ ಕಲಾಕೃತಿ ಗಿನ್ನೆಸ್ ದಾಖಲೆ!
ಸ್ವಾಮೀಜಿ ಎಷ್ಟು ಹುಷಾರಾಗಿದ್ದ ಎಂದರೆ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಅಗ್ಗದ ಹೋಟೆಲ್‌ಗಳಲ್ಲಿ ತಂಗುತ್ತಿದ್ದನು ಎಂಬುದು ಸಹ ತಿಳಿದುಬಂದಿದೆ. ಅಷ್ಟೇ ಅಲ್ಲದೇ ಅವನ ಶಿಷ್ಯರು ಅವರಿಗಾಗಿ ಹೋಟೆಲ್ ಬುಕಿಂಗ್‌ಗಳನ್ನು ಮಾಡುತ್ತಿದ್ದರು.ಸದ್ಯ ಸ್ವಾಮಿ ಚೈತನ್ಯಾನಂದ ದೆಹಲಿ ಪೊಲೀಸ್ ವಶದಲ್ಲಿದ್ದಾನೆ.ಇದನ್ನೂ ಓದಿ: ರೈತರ ವಿಶ್ವಾಸ ಗೆದ್ದುಕೊಂಡ ಸಚಿವೆ: ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಹೊಸ ಜೀವ! - ಲಕ್ಷ್ಮೀ ಹೆಬ್ಬಾಳ್ಕರ್
ಚೈತನ್ಯಾನಂದ ಸ್ವಾಮೀಜಿಯನ್ನ ವಂಸತ್ ಕುಂಜ್ ನ ಶಾರದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ಗೆ ಪೊಲೀಸರು ಕರೆದೊಯ್ದು, ಅಲ್ಲಿನ ಟಾರ್ಚರ್ ರೂಮ್ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ. ಟಾರ್ಚರ್ ರೂಮ್ ಒಂಟಿಯಾಗಿ ವಿದ್ಯಾರ್ಥಿನಿಯರನ್ನು ಕರೆಸಿತ್ತಿದ್ದಸ್ವಾಮಿ ಚೈತನ್ಯಾನಂದ ಸ್ವಾಮೀಜಿ ಕುರಿತು ಸಂಪೂರ್ಣ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.SWORNOF Women's kanjivaram banarasi silk saree for Patola festival Wedding silk with rich pallu Design sarees for women with blouse piece