ಇಂದು ಚಿನ್ನದ ಬೆಲೆಯಲ್ಲಿ (GOLD RATE) ಭಾರೀ ಏರಿಕೆ (INCREASE) ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ (DIFFERENCES) ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ (INVEST) ಸ್ವಲ್ಪ ನಿರಾಸೆ ತಂದಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಏರಿಕೆ ಕಂಡಿರುವುದು ವಿಶೇಷವಾಗಿದೆ.ಟ್ರಂಪ್‌ನ 50% ಸುಂಕ ಏರಿಕೆ.ಡಾಲರ್ ಮೌಲ್ಯದಲ್ಲಿ ಕುಸಿತ ಹೀಗೆ ಇತ್ಯಾದಿಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಕ್ಕಕೆ ಕಾರಣವಾಗಿದೆ. ಹಾಗೇ ಇದು ಚಿನ್ನದ ಹೂಡಿಕೆ ಮಾಡುವವರಿಗೆ ಸ್ವಲ್ಪ ಮಟ್ಟದ ನಿರಾಸೆ ಅನ್ನು ಉಂಟುಮಾಡುತ್ತಿದೆ.ಇದನ್ನೂ ಓದಿ: ₹1.45 ಕೋಟಿ ಹವಾಲಾ ಹಣ ಲೂಟಿ ಆರೋಪ, 11 ಪೊಲೀಸರ ಮೇಲೆ ಪ್ರಕರಣ, 5 ಜನರ ಬಂಧನ
24 ಕ್ಯಾರಟ್ ಚಿನ್ನದ ದರ:
ಇಂದು 24 ಕ್ಯಾರಟ್ (24 CARAT GOLD) ಚಿನ್ನದ ಒಂದು ಗ್ರಾಂ ಬೆಲೆ ₹12,889 ಇದೆ. ನಿನ್ನೆ ಇದೇ ದರ ₹12,835 ಇದ್ದದ್ದು, ಇಂದಿಗೆ ₹54 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹1,28,890 ಮತ್ತು 100 ಗ್ರಾಂಗೆ ₹12,88,900 ದರ ನಿಗದಿಯಾಗಿದ್ದು, ಕ್ರಮವಾಗಿ ₹540 ಮತ್ತು ₹ 5,400ರೂಪಾಯಿ ಏರಿಕೆ ಕಂಡುಬಂದಿದೆ. ಇದು ಶುದ್ಧ ಚಿನ್ನದ (PURE GOLD) ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ನಿರಾಸೆ ತಂದಿದೆ.
22 ಕ್ಯಾರಟ್ ಚಿನ್ನದ ದರ:
22 ಕ್ಯಾರಟ್ ಚಿನ್ನವು (22 CARAT GOLD) ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹11,815 ರೂಪಾಯಿ ಆಗಿದ್ದು, ನಿನ್ನೆಗಿಂತ ₹50 ರೂಪಾಯಿ ಏರಿಕೆ ಕಂಡಿದೆ. (HIGH IN PRICE) 10 ಗ್ರಾಂ ದರ ₹1,18,150 ಮತ್ತು 100 ಗ್ರಾಂ ದರ ₹11,81,500 ಆಗಿದ್ದು, ಕ್ರಮವಾಗಿ 500ರೂಪಾಯಿ ಮತ್ತು ₹5,000ರೂಪಾಯಿ ಏರಿಕೆ ಕಂಡುಬಂದಿದೆ.ಇದನ್ನೂ ಓದಿ: ಸಚಿವ ಸ್ಥಾನಕ್ಕೆ ನಾನೂ ಆಕಾಂಕ್ಷಿ: ಹಿರಿತನ ಪರಿಗಣಿಸುವ ವಿಶ್ವಾಸವಿದೆ - ಶಾಸಕ ಎಚ್.ಸಿ. ಬಾಲಕೃಷ್ಣ
18 ಕ್ಯಾರಟ್ ಚಿನ್ನದ ದರ:
18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹9,697 ಆಗಿದ್ದು ₹71 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹96,970 ರೂಪಾಯಿ ಆಗಿದೆ ಹಾಗೂ 100 ಗ್ರಾಂಗೆ ₹9,69,700ದರ ಏರಿಕೆಯು ಕ್ರಮವಾಗಿ ₹710 ಮತ್ತು ₹7,100 ರೂಪಾಯಿ ಏರಿಕೆ ಆಗಿದೆ.
ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಏರಿಕೆ ಕಂಡಿದೆ
ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಒಂದು ರೂಪಾಯಿ ನಲವತ್ತು ಪೈಸೆ ಏರಿಕೆ ಕಂಡಿದೆ. ನಿನ್ನೆಗೆ ಇಂದಿಗೆ ಹೋಲಿಸಿದರೆ 1 ಗ್ರಾಂ ಬೆಳ್ಳಿಯಲ್ಲಿ ₹195 ರೂಪಾಯಿ, 10 ಗ್ರಾಂ ಬೆಳ್ಳಿಯ ಬೆಲೆ ₹1,950 ರೂಪಾಯಿ ಆಗಿದೆ. 1 ಗ್ರಾಂ ಬೆಳ್ಳಿ ₹195, 10 ಗ್ರಾಂ ₹1,950 100 ಗ್ರಾಂ ₹19,500 ಹಾಗೂ 1 ಕೆ.ಜಿ ಬೆಳ್ಳಿ ₹1,95,000 ಆಗಿದೆ.ಇದನ್ನೂ ಓದಿ: ಗೋವಾದ ಮಾಜಿ ಮುಖ್ಯಮಂತ್ರಿ ರವಿ ನಾಯ್ಕ ಹೃದಯಾಘಾತದಿಂದ ನಿಧನ..ಗೋವಾ ರಾಜಕೀಯದಲ್ಲಿ ಶೋಕದ ಅಲೆ!
ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:
ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಈ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.
ಹೂಡಿಕೆ ಸಮಯವೇಕೆ?
ಇಂದಿನ ಬೆಲೆ ಏರಿಕೆಯನ್ನು ಗಮನಿಸಿದರೆ, ಚಿನ್ನ ಖರೀದಿಗೆ ತಾತ್ಕಾಲಿಕ ಅವಕಾಶವೆಂಬಂತೆ ಕಂಡುಬರುತ್ತದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿ ಮತ್ತು ಜಾಗತಿಕ ಬೆಳವಣಿಗೆಗಳು ಈ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಮಚಿತ್ತವಾಗಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತ.SIRIL Women's Chiffon Sequence Embroidery Lace Saree with Unstitched Blouse Piece