RSS ಆಗಲಿ, ದಲಿತ ಸಂಘಟನೆಯಾಗಲಿ ಎಲ್ಲರಿಗೂ ಹೈಕೋರ್ಟ್ ಅನುಮತಿ ಕಡ್ಡಾಯ-ಪ್ರಿಯಾಂಕ್ ಖರ್ಗೆ..!
By Sushmitha R • Oct 22, 2025, 04:32 PM
Advertisement
Advertisement
Read Next Story
ಶಬರಿಮಲೆ - ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಆತಂಕ ಸೃಷ್ಟಿ - ಅಪಾಯದಿಂದ ಪಾರಾದ ರಾಷ್ಟ್ರಪತಿಗಳು!
ಕೇರಳದ ಪ್ರಮದಂ ಪ್ರದೇಶದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಅಪಾಯದ ಘಟನೆ ಸಂಭವಿಸಿದೆ. ಶಬರಿಮಲೆ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಹವಾಮಾನ ಹದಗೆಟ್ಟ ಕಾರಣ ಲ್ಯಾಂಡಿಂಗ್ ಸ್ಥಳವನ್ನು ಬದಲಾಯಿಸಿದ್ದರೂ, ಕಾಂಕ್ರೀಟ್ ಗಟ್ಟಿಯಾಗಿರದ ಕಾರಣ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ರಾಷ್ಟ್ರಪತಿಗಳು ಸುರಕ್ಷಿತರಾಗಿದ್ದು, ಬಳಿಕ ರಸ್ತೆ ಮಾರ್ಗವಾಗಿ ಪ್ರಯಾಣ ಮುಂದುವರಿಸಿದರು ಎಂದು ಮಾಹಿತಿ ತಿಳಿದುಬಂದಿದೆ.
Read More