ಕರ್ನಾಟಕದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ ಕ್ಯಾಪ್ಟನ್ ಕೆ. ಬ್ರಿಜೇಶ್ ಚೌಟಾ, ಬಿಜೆಪಿಯ ಟಿಕೆಟ್ನಲ್ಲಿ 2025ರ ಚುನಾವಣೆಯಲ್ಲಿ ಗೆದ್ದು ಬಂದರು, ಭಾರತೀಯ ಸೇನೆಯ ಮಾಜಿ ಅಧಿಕಾರಿಯಾಗಿ ತಮ್ಮ ರಾಷ್ಟ್ರೀಯ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಅವರು ಇದೀಗ ವಿಶ್ವಸಂಸ್ಥೆಯ (ಯುನೈಟೆಡ್ ನೇಷನ್ಸ್) 80 ನೇ ಜನರಲ್ ಅಸೆಂಬ್ಲಿ (ಯುಎನ್ಜಿಎ) ಕಾರ್ಯಕ್ರಮದಲ್ಲಿ ಭಾರತದ ಅಧಿಕೃತ ಔಪಚಾರಿಕ ದೇಶೀಯ ತಂಡದ ಭಾಗವಾಗಿ ಭಾಗವಹಿಸಿ, ದೇಶದ ಧ್ವನಿಯನ್ನು ಜಾಗತಿಕ ವೇದಿಕೆಯಲ್ಲಿ ಮೊಳಗಿಸಿದ್ದಾರೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
UNGAಯಲ್ಲಿ ಚೌಟಾ ಅವರ ಪಾತ್ರ:
2030ಕ್ಕೆ 5 ವರ್ಷಗಳು – ಸುಸ್ಥಿರ ಅಭಿವೃದ್ಧಿಗಾಗಿ ಬಹುಪಕ್ಷೀಯ ಪರಿಹಾರಗಳು..’ ಎಂಬ ವಿಷಯದ ಮೇಲೆ ವಿಶ್ವಸಂಸ್ಥೆಯ ಪ್ರಕಾರಗಳ 2ನೇ ಸಮಿತಿಯ ಸಾಮಾನ್ಯ ಚರ್ಚೆಯಲ್ಲಿ ಭಾರತದ ನಿಲುವನ್ನು ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಪ್ರಸ್ತುತ ಪಡಿಸಿದರು.ಇದನ್ನು ಓದಿ: ಚಂಡೀಗಢ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಪತ್ನಿಯ ಗಂಭೀರ ಆರೋಪ...ಡಿಜಿಪಿ ಹಾಗೂ ಎಸ್‌ಪಿ ವಿರುದ್ಧ FIR!
- ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ(UNGA) ಅಧಿವೇಶನದಲ್ಲಿ ಭಾಗವಹಿಸಲು ಬಿಜೆಪಿ ಸಂಸದ ಪಿಪಿ ಚೌಧರಿ ನೇತೃತ್ವದ ನಿಯೋಗದ ಜತೆ ಅಮೆರಿಕಗೆ ಅ.7 ರಂದು ತೆರಳಿದ್ದಾರೆ.
- ಭಾರತದಿಂದ ವಿವಿಧ ಪಕ್ಷಗಳ ಸಂಸದರನ್ನು ಒಳಗೊಂಡಿರುವ ಎರಡು ನಿಯೋಗವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಈ ಅಧಿವೇಶನದಲ್ಲಿ ಭಾಗವಹಿಸಿದೆ.