ನಾಡಹಬ್ಬ ದಸರಾ ವಿಜ್ರಂಭಣೆಯಿಂದ ನಡೆಯಿತು ಜೊತೆಗೆ ಅಂಬಾರಿಯನ್ನೂ ಸಹ ಹೊತ್ತು ಅಭಿಮನ್ಯು ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದೂ ಆಯಿತು ಆದರೆ ಈಗ ಇನ್ನೊಂದು ತಲೆಬಿಸಿ ಶುರುವಾಗಿದೆ. ದಸರಾದಲ್ಲಿ ಜನಸಾಮಾನ್ಯರಿಗೆ ಉಂಟಾದ ಅವ್ಯವಸ್ಥೆಯ ಕುರಿತು ಸದ್ಯ ರಾಜಕೀಯದಲ್ಲಿ ಗದ್ದಲ ಶುರುವಾಗಿದೆ. ಸದ್ಯ ವಿರೋಧ ಪಕ್ಷವಾದ ಬಿಜೆಪಿ ನಾಡ ಹಬ್ಬ ದಸರಾದಲ್ಲಿ ಸಾರ್ವಜನಿಕರಿಗೆ ಉಂಟಾದ ಅವ್ಯವಸ್ಥೆಯ ವಿರುದ್ಧ ಪುನಃ ಧ್ವನಿ ಎತ್ತಿದೆ..ಇದನ್ನೂ ಓದಿ: ಸಾಕ್ಷಿಗೆ ಆಶ್ರಯ ನೀಡಿದ ಹೋರಾಟಗಾರ ಜಯಂತ್ ಪತ್ನಿ...ಎಸ್‌ಐಟಿ ವಿಚಾರಣೆಗೆ ಹಾಜರು!
ದಸರಾದಲ್ಲಿ ಜಂಬೂಸವಾರಿಯನ್ನು ನೋಡಲು ಬೇರೆ ಬೇರೆ ಪ್ರದೇಶದಿಂದ ಬೇರೆ ಬೇರೆ ಸ್ಥಳಗಳಿಂದ ಸಾವಿರಾರು ಜನ ಸಾಗರೋಪಾದಿಯಲ್ಲಿ ಅಂಬಾರಿ ವೀಕ್ಷಣೆಗೆ ಆಗಮಿಸುತ್ತಾರೆ. ಜಂಬೂಸವಾರಿ ನಡೆಯುವ ಮೊದಲೆರೆಡು ದಿನಗಳಿಂದಲೆ ಜಂಬೂಸವಾರಿ ವೀಕ್ಷಣೆಗೆ ಸ್ಥಳವನ್ನು ಕಾಯ್ದಿರಿಸಿರುತ್ತಾರೆ. ಅದಕ್ಕಾಗಿ ಸರ್ಕಾರ ಆ ಕ್ಷಣಕ್ಕೆ ಬಂದ ಎಲ್ಲರಿಗೂ ಜಂಬೂ ಸವಾರಿ ವೀಕ್ಷಣೆಗೆ ಸಿಗಲಿ ಎನ್ನುವ ಕಾರಣದಿಂದ ಕೆಲವು ಕಾಯ್ದಿರಿಸಿದ ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ಜಂಬೂ ಸವಾರಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳ ಬೆಸ್ಕಾಂ ಬಿಲ್‌ಗಳಲ್ಲಿ ತಾತ್ಕಾಲಿಕ ಬದಲಾವಣೆ: ರೀಡಿಂಗ್ ಇಲ್ಲದೆ ಸರಾಸರಿ ಲೆಕ್ಕ!
ಆದರೆ ಈ ಭಾರಿ ಜಂಬೂ ಸವಾರಿ ವೀಕ್ಷಣೆಗೆ ಸರ್ಕಾರದ ವತಿಯಿಂದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಈ ಭಾರಿ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿದ್ದರು ಆದರೂ ಸಹ ಯಾರಿಗೂ ಈ ಭಾರಿ ಜಂಬೂ ಸವಾರಿ ವೀಕ್ಷಣೆ ಮಾಡಲು ಆಗಲಿಲ್ಲ ಎಂದು ಸಾರ್ವಜನಿಕರು ಸದ್ಯ ದೂರಿದ್ದಾರೆ. ಅದನ್ನೇ ಅಸ್ತ್ರವಾಗಿ ಮಾಡಿಕೊಂಡ ಬಿಜೆಪಿ ಸರಿಯಾದ ವ್ಯವಸ್ಥೆ ಕಲ್ಪಿಸದೇ ದುಡ್ಡು ಹೊಡೆದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ದೂರಿದೆ..C J Enterprise Women's Pure Kanjivaram Silk Saree Banarasi Soft Sari With Blouse Piece For Wedding (Pari124-50)