ಬಿಹಾರದ ಸಚಿವ ಸಂತೋಷ್ ಕುಮಾರ್ ಸುಮನ್ ಅವರು ಮಹಾಘಟಬಂಧನ್ ಅನ್ನು ಸಂಪೂರ್ಣ ಅವ್ಯವಸ್ಥೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಮುಂಬರುವ 2025ರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ (NDA) ಭರ್ಜರಿೆ ಗೆಲುವು ಸಾಧಿಸಲಿದೆ ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮಹಾಘಟಬಂಧನ್ ಒಂದು ದಿಗ್ಭ್ರಮೆಯ ಒಕ್ಕೂಟ ಮಾತ್ರ. ಅದರಲ್ಲಿ ಯಾವುದೇ ಏಕತೆ, ನೀತಿ ಅಥವಾ ದೂರದೃಷ್ಟಿ ಇಲ್ಲ. ಕೇವಲ ಅಧಿಕಾರಕ್ಕಾಗಿ ಒಗ್ಗೂಡಿರುವ ಗುಂಪು," ಎಂದು ಸುಮನ್ ಆರೋಪಿಸಿದ್ದಾರೆ. eCraftIndia Metal Peacock Floral Decorative Tea Light Candle Holder for Diwali, Navratri, Ganesh Chaturthi, Christmas, New Year| Tea Light