Skip to main content
ವಿಡಿಯೋ
1/3
politics

ಟ್ರಂಪ್‌ಗೆ ಸಿಗುತ್ತಾ ಶಾಂತಿ ನೊಬೆಲ್‌ ಪುರಸ್ಕಾರ..?? ಇಷ್ಟು ದಿನಗಳ ಟ್ರಂಪ್‌ ಕನಸು ಈಡೇರುತ್ತಾ..??

By Pavitra Ganapathi Baradavalli
ಟ್ರಂಪ್‌ಗೆ ಸಿಗುತ್ತಾ ಶಾಂತಿ ನೊಬೆಲ್‌ ಪುರಸ್ಕಾರ..?? ಇಷ್ಟು ದಿನಗಳ ಟ್ರಂಪ್‌ ಕನಸು ಈಡೇರುತ್ತಾ..??

ಈ ಭಾರಿ ಶಾಂತಿ ನೊಬೆಲ್‌ ಪುರಸ್ಕಾರಕ್ಕೆ ನನ್ನ ಹೆಸರನ್ನೇ ಪ್ರಕಟಿಸಲಾಗುತ್ತೆ ಅಂತ ಇಷ್ಟು ದಿನ ಹೋದಲೆಲ್ಲಾ ಬಂದಲೆಲ್ಲಾ ಹೇಳಿಕೊಂಡು ಬಂದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕೊನೆ ಕ್ಷಣದ ಕಾತುರತೆ ಕೊನೆ ಬೀಳುವ ಕ್ಷಣ ಎದುರಾಗಿದೆ.

ನಾರ್ವೆ: ಈ ಭಾರಿ ಶಾಂತಿ ನೊಬೆಲ್‌ ಪುರಸ್ಕಾರಕ್ಕೆ ನನ್ನ ಹೆಸರನ್ನೇ ಪ್ರಕಟಿಸಲಾಗುತ್ತೆ ಅಂತ ಇಷ್ಟು ದಿನ ಹೋದಲೆಲ್ಲಾ ಬಂದಲೆಲ್ಲಾ ಹೇಳಿಕೊಂಡು ಬಂದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕೊನೆ ಕ್ಷಣದ ಕಾತುರತೆ ಕೊನೆ ಬೀಳುವ ಕ್ಷಣ ಎದುರಾಗಿದೆ. ನೊಬೆಲ್‌ ಪ್ರಶಸ್ತಿ ಇನ್ನೇನು ಕೆಲವೇ ಕ್ಷಣಗಳಲ್ಲಿ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಲಿದೆ.ಇದನ್ನೂ ಓದಿ: ಲಾಡ್ಜ್‌ನಲ್ಲಿ ಯುವಕ ಯುವತಿ ಕೊಲೆ ಕೇಸ್‌ಗೆ ಟ್ವಿಸ್ಟ್‌…!!


ನಾನು ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪಿಸುವ ಕೆಲಸವನ್ನು ಮಾಡಿದ್ದೇನೆ.
  ಆದ್ದರಿಂದ ಕೆಲವೊಂದು ಸ್ಥಳಗಳಲ್ಲಿ ನನಗೇ ನೊಬೆಲ್‌  ಪ್ರಶಸ್ತಿ ಸಿಗಬೇಕು ಎಂದು ಹೇಳಿಕೊಂಡಿದ್ದರು. ಕೆಲವರು ನನಗೆ ಈ ಪ್ರಶಸ್ತಿ ಬೇಕು ಅನ್ನೋ ವಿಚಾರವನ್ನು ಯಾರೂ ಹೇಳಿಕೊಳ್ಳುವುದಿಲ್ಲ ಆದರೆ ಇದರ ಬಗ್ಗೆ ಟ್ರಂಪ್‌ ಅವರ ವಿಚಾರವೇ ಬೇರೆ ಆಗಿತ್ತು.ಇದನ್ನೂ ಓದಿ: ಬಿಹಾರ ಚುನಾವಣೆ 2025: ಚಿರಾಗ್ ಪಾಸ್ವಾನ್‌ರಿಂದ ಸೀಟು ಒಪ್ಪಂದದ ಭರವಸೆ, ಶೀಘ್ರ ಘೋಷಣೆ..!


ಪ್ರಶಸ್ತಿ ನನಗೆ ಸಿಗಬೇಕು ಎಂದು ಹೇಳಿಕೊಂಡಿದ್ದರು. ಒಟ್ಟು ನೊಬೆಲ್‌ ಪ್ರಶಸ್ತಿಗೆ 338ರಲ್ಲಿ , 224ವ್ಯಕ್ತಿಗಳ ಹೆಸರುಗಳು ಮತ್ತು
 94 ಸಂಘಟನೆಗಳ ಹೆಸರು ಉಲ್ಲೇಖವಾಗಿದೆ. ಟ್ರಂಪ್‌ ಹೇಳಿಕೆಯ ಪ್ರಕಾರ ನಾನು 11 ಯುದ್ಧಗಳನ್ನು ನಿಲ್ಲಿಸಿದ್ದೇನೆ ಹಾಗಾಗಿ ನೊಬೆಲ್‌ ಶಾಂತಿ ಪುರಸ್ಕಾರ ನನಗೆ ಸಿಗಬೇಕು ಅಂತ ಹೇಳಿಕೊಂಡಿದ್ದಾರೆ. .SIRIL Women's Shimmer Chiffon Sequence Embroidery Scalloped Border Saree With Unstitched Blouse Piece