Skip to main content
ವಿಡಿಯೋ
1/2
cinema

ಭಾರತದ ಶ್ರೀಮಂತ ನಟಿ: 1 ವರ್ಷದಲ್ಲಿ ₹3,190 ಕೋಟಿ ಗಳಿಕೆ, ₹7,790 ಕೋಟಿ ಸಾಮ್ರಾಜ್ಯ: ಯಾರು ಈಕೆ?

By Gireesh Vasishta
ಭಾರತದ ಶ್ರೀಮಂತ ನಟಿ: 1 ವರ್ಷದಲ್ಲಿ ₹3,190 ಕೋಟಿ ಗಳಿಕೆ, ₹7,790 ಕೋಟಿ ಸಾಮ್ರಾಜ್ಯ: ಯಾರು ಈಕೆ?

ಇದಾದ ನಂತರ ಕೇವಲ ಒಂದು ವರ್ಷದಲ್ಲಿ ₹3,190 ಕೋಟಿ ಗಳಿಕೆಯೊಂದಿಗೆ 2024ರ ₹4,600 ಕೋಟಿಯಿಂದ 69% ಬೆಳವಣಿಗೆ ಕಂಡಿದ್ದಾರೆ. ಇದರಿಂದ ಐಶ್ವರ್ಯ ರೈ ಬಚ್ಚನ್ (₹880 ಕೋಟಿ), ಪ್ರಿಯಾಂಕ ಚೋಪ್ರಾ (₹700 ಕೋಟಿ), ದೀಪಿಕಾ ಪಡುಕೋಣೆ (₹500 ಕೋಟಿ), ಮತ್ತು ಆಲಿಯಾ ಭಟ್ (₹400 ಕೋಟಿ) ಅವರನ್ನು ಮೀರಿಸಿ, ಶಾರುಖ್ ಖಾನ್‌ರ ₹12,490 ಕೋಟಿ ಸಾಮ್ರಾಜ್ಯದ ನಂತರ ಎರಡನೇ ಶ್ರೀಮಂತ ನಟಿಮಣಿಯಾಗಿದ್ದಾರೆ.

ಮುಂಬೈ, ಅಕ್ಟೋಬರ್ 3, 2025: 90 ದಶಕದ ಬಾಲಿವುಡ್ ತಾರೆ ಜೂಹಿ ಚಾವ್ಲಾ ತಮ್ಮ ವ್ಯಾಪಾರ ಚಾಣಾಕ್ಷತೆಯಿಂದ ಭಾರತದ ಶ್ರೀಮಂತ ನಟಿಯಾಗಿ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. 2025 ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಾರ, ಅವರ ಒಟ್ಟು ಆಸ್ತಿಯ ಮೌಲ್ಯ ₹7,790 ಕೋಟಿಯಾಗಿದೆ. ಕಳೆದ ಎರಡು ವರ್ಷಗಳಿಂದ ಯಾವುದೇ ಚಿತ್ರದಲ್ಲಿ ನಟಿಸದೇ ಇದ್ದರೂಅವರ ಕೊನೆಯ ಚಿತ್ರ 2022 ಶರ್ಮಾಜಿ ನಮ್ಕೀನ್ ಆಗಿತ್ತು.ಇದನ್ನು ಓದಿ: ಭಾರತದ ನಷ್ಟವನ್ನು ಸರಿದೂಗಿಸಲು ರಷ್ಯಾ ಹೆಚ್ಚಿನ ಉತ್ಪನ್ನಗಳ ಆಮದು ಮಾಡಿಕೊಳ್ಳಲಿದೆ: ಪುಟಿನ್


ಇದಾದ ನಂತರ ಕೇವಲ
ಒಂದು ವರ್ಷದಲ್ಲಿ ₹3,190 ಕೋಟಿ ಗಳಿಕೆಯೊಂದಿಗೆ 2024 ₹4,600 ಕೋಟಿಯಿಂದ 69% ಬೆಳವಣಿಗೆ ಕಂಡಿದ್ದಾರೆ. ಇದರಿಂದ ಐಶ್ವರ್ಯ ರೈ ಬಚ್ಚನ್ (₹880 ಕೋಟಿ), ಪ್ರಿಯಾಂಕ ಚೋಪ್ರಾ (₹700 ಕೋಟಿ), ದೀಪಿಕಾ ಪಡುಕೋಣೆ (₹500 ಕೋಟಿ), ಮತ್ತು ಆಲಿಯಾ ಭಟ್ (₹400 ಕೋಟಿ) ಅವರನ್ನು ಮೀರಿಸಿ, ಶಾರುಖ್ ಖಾನ್ ₹12,490 ಕೋಟಿ ಸಾಮ್ರಾಜ್ಯದ ನಂತರ ಎರಡನೇ ಶ್ರೀಮಂತ ನಟಿಮಣಿಯಾಗಿದ್ದಾರೆ.ಇದನ್ನು ಓದಿ: ಕಾಂತಾರ: ಚಾಪ್ಟರ್ 1 ಮೊದಲ ದಿನ ₹60 ಕೋಟಿ: ಭಾರತದಲ್ಲಿ‌ ಒಟ್ಟಾರೆ ಎಷ್ಟು ಕಲೆಕ್ಷನ್?

ಜೂಹಿಯ ಆಸ್ತಿಯು ಚಿತ್ರರಂಗದ ಯಶಸ್ಸಿನಿಂದಲ್ಲ, ಬದಲಿಗೆ ಕ್ರಿಕೆಟ್ ಫ್ರಾಂಚೈಸಿಗಳು, ನಿರ್ಮಾಣ ಸಂಸ್ಥೆಗಳು, ರಿಯಲ್ ಎಸ್ಟೇಟ್, ಮತ್ತು ಹಲವು ಹೂಡಿಕೆಗಳಿಂದ ಬಂದಿದೆ. ಕಯಾಮತ್ ಸೆ ಕಯಾಮತ್ ತಕ್ (1988), ಡರ್ (1993), ಮತ್ತು ಹಮ್ ಹೈ ರಾಹಿ ಪ್ಯಾರ್ ಕೆ (1993) ನಂತಹ ಬ್ಲಾಕ್ಬಸ್ಟರ್ಗಳಿಂದ ಹೆಸರಾದ 1984 ಮಾಜಿ ಮಿಸ್ ಇಂಡಿಯಾ, ಗಂಡ ಜಯ್ ಮೆಹ್ತಾ ಮತ್ತು ಆತ್ಮೀಯ ಸ್ನೇಹಿತ ಶಾರುಖ್ ಖಾನ್ರೊಂದಿಗೆ ವ್ಯಾಪಾರದಲ್ಲಿ ಯಶಸ್ವಿಯಾಗಿದ್ದಾರೆ. Levi's Men's Slim Fit Mid Rise 511 Mid-Rise Jeans

1995 ರಲ್ಲಿ ಉದ್ಯಮಿ ಜಯ್ ಮೆಹ್ತಾ ಅವರನ್ನು ವಿವಾಹವಾದವರು, ಇವರಿಗೆ ಜಾನ್ವಿ ಮತ್ತು ಅರ್ಹಾನ್‌ ಎಂಬ ಇಬ್ಬರು ಮಕ್ಕಳಿದ್ದಾರೆ, ಜಯ್ ಮತ್ತು ಜೂಹಿ ಮೆಹ್ತಾ ಫೌಂಡೇಶನ್ ಮೂಲಕ ದಾನಧರ್ಮ(charity) ಮಾಡಿತ್ತಿದ್ದಾರೆ. ಮತ್ತು ಆರ್ಥಿಕ ಚಾಣಾಕ್ಷತೆಯ ಜೀವನವನ್ನು ನಡೆಸುತ್ತಿದ್ದಾರೆ. ಇವರ  ಈ ಬೆಳವಣಿಗೆ ಬಾಲಿವುಡ್‌ನಲ್ಲಿ ಆಫ್-ಸ್ಕ್ರೀನ್ ಸಾಮ್ರಾಜ್ಯವು ಆನ್-ಸ್ಕ್ರೀನ್ ಖ್ಯಾತಿಯನ್ನು ಮೀರಿಸಬಹುದು ಎಂಬುದನ್ನು ಸಾಬೀತುಪಡಿಸುತ್ತದೆ. ಒಮ್ಮೆ ಅವರು ಹೇಳಿದಂತೆ, “ಈ ದಿನಗಳಲ್ಲಿ ನಾನು ಸ್ಕ್ರಿಪ್ಟ್‌ಗಿಂತ ವ್ಯಾಪಾರದಲ್ಲಿ ಹೆಚ್ಚು ಉತ್ಸುಕಳಾಗಿದ್ದೇನೆ!” ಎಂದು ಹೇಳದ್ದಾರೆ.