ನಗರದಲ್ಲಿ ಚಿನ್ನಾಭರಣಗಳ ಬೆಲೆ ಕ್ರಮೇಣ ಇಳಿಕೆ ಕಂಡಿದೆ ಎನ್ನಲಾಗಿದೆ. ಸತತ ಆರು ದಿನಗಳಿಂದ ದಾಖಲೆ ಪ್ರಮಾಣದ ಇಳಿಕೆ ಕಂಡ ಚಿನ್ನದ ಬೆಲೆಯಿಂದ ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದೆ.
ಮತ್ತೊಂದೆಡೆ, ಚಿನ್ನದ ಭರ್ಜರಿ ಇಳಿಕೆ ಪರಿಣಾಮ, ಜಾಗತಿಕ ಮಾರುಕಟ್ಟೆಯಲ್ಲಿ ಒತ್ತಡವು ಹೆಚ್ಚಾಗಿದೆ ಎನ್ನಲಾಗಿದೆ. ಚಿನ್ನದ ಬೆಲೆಗಳು ಪ್ರತಿಯಾಗಿ 1, 10, 100 ಗ್ರಾಂ ಪ್ರಮಾಣದಲ್ಲಿ 18, 22, 24, ಶುದ್ದತೆಯಲ್ಲಿ ತೀವ್ರ ಕುಸಿತ ಕಂಡಿದೆ ಎಂದು ವರದಿಯಾಗಿದೆ.
ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು ಈ ಕೆಳಗಿನಂತಿವೆ:
24 ಕ್ಯಾರೆಟ್ ಚಿನ್ನದ ಬೆಲೆ -
1 ಗ್ರಾಂ ಚಿನ್ನದ ಬೆಲೆ ರೂ. 12,508,
10 ಗ್ರಾಂ ರೂ. 1,25,080,
100 ಗ್ರಾಂ ರೂ. 12,50,800.
22 ಕ್ಯಾರೆಟ್ ಚಿನ್ನದ ಬೆಲೆ -
1 ಗ್ರಾಂ ರೂ. 11,465,
10 ಗ್ರಾಂ ರೂ. 1,14,650,
100 ಗ್ರಾಂ ರೂ. 11,46,500.
18 ಕ್ಯಾರೆಟ್ ಚಿನ್ನದ ಬೆಲೆ -
1 ಗ್ರಾಂ ರೂ. 9,381,
10 ಗ್ರಾಂ ರೂ. 93,810,
100 ಗ್ರಾಂ ರೂ. 9,38,100.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯು ಹೂಡಿಕೆದಾರರ ಗಮನ ಸೆಳೆದಿದ್ದು, 1 ಗ್ರಾಂ ಬೆಳ್ಳಿ ಬೆಲೆ ರೂ. 159, 10 ಗ್ರಾಂ ಬೆಳ್ಳಿ ಬೆಲೆ ರೂ. 1,590 ಹಾಗೂ 100 ಗ್ರಾಂ ಬೆಳ್ಳಿ ಬೆಲೆ ರೂ. 15,900 ಎಂದು ತಿಳಿದುಬಂದಿದೆ. ಇದನ್ನೂ ಓದಿ: Bangalore Business Corridor: ಭೂಮಿ ಕಳೆದುಕೊಂಡ ರೈತರಿಗೆ ಮೂರು ಪಟ್ಟು ಪರಿಹಾರ - ರಾಜ್ಯ ಸರ್ಕಾರ ಘೋಷಣೆ