ಈಜಿಪ್ಟ್: ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ ಗಾಜಾ ಕುರಿತಾದ ಸಮ್ಮೇಳನದಲ್ಲಿ (ಅಕ್ಟೋಬರ್ 13, 2025) ನಡೆಯಿತು. ಮಧ್ಯಪ್ರಾಚ್ಯ ಸ್ಥಿರತೆಯ ಬಗ್ಗೆ ಚರ್ಚೆಯ ಸಂದರ್ಭದಲ್ಲಿ, ಟ್ರಂಪ್ ದಕ್ಷಿಣ ಏಷ್ಯಾದ ಬಗ್ಗೆ ಮಾತನಾಡುತ್ತಾ, ಭಾರತವನ್ನು ಕೊಂಡಾಡಿ, ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್‌ರನ್ನು ತಮಾಷೆಯಾಗಿ ಕೆಣಕಿದರು ಇದು ಎಲ್ಲರ ಮುಖದಲ್ಲೂ ನಗುವಿಗೆ ಕಾರಣವಾಯಿತು.Vogaan Men's Polo Shirt and Shorts Set | Summer Fashion Short Sleeve Solid Zipper 2 Pieces Outfits for Men
ಟ್ರಂಪ್ ಹೇಳಿಕೆ: "ಭಾರತ ಒಂದು ಶ್ರೇಷ್ಠ ರಾಷ್ಟ್ರ, ನನ್ನ ಒಳ್ಳೆಯ ಸ್ನೇಹಿತ [ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ] ಅದರ ನಾಯಕನಾಗಿದ್ದಾರೆ, ಅವರು ಅದ್ಭುತ ಕೆಲಸ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ತುಂಬಾ ಚೆನ್ನಾಗಿ ಒಟ್ಟಿಗೆ ಬೆಳೆಯಬಹುದು... ಒಟ್ಟಿಗೆ ಚೆನ್ನಾಗಿ ಬದುಕುತ್ತವೆ ಎಂದು ಭಾವಿಸುತ್ತೇನೆ." ಎಂದರು.ಇದನ್ನು ಓದಿ: ಹೆಲ್ಮೆಟ್ ಇಲ್ಲ, ರಾಂಗ್ ರೂಟ್ ಡ್ರೈವ್: ಮತ್ತೊಬ್ಬ ವಾಹನ ಚಾಲಕನಿಗೆ ಅವಾಜ್
ನಂತರ ಟ್ರಂಪ್ ಪಾಕ್‌ನ ಅಧ್ಯಕ್ಷರ ಕಡೆಗೆ ತಿರುಗಿ ಸರಿ ಅಲ್ಲವೆ ಎಂದರು, ಆಗ ಪಾಕ್ ಅದ್ಯಕ್ಷ ಹೌದು ಎಂದು ತಲೆ ಆಡಿಸಿದರು ದೊಡ್ಡ ನಗುಬೀರಿದರು. ಶರೀಫ್, ಬಲವಂತದಿಂದ ಹಾಗೂ ರಾಜತಾಂತ್ರಿಕವಾಗಿ, ಸ್ವಲ್ಪ ಅಸಹಾಯಕ ನಗು ಬೀರಿ ತಲೆಯಾಡಿಸಿದರು, ಅಲ್ಲಿದ್ದವರೆಲ್ಲ ನಕ್ಕು ಸುಮ್ಮನಾದರು.