ಬೆಂಗಳೂರು: ಬೆಂಗಳೂರಿನ ಜಿಬಿಎ ಸರ್ಕಲ್‌ನಲ್ಲಿ ನೆನ್ನೆ ಸಂಜೆ ನಡೆದ ಘಟನೆ ಇದಾಗಿದ್ದು, ಆಟೋದಲ್ಲಿ ಫ್ಯಾಮಿಲಿ ಜೊತೆ ಹೋಗ್ತಿದ್ದ ಯುವಕ ಆ ಸಮಯದಲ್ಲಿ ರೆಡ್ ಸಿಗ್ನಲ್ ಬಿತ್ತು ಎಂದು ಬಿಎಂಟಿಸಿ ಬಸ್ ನಿಲ್ಲಿಸಿದ್ದ ಚಾಲಕ. ಆ ಸಮಯದಲ್ಲಿ ಕಿರಿಕ್ ತೆಗೆದ ಆಟೋದವನು.WEET Cotton T-Shirt and Pyjama Set for Men,Night Wear for Men,Men's Pyjama Set 122
ಸೈಡ್ ಬಿಟ್ಟಿದ್ರೆ ನಾನ್ ಹೋಗಿರ್ತಿದ್ದೆ ಎಂದು ಹಲ್ಲೆ ಮಾಡಿದ ಯುವಕ ನಂತರ ಸ್ಥಳದಲ್ಲೇ ಇದ್ದ ಹಲಸೂರು ಗೇಟ್ ಸಂಚಾರ ಪೊಲೀಸರು ಯುವಕನನ್ನು ಮತ್ತು ಆಟೋವನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಈ ನಡುವೆ ಹಲ್ಲೆಯಿಂದ ಬಸ್ ಚಾಲಕನ ಹಣೆಗೆ ಚಿಕ್ಕ ಗಾಯವಾಗಿದೆ..ಇದನ್ನು ಓದಿ: ಚಾರ್ಜಿಂಗ್‌ಗೆ ಹಾಕಿದ್ದ EV ಬೈಕ್ ಬೆಂಕಿಗಾಹುತಿ: EV ಬೈಕ್, ಸ್ಕೂಟರ್‌ಗಳು ಎಷ್ಟು ಸೇಫ್?
ಬಸ್ ನಲ್ಲಿದ್ದ ಮಹಿಳಾ ಪ್ರಯಾಣಿಕರು ಡ್ರೈವರ್‌ಗೆ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಸುರಿಯುತ್ತಿದ್ದ ರಕ್ತ ಒರೆಸಿ ಸಹಾಯ ಮಾಡಿದ ಪ್ರಯಾಣಿಕರು. ಹಲ್ಲೆ ನಂತರವೂ ರೌಡಿಸಂ ಮಾಡಿದ ಯುವಕ. ಹೊಡ್ದಿದ್ದು ನಾನೆ ಏನ್ ಮಾಡ್ಕೋತೀರಾ ಎಂದು ಸಾರ್ವಜನಿಕರಿಗೆ ಅವಾಜ್, ಸದ್ಯ ಆಟೋದಲ್ಲಿದ್ದ ಎಲ್ಲರನ್ನೂ ಆಟೋ ಸಮೇತ ಸ್ಟೇಷನ್‌ಗೆ ಕರೆದೊಯ್ದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಈ ನಡೆಗೆ ಮೆಚ್ಚುಗೆ ವ್ಯಾಕ್ತವಾಗಿದೆ.