Skip to main content
ವಿಡಿಯೋ
1/3
general

ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ನೆಚ್ಚಿಕೊಂಡ ಗ್ರಾಹಕ : ಯುಪಿಐ ಬಳಕೆ 49%ಕ್ಕೆ ಏರಿಕೆ!

By Pavitra Ganapathi Baradavalli
ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ನೆಚ್ಚಿಕೊಂಡ ಗ್ರಾಹಕ : ಯುಪಿಐ ಬಳಕೆ 49%ಕ್ಕೆ ಏರಿಕೆ!

ಈಗ ಬಹುತೇಕ ಕಡೆಗಳಲ್ಲಿ ಡಿಜಿಟಲ್‌ ಮಾದರಿಯಲ್ಲಿ ಹಣ ಪಾವತಿ ಮಾಡುವವರ ಸಂಖ್ಯೆಯು ಅಧಿಕವಾಗುತ್ತಲೇ ಇದೆ ಅದರಲ್ಲೂ ಗ್ರಾಹಕರು ಎಲ್ಲಾದರೂ ವಸ್ತುಗಳ ಖರೀದಿಯಲ್ಲಾದರೂ ಅಥವಾ ಯಾವುದೇ ವಹಿವಾಟಿನಲ್ಲಾದರೂ ನಗದು ರಹಿತ ವಹಿವಾಟನ್ನು ಹೆಚ್ಚಾಗಿ ಬಳಸುತ್ತಾರೆ.

ಬೆಂಗಳೂರು: ಈಗ ಬಹುತೇಕ ಕಡೆಗಳಲ್ಲಿ ಡಿಜಿಟಲ್‌ ಮಾದರಿಯಲ್ಲಿ ಹಣ ಪಾವತಿ ಮಾಡುವವರ ಸಂಖ್ಯೆಯು ಅಧಿಕವಾಗುತ್ತಲೇ ಇದೆ ಅದರಲ್ಲೂ ಗ್ರಾಹಕರು ಎಲ್ಲಾದರೂ ವಸ್ತುಗಳ ಖರೀದಿಯಲ್ಲಾದರೂ ಅಥವಾ ಯಾವುದೇ ವಹಿವಾಟಿನಲ್ಲಾದರೂ ನಗದು ರಹಿತ ವಹಿವಾಟನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈಗ ಬಿಎಂಟಿಸಿ ಬಸ್‌ಗಳಲ್ಲೂ ನಗದು ರಹಿತ ವಹಿವಾಟನ್ನು ಪರಿಚಯ ಮಾಡಿದ ಸಾರಿಗೆ ಇಲಾಖೆಯ ನಡೆಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ಇದನ್ನೂ ಓದಿ: ಹಾಸನಾಂಬ ದೇವಿ ದರ್ಶನ ಸುಗಮ: ಸಾವಿರಾರು ಭಕ್ತರಿಗೆ ದೇವಿಯ ದರ್ಶನ, ಸಂತಸ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ..!!


ಈಗ ಬಿಎಂಟಿಸಿ ಬಸ್‌ ಏರಿ ಸವಾರಿ ಮಾಡುವ ಎಲ್ಲರೂ ಹೆಚ್ಚಾಗಿ ಬಳಸುತ್ತಿರುವುದೂ ಸಹ ಡಿಜಿಟಲ್‌ ಪಾವತಿಯನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಡಿಜಿಟಲ್‌ ಪಾವತಿಯನ್ನೇ ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಬಿಎಂಟಿಸಿ ಅರ್ಧದಷ್ಟು ಆದಾಯ ಯುಪಿಐ ಹಣ ಪಾವತಿ ಮೂಲಕವೇ ಸಂಗ್ರಹವಾಗಿರುವ ಮಾಹಿತಿ ತಿಳಿದುಬಂದಿದೆ
.ಇದನ್ನೂ ಓದಿ: ಪೋಕ್ಸೋ ಪ್ರಕರಣ: ಬಿ.ಎಸ್. ಯಡಿಯೂರಪ್ಪ ಕೇಸ್‌ ರದ್ದು ಅರ್ಜಿ ಹಿನ್ನಡೆ - ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್!


ಬಿಎಂಟಿಸಿ ಮೊದಲು ಡಿಜಿಟಲ್‌ ಮಾದರಿ ಪಾವತಿಯನ್ನು ಪರಿಚಯ ಮಾಡಿದ ಹೊಸತರಲ್ಲಿ
2024 ಜನವರಿಯಲ್ಲಿ 7.4% ಇದ್ದ ಯುಪಿಐ ಸಂಗ್ರಹ ಈಗ ದಿಢೀರ್‌ ಹೆಚ್ಚಾಗಿದೆ ಅಂದರೆ ಸಪ್ಟೆಂಬರ್ 2025ಕ್ಕೆ 49% ಗೆ ಏರಿಕೆಯಾಗಿದೆ. ಬಹುತೇಕ ಬಸ್ ಗಳಲ್ಲಿ ಯುಪಿಐ ಸ್ಕ್ಯಾನರ್ ಅಳವಡಿಸಿರುವ ಬಿಎಂಟಿಸಿ ಸಾರಿಗೆ ಸಂಸ್ಥೆ. ಇದರಿಂದಾಗಿ ಪ್ರತೀ ನಿತ್ಯ ಟಿಕೆಟ್ ಖರೀದಿಗೆ ಯುಪಿಐ ಅನ್ನೇ ಗ್ರಾಹಕ ನೆಚ್ಚಿಕೊಂಡಿದ್ದಾನೆ.. C J Enterprise Womens Pure Banarasi Soft Silk Saree Kanjivaram Style Sarees With Blouse Piece For Wedding (KeriGola-51)