ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅತ್ಯಂತ ಬೇಡಿಕೆಯ ಕೇಸರಿ ನಾಯಕರಾಗಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಬಿಹಾರದ ಪ್ರಮುಖ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಅವರ ರ್ಯಾಲಿಗಳನ್ನು ಕೋರಿದ್ದಾರೆ.
ಗುರುವಾರ ಪಾಟ್ನಾ ಮತ್ತು ಸಹರ್ಸಾದಲ್ಲಿ ದಾನಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ್ ಕೃಪಾಲ್ ಯಾದವ್ ಜೊತೆಗೆ ರ್ಯಾಲಿಗಳನ್ನು ಉದ್ದೇಶಿಸಿ ಅವರು ಪ್ರಚಾರ ಆರಂಭಿಸಿದರು.Pikkme Back Cover for Vivo V23 5G | Cute Fun Cartoon 3D Bear Silicone Full Body Protection Bumper Case (Brown)
ಆದಿತ್ಯನಾಥ್ ಭಾಷಣಗಳು ಹಿಂದುತ್ವ, ನೀತಿ ಮತ್ತು ಎನ್‌ಕೌಂಟರ್‌ಗಳ ಮೂಲಕ ಅಪರಾಧಿಗಳ ನಿರ್ಮೂಲನೆಯ ಮೇಲೆ ಕೇಂದ್ರೀಕೃತವಾಗ್ವಾಗಿರುತ್ತವೆ ಎಂದು ಬಿಜೆಪಿ ತಿಳಿಸಿದೆ. ಸಹರ್ಸಾದಲ್ಲಿ ಬಿಜೆಪಿ ನಾಯಕ ಅಲೋಕ್ ರಂಜನ್ ಅವರ ನಾಮಪತ್ರ ಸಲ್ಲಿಕೆಯಲ್ಲೂ ಅವರು ಭಾಗವಹಿಸಲಿದ್ದಾರೆ.
ಬಿಹಾರದಲ್ಲಿ 20ಕ್ಕೂ ಹೆಚ್ಚು ರ್ಯಾಲಿಗಳನ್ನು ಉದ್ದೇಶಿಸುವ ನಿರೀಕ್ಷೆಯಿದೆ ಲಭ್ಯತೆಯನ್ನು ಅವಲಂಬಿಸಿ ಸಂಖ್ಯೆ ಹೆಚ್ಚಬಹುದು.ಅವರ ಕಠಿಣ ನಿಲುವು ಮತ್ತು ನೀತಿ ಇತರ ರಾಜ್ಯಗಳಲ್ಲಿ ಪ್ರಶಂಸೆಗೊಳಗಾಗಿದೆ. ಇದನ್ನು ಓದಿ: ಯೋಗಿ ಆದಿತ್ಯನಾಥ್ ಅವರ ಟೀಕೆ: ಕಾಂಗ್ರೆಸ್-ಆರ್‌ಜೆಡಿ ಆಡಳಿತ ಅರಾಜಕತೆಯಿಂದ ಕೂಡಿತ್ತು..!
ರ್ಯಾಲಿಗಳಲ್ಲಿ ಆದಿತ್ಯನಾಥ್ ಉದ್ರಿಕ್ತ ಭಾಷಣಗಳಿಗೆ ಹೆಸರಾಂತರು ಧಾರ್ಮಿಕ ಧ್ರುವೀಕರಣದ ಮೂಲಕ ಹಿಂದೂ ಮತದಾರರನ್ನು ಆಕರ್ಷಿಸುತ್ತಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಇದು ಬಿಜೆಪಿಗೆ ಹಿಂದೂ ಬೆಂಬಲವನ್ನು ಗಳಿಸುವಲ್ಲಿ ಸಹಾಯಕವಾಗಿದೆ.ಇದನ್ನು ಓದಿ: ಕಾಡಸಿದ್ದೇಶ್ವರ ಸ್ವಾಮೀಜಿಗೆ ನಿಷೇಧ - ವಿಜಯಪುರ ಪ್ರವೇಶ ನಿರಾಕರಣೆ ಆದೇಶ!